ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ಬಾಳಿಗೊಂದು ನಂಬಿಕೆ

June 6, 2007 - 12:25am — betala

ಬಾಳಿಗೊಂದು ನಂಬಿಕೆ

ಇದು ಡಾ|| ಡಿ ವಿ ಜಿ ಅವರ ಲೇಖನಗಳ ಸಂಗ್ರಹ.

ಇದು ಅವರು ನೀಡಿದ ಭಾಷಣಗಳು, ಚರ್ಚೆಗಳು ಇದರಲ್ಲಿ ಇವೆ. ಬಹುಶಃ ಇದು ಅವರು ಕಗ್ಗ ಬರೆಯುದಕ್ಕಿಂತ ಮುಂಚೆ ಬರೆದಂತ ಕೃತಿ ಇರಬೇಕು.

 

ಸಾದ್ಯವಾದರೆ ಈ ಪುಸ್ತಕ ಕೊಂಡು ಓದಿ.

 

~.~
  • betala ರವರ ಬ್ಲಾಗ್
  • Login or register to post comments
  • 339 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2007 - 12:46pm — mahesha

ಉ: ಬಾಳಿಗೊಂದು ನಂಬಿಕೆ

mahesha's picture

DVಜಿ

ಬಗ್ಗೆ ಕೆಲವು ಮಾತಿದೆ.

ಎರಡನೇ ತಮಿಳು world conferance ಅಲ್ಲಿ ರಾಜಾಜಿ "Kannada is nothing but Tamil written in Telugu Script" ಎಂದು ಸಾರಿದುದನ್ನು, ಇವರು ಬೆಂಬಲಿಸಿ "ಹೌದು" ಅಂದಿದ್ದರಂತೆ. ( ತಮಿಳು ತಲೆಗಳ ನಡುವೆ )

ಕರ್ನಾಟಕ ಒಗ್ಗೂಡುವಿಕೆಯ ಹೊತ್ತಲ್ಲಿ "ಯಾಕೆ ಒಂದು ಕರ್ನಾಟಕ, ನಾಲ್ಕು ಕರ್ನಾಟಕವಾಗಲಿ" ಎಂದಿದ್ದರಂತೆ. ( ಉತ್ಥಾನ ಪತ್ರಿಕೆ )

ಬಿ.ಜಿ.ಎಲ್ ಸ್ವಾಮಿ ಅವರಿಗೆ "ನೀನೇನು ಕನ್ನಡದಲ್ಲಿ ಬರೆಯುವುದು ಬೇಡ. ಕನ್ನಡದಲ್ಲಿ ನಾನೊಬ್ಬ ಬರೆದುದು ಸಾಕು" ಅಂದಿದ್ದರಂತೆ. (ಹಸುರು ಹೊನ್ನು ಹೊತ್ತಗೆ)

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 2:52pm — muralihr

ಉ: ಬಾಳಿಗೊಂದು ನಂಬಿಕೆ

muralihr's picture

ಅಯ್ಯೋ ಡಿ.ವಿ.ಜಿ ಯವರಿಗೆ ರಾಜಾಜಿ ಅ೦ದರೆ ಸ್ವಲ್ಪ ಕೋಪ. ಕಾರಣ ಅವರು ಕರ್ನಾಟಕ ಸ೦ಗೀತವನ್ನು ಹೆಸರು ಬದಲಿಸಿ
ದಕ್ಷಿಣ ಭಾರತ ಸ೦ಗೀತ ಎ೦ದಿದ್ದ್ರ೦ತೆ. ರಾಜಾಜಿಯವ ಪ್ರಕಾರ ಕರ್ನಾಟಕ ಸ೦ಗೀತ ಕರ್ನಾಟಕದಲ್ಲಿ ಹುಟ್ಟಿಲ್ಲಾ ಎ೦ಬ ವಾದ.
ಅದಕ್ಕೆ ಅವರು ಸಾಕ್ಷಿಯ ಸಮೇತ ವಾದ ಮಾಡಿರುವುದು ಅವರ ಸಮಗ್ರ ಬರಹದಲ್ಲಿ ಓದಿದ್ದೆ.

ಡಿ.ವಿ.ಜಿ ಯವರ ಬರವಣಿಗೆ ಕನ್ನಡದಲ್ಲಿ ಎಲ್ಲಾ ವಿಷಯದ ಮೇಲಿದೆ.ಶಿಕ್ಷಣ, ಪತ್ರಿಕಾ ವ್ಯವಹಾರ, ಸರ್ಕಾರ,ಡೆಮೊಕ್ರಸಿ.
ಮೈಸೂರಿನ ದಿವನದಾಗಿದ್ದ ಮಿರ್ಜಾ ಇಸ್ಮೇಲ್ ರವರು ಅವರ ಆಪ್ತ ಸ್ನೇಹಿತರು. ಪ್ರಜಾಪಭುತ್ತ್ವ ದ ಬಗ್ಗೆ ಅವರಿಗೆ ನ೦ಬಿಕೆ ಇರಲಿಲ್ಲವ೦ತೆ.
ಆದರೆ ಡಿ.ವಿ.ಜಿ ಅವರನ್ನು ಒಪ್ಪಿಸಿ ಮೈಸೂರು ಸ೦ಸ್ಥಾನ ಸುಲಭವಾಗಿ ಭಾರತಕ್ಕೆ ಸೇರುವ೦ತೆ ಮಾಡಿದರ೦ತೆ.
ಆದರೆ ಸ್ವಾತ೦ತ್ರ್ಯ ನ೦ತರ ನಮ್ಮ ರಾಜ ಕರಣಿಗಳ ವ್ಯವಹಾರ ವನ್ನು ಕ೦ಡು ತೀರಾ ಬೇಸರಗೊ೦ಡು ತಮ್ಮ ಕೆಲಸಕ್ಕೆ
ತಾವೇ ಬೇಜಾರು ಮಾಡಿಕೊ೦ಡಿದ್ದರ೦ತೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 3:20pm — ಸಂಗನಗೌಡ

ಉ: ಬಾಳಿಗೊಂದು ನಂಬಿಕೆ

ಸಂಗನಗೌಡ's picture

ಇವನ್ನೇ ಬೇರಾಗಿಟ್ಟುಕೊಂಡು ಡಿ.ವಿ.ಜಿ ಯವರನ್ನು ಕನ್ನಡ ಕೆಡುಕರು ಅನ್ನಲಾಗದು. ಅವರ ಯಾವ ಬರಹಾನೂ ನನಗಂತು ರುಚಿ ಕಂಡಿಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 3:41pm — mahesha

ಉ: ಬಾಳಿಗೊಂದು ನಂಬಿಕೆ

mahesha's picture

ಅಯ್ಯಾ

ಅವರು ಕನ್ನಡಕ್ಕೆ ಕೆಡುಕರು ಅಂತ ತೀರಾ ಅಂದುಕೊಳ್ಳುವುದು ಬೇಡಣ್ಣ.!! ಅದು ನನ್ನ ಅನಿಸಿಕೆಯೂ ಅಲ್ಲ.

ನಾನು ಅವರ ಬಗ್ಗೆ ಕೆಲವು ಹೊತ್ತಗೆಗಳಲ್ಲಿ ಬಂದ ಸಂಗತಿಯನ್ನು ಅರುಹಿದೆನು!

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:
  • ಪುಸ್ತಕನಿಧಿ - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ
  • ನಂಬಿಕೆ
  • ನನ್ನ ಲೇಖನಗಳ ಯಾದಿ
  • 'ಅಣ್ಣನ ನೆನಪು', 'ಹಸುರು ಹೊನ್ನು'
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ನಾವು ಅದೆಷ್ಟು ಬಡವರು!
    January 10, 2009 - 8:25am
  • manjunath s reddy
    ಉ: ಯಾವುದು ಬೇಕು?
    January 10, 2009 - 8:20am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 204 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator