ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
ನನ್ನ ಜಪಾನ್ ಪ್ರವಾಸ
ಜಪಾನಿನಲ್ಲಿ ಬೆನಕ
ಇದನ್ನು 'ಪ್ರವಾಸಕಥನ'ಕ್ಕಿಂತ 'ಸ್ವಚರಿತ'ಎಂದರೆ ಚೆನ್ನಾದೀತು! ನಿಮ್ಮೆಲ್ಲರ ಪ್ರೋತ್ಸಾಹ ಸಿಗುವುದಾದರೆ, ನನ್ನ ಜಪಾನ್ ಪ್ರ-ವಾಸದ ಕಥೆಯನ್ನು ನನ್ನದೇ ರೀತಿಯಲ್ಲಿ ಹೇಳಬಯಸುತ್ತೇನೆ.
ಕುತೂಹಲಿ ಕನ್ನಡ ಚಾತಕಪಕ್ಷಿಗಳಿಗೆ ನನ್ನ ಅನುಭವದ ಹನಿ ಹರಿಸಹೊರಟ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆಯೇ ಸನ್ಮಾನ. ನನ್ನ ಪ್ರವಾಸದ ಎಳೆಗಳನ್ನು ನಿಮ್ಮೆದುರು ಕಂತುಗಳಲ್ಲಿ ಬಿಡಿಸಿಡುತ್ತೇನೆ. ಹೊರನಾಡಿನ ನಾ ಹಳೆಯ ಕವಿ - ನೀಡಿರೆನಗೆ ನಿಮ್ಮ ಕಿವಿ !
ನಿಮ್ಮವ
ಬೆನಕ
ಜಪಾನ್

- benaka ರವರ ಬ್ಲಾಗ್
- Login or register to post comments
- 856 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬೆನೆಕನಿಗೆ
ಬೆನೆಕನಿಗೆ ನಮನಗಳು :
ಬಾ ಬಾ ಮುದ್ದು ಬೆನಕ
ಬೇಗ ತೋರೊ ನಿನ್ನ ಮುಖ
ಎಲ್ಲಿ ಅವಿತಿರುವೆ ನೀನು ?
ಶ್ರೀ ಗಣೇಶ ಮಾಡುವುದೆಂತು ?
ಭುವಿಯ ತುಂಟರು ಕಾದಿಹರು ಎಲ್ಲೆಲ್ಲೂ
ಸಂಭ್ರಮವೆಲ್ಲೆಲ್ಲು ನಮ್ಮ ಗೌರೀ ತನಯ ಇಂದು ಜಪಾನಿನಿಂದ ಬರುವ
ನಮಗೆಲ್ಲ ಹರುಷ ತರುವನೆಂದು !
ಇನ್ನು ನೀವು ಶುರುಮಾಡಬಹುದಲ್ಲಾ ! ಕಂತುಗಳಲ್ಲಾದರೂ ಸರಿಯೆ,ಪೇಳಿರೈ ಮಂದಹಾಸದಿ !
ಕವನ
ಪುಟ್ಟ ಕವನ ಬಹಳ ಚೆನ್ನಾಗಿದೆ ಸಾರ್. ಇನ್ನೂ ಬರೆಯಿರಿ
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಚೆನ್ನಾಗಿದೆ, ದಯವಿಟ್ಟು ಮುಂದುವರೆಸಿ
ಬೆನಕ ಬೆನಕ
ಹೋದೆಯಾ ಜಪಾನ್ ತನಕ
ನಿನ್ನ ಕಥೆಗಳ ಕೇಳುವ ತವಕ|
ಎಲ್ಲರಿಗಿಂತ ಮುಂಚೆಯೇ ಎದ್ದು
ಎಲ್ಲರೂ ಎದ್ದ ಮೇಲೆ ಬಿದ್ದು
ಏಳುವ ಎಲ್ಲೆಡೆ ಈ ದೇಶದ್ದೇ ಸದ್ದು|
ಪುರುಸೊತ್ತಿದ್ದಾಗ ಬರೆಯಿರಿ ಹೀಗೆ
ಚಿತ್ರಗಳನ್ನೂ ಹಾಕಿರಿ, ಹಾಗೇ
ಅಲ್ಲಿಂದ ಒಳ್ಳೆಯದನ್ನು ತನ್ನಿರಿ ಮನೆಗೆ|
ಇತಿ
ನಿಮ್ಮವ
antaranga.blogspot.com