ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ವಿಶ್ವಾಮಿತ್ರನ ವಯಸ್ಸೆಷ್ಟು ??
ವಿಶ್ವಾಮಿತ್ರನ ವಯಸ್ಸೆಷ್ಟು ??
ಈ ವಿಶ್ವಾಮಿತ್ರ ಮಹಾಮುನಿ, ಬಹಳ ಹಳಬ, ರಾಮಾಯಣ ನಡೆಯೊಕು ಮುಂಚೆ ಇದ್ದವ. ರಾಮನಿಗೆ ಪಾಠ ಹೇಳಿಕೊಟ್ಟವ !!!. ಹಾಗೆ ಮಹಾಭಾರತದಲ್ಲಿ ಕೂಡ guest appearance... ಈಗೆ ಸಾಗಿ ಮೇನಕೆ ಜೊತೆ ಲವ್ !!!... ಆಮೇಲೆ ಶಕುಂತಲೆ ![]()
ಈಗೆ ಯುಗಗಳವ್ರೆಗೆ ಜೀವನ ಮಾಡಿದ ಈ ಮಹಾಮುನಿ ವಯಸ್ಸೆಷ್ಟು ?? ಇದರ ಹಿಂದಿನ ರಹಸ್ಯವೇನು ?
ನಿಮಗೆ ಎನಾದ್ರು ಗೊತ್ತೇ ?

- betala ರವರ ಬ್ಲಾಗ್
- Login or register to post comments
- 241 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: