ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ನೀರಿನ ಸಮಸ್ಯಗೆ ಒಂದು ಪರಿಹಾರ !!

September 6, 2007 - 7:37pm — betala

ಭೂಮಿಯ ಶೇಕಡ ೭೫ ಬಾಗ ನೀರಲ್ಲಿ ತುಂಬಿರಬೇಕಾದರೆ, ಹಾಗು ಭಾರತ ದೇಶದ ಸುತ್ತಲು ನೀರು ಆವರಿಸಿರುವಾಗ. ನಮ್ಮಲ್ಲಿ ನೀರಿನ ಸಮಸ್ಯ ಯಾಕೆ ?

ಪರಿಹಾರ :

ಈ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದಿರಲು ಕಾರಣ ?? ನಾವುಅ ಯಾಕೆ ಈ ರೀತಿ ಮಾಡಬಾರದು. ಆದರೆ ಈ ರೀತಿ ಪ್ಲಾಂಟ್ ಸೃಷ್ಟಿಸಲು ವೆಚ್ಚವು ಅಧಿಕ ಎಂದು ಕೇಳ್ಪಟ್ಟೆ.

ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ...

  • ಸಮಸ್ಯೆ
~.~
  • betala ರವರ ಬ್ಲಾಗ್
  • Login or register to post comments
  • 446 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 6, 2007 - 8:16pm — ವೈಭವ

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

ವೈಭವ's picture

ಇವೆಲ್ಲ ಬೇಕಾಗಿಲ್ಲ.

ತುಂಬ ಕಡಿಮೆ ವೆಚ್ಚದಲ್ಲಿ ಮಳೆ ನೀರು ಕೂಡಿಕೆ ಮಾಡಬಹ್ದು.
http://www.rainwaterclub.org/

ನಮ್ಮ ಮನೆಯಲ್ಲಿ ಈಗಾಗಲೇ ನಾನು ಇದನ್ನು ಮಾಡಿರುವೆ. ಅದರ ಬಗ್ಗೆ ಬೇರೆ ಬಿಲಾಗು ಬರೆಯುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 6, 2007 - 10:36pm — mananthprabhu

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

mananthprabhu's picture

ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸಾಧ್ಯವಿದೆ. ನನಗೆ ಒಬ್ಬ ಸಿ೦ಗಾಪುರದಲ್ಲಿ ಗೆಳೆಯನಿದ್ದಾನೆ. ಅವನು ಹೇಳಿರೋ ಪ್ರಕಾರ ಸಿ೦ಗಪುರದಲ್ಲಿ ಸಮುದ್ರದ ನೀರನ್ನೇ ಪರಿವರ್ತಿಸಿ ಕುಡಿಯಲು ಬಳಸುತ್ತಾರ೦ತೆ.
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 5:36pm — girish.rajanal

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

girish.rajanal's picture

ಹೆಚ್ಚುತ್ತಿರುವ ಆಧುನಿಕರಣದಿಂದ ನೀರಿನ ಸಮಸ್ಯೆ ಉಂಟಾಗುತ್ತಿದೆ. ನೀರಿನ ಸದ್ಬಳಕೆ, ಮಳೆ ನೀರು ಕೊಯ್ಲು ಇದರಿಂದ ನೀರಿನ ಸಮಸ್ಯೆ ಬಗೆಹರಿಸಹುದು.

ಇಂದ.
ಗಿರೀಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 8:30pm — smurthygr

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

smurthygr's picture

Quote:
ವೆಚ್ಚವು ಅಧಿಕ ಎಂದು ಕೇಳ್ಪಟ್ಟೆ

ಕೇಳ್ಪಟ್ಟೆ - ಕನ್ನಡವೇ? (ತೆಲುಗಿನಿಂದ ಈ ಬಳಕೆ ಬಂದಿದೆಯೇ?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 8:38pm — kpbolumbu

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

kpbolumbu's picture

ಅಲ್ಲ ಇದು ತಮಿಳಿನ ಅನುಕರಣೆಯಿ೦ದ ಬ೦ದದ್ದು
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 8:39pm — betala

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

betala's picture

ಇದು ಕನ್ನಡನೆ !!!

ನೀರಿನ ಸಮಸ್ಯಯಲ್ಲಿ ಕನ್ನಡದ ಗೊಂದಲ ಸೃಷ್ಟಿಸುತ್ತಿದ್ದಿರಾ ?? Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 7:06am — yuvapremi

ಉ: ನೀರಿನ ಸಮಸ್ಯಗೆ ಒಂದು ಪರಿಹಾರ !!

yuvapremi's picture

ನನ್ನ ಪ್ರಕಾರ ಯಾವ ಸಮುದ್ರನೀರನ್ನು ಸುಮ್ಮನ್ನೆ ಹಣ,ಸಮಯ ವ್ಯರ್ಥ ಮಾಡಿ ಕುಡಿಯುವ ನೀರಿಗೆ ಶೋದಿಸ ಬೇಕಿಲ್ಲ.

ಸುಮ್ಮನೆ ನಮ್ಮ ರಾಜದಲ್ಲಿನ ಕೆಲವು ನದಿಗಳ ನೀರು ಸಮುದ್ರಪಾಲಾಗದಂತೆ ಅಲ್ಲಲ್ಲೆ ಮಿನಿ ಸ್ಟೋರೇಜ್ ರಿಸರ್ವಾರ್ ಕಟ್ಟಿಸಿ ನೀರು ಹಿಂದಕ್ಕೆ ತಿರುಗಿಸಿಕೊಳ್ಳಿ.
(ನಾನು ಹೇಳುವುದು ನದಿ ತಿರುಗಿಸುವುದಲ್ಲ.)

ಅಂಗೈ ಹುಣ್ಣಿಗೆ ಬಾಂಬ್ ಬೇಕೆ ?
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರದ ಪಾಪಿಗಳು
  • ಅನ್ನದಾತರ ಕುರಿತು
  • ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
  • ಝೆನ್: ೩: ಒಂದು ಹನಿ
  • ನುಡಿ ಮುತ್ತುಗಳು
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator