ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಪೇಪರ್ ಲೆಸ್ ಆಫಿಸ್
ಪೇಪರ್ ಲೆಸ್ ಆಫಿಸ್
ಇದು ಒಂದು ಉತ್ತಮ ಪ್ರಯತ್ನ. ಈ ಪೇಪರ್ ಬಳಕೆಯಿಂದ ಮಿಲ್ಲಿಯನ್ ಮರಗಳು ನಾಶವಾಗುತ್ತಿವೆ. ನಮ್ಮ ಬ್ಯಾಂಕ್ ಸ್ಟೆಟ್ಮೆಂಟುಗಳು, ಬಿಲ್ಲುಗಳು, ಫ಼್ಯಾಕ್ಸ, ಪುಸ್ತಕಗಳು ಆನ್ಲೈನ್ ಇನ್ನು ಹೆಚ್ಚು ಆದರೆ, ಮರಗಳನ್ನು ಉಳಿಸಿದ ಭಾಗ್ಯ ಎಲ್ಲರಿಗು ಸಿಗುತ್ತದೆ.
ನಿಮ್ಮಗೆ ಏನು ಅನ್ನಿಸುತ್ತೆ !?!

- betala ರವರ ಬ್ಲಾಗ್
- Login or register to post comments
- 350 hits
- Email this blog





RSS:
ಪ್ರತಿಕ್ರಿಯೆಗಳು
ಉ: ಪೇಪರ್ ಲೆಸ್ ಆಫಿಸ್
ಅದೋನೋ ಸರಿ..
ಹೀಗೆ ಕಂಪಯೂರುಗಳು ಹೆಚ್ಚಾದ್ರೆ, ಆದರೆ ಈ ಕಂಪಯೂಟರ್ ಕಸವನ್ನು ಹೇಗೆ ನಿಬಾಯಿಸೋದು?
ಇದು ಇನ್ನೂ ದೊಡ್ಡ ಕುತ್ತಲ್ವಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಪೇಪರ್ ಲೆಸ್ ಆಫಿಸ್
ಈ ಕಂಪ್ಯುಟರ್ ಕಸಕ್ಕೆ ಒಂದು ಹೊಸ ಸಲ್ಯುಶನ್ ಇದೆ. ಗೂಗಲ್, ಹೆಚ್ ಪಿ, ಮೈಕ್ರೊಸ್ಫಾಟ್ ಈ ನಿಟ್ಟಿನಲ್ಲಿ ಶೋಧನೆ ನಡಿಸ್ತ ಇದ್ದವೆ.
ಒಂದು ದೊಡ್ಡ ಡೆಟಾ ಸೆಂಟರ್ ಮಾಡಿ, ಎಲ್ಲವು ವೈರ್ ಲೆಸ್ ಮಾಡಿ. ಯುಸರ್ ಬಳಿ ಕೇವಲ ಮಾನಿಟರ್, ಕೀಬೊರ್ಡ್ , ಮೌಸ್ ಮತ್ತು ಅಂತರ್ಜಾಲ/ಬ್ರೊಸರ್ ಇದ್ದರೆ ಸಾಕು. ನೀವು ನಿಮ್ಮ ಕೆಲಸವನ್ನು ಮಾಡಬಹುದು. ಈ ರೀತಿ virtualization ಮಾಡುವ ಯೋಜನೆಯಲ್ಲಿ ಇದ್ದಾರೆ.
-ನಿಮ್ಮ ಬೆಂಬಿಡದ ಬೇತಾಳ .....
ಉ: ಪೇಪರ್ ಲೆಸ್ ಆಫಿಸ್
ಬೇತಾಳಯ್ಯ
ನಾನು ವಯರ್ಲೆಸ್ಸ ಮೇಲೆ ಕೆಲಸಗೈಯೋದು. ಆ ರೋಡಿಯೋಗಳ ನಡುಗುವಿಕೆಯಿಂದ ಗುಬ್ಬಿಗಳಲ್ಲಾ ಸತ್ತವು. ನಾವು radio pollutation ಇಂದ ಏನಾಯ್ತೀವೋ?
ಇದರ ಬಗ್ಗೆ ಇನ್ನೂ ಆರಯ್ಯು ನಡೇತ ಐತೆ.
ನೀವು ಹೇಳೋ ತಂತಿರಗಳು wifi bluetoothಬಗ್ಗೆ ತಾನೆ.
ನೋಡಿ ನಾನು ಹಿಂದೆ ಕೆಲಸಮಾಡಿದ ಒಂದು ರೇಡಿಯೋ ಸಲಕರಣೆ.
http://www.symbol.com/ap5131
ನೀವು ಹೇಳದ ಒಂದು ದೊಡ್ಡಗಂಪೆನಿ ನಂಮ ಸಲಕರಣೆ ಬಳಸ್ತದೆ.
ಈ electronic ಕಸದಲ್ಲಿರುವ ಸೀಸ ಏಸು ನಂಜು ಗೊತ್ತಾ? ನಂಮ ಈಗಿರುವ ಕಂಪೆನಿ ಈ ಸೀಸವಿಲ್ಲದ ಸಲಕರಣೆ ಮಾಡಲು ಬಲು ದೊಡ್ಡ ತೆತ್ತಿತು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಪೇಪರ್ ಲೆಸ್ ಆಫಿಸ್
ಲಿಂಕ್ ಕಳಿಸಿದಕ್ಕೆ ದನ್ಯವಾದ.
ಈ ದೊಡ್ಡ ಕಂಪನಿಗಳು ಪ್ಲಾನ್ ಮಾಡಿರೋದು RF based, WiFi bluetooth ಜಾಸ್ತಿ ದೂರ ಬರದ ಕಾರಣ ಈ ಪ್ಲಾನ್.
ಹಾಗೆ ಗುಬ್ಬಿಗಳು ಹೋಗಲು ಕಾರಣ ನಮ್ಮ ಮೊಬೈಲ್ ಕಾರಣ ಅಂತ ಕೆಲವರು ಹೇಳ್ತಾರೆ !!.
ಒಟ್ಟಿನಲ್ಲಿ ನಾವು ಹೊಸ ಅನ್ವೇಶಣೆ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ.
-ನಿಮ್ಮ ಬೆಂಬಿಡದ ಬೇತಾಳ .....
ಉ: ಪೇಪರ್ ಲೆಸ್ ಆಫಿಸ್
ಅಂದಹಾಗೆ ಇಲ್ಲಿ ಮೊಬೈಲ್ ಬಳಸೋದು ತುಂಬಾ ಕಡಿಮೆ ಅಂತೆ. ಅದಿಕ್ಕೆ ಇರಬಹುದು.
ಈ ಜರ್ಮನಿಯಲ್ಲಿ ಗುಬ್ಬಿಗಳು ಇನ್ನೂ ಬದುಕಿವೆ.
ನಾನು ದಿನಾಲು ನೋಡುತ್ತೇನೆ. ಅವುಗಳನ್ನು ನೋಡಿದಾಗ ಅಯ್ಯೊ ಅನಿಸುತ್ತೆ.
ನಾನು ಮೊಬೈಲ್ ಬಳಸಲೇಬಾರದು ಅನ್ಕೊಂಡಿದಿನಿ.
ಉ: ಪೇಪರ್ ಲೆಸ್ ಆಫಿಸ್
ಹಾಗೇ ನೋಡಿದರೆ ಮೊದಲಿಗಿನ್ನಾ ಈಗ ಆಫೀಸ್ ನಲ್ಲಿ ಪೇಪರ್ ಬಳಕೆ ಹೆಚ್ಚಿದೆ.
ನಮ್ಮ ಕಾಲೇಜ್ ನಲ್ಲಿ ಅಬ್ಬಾ ! ದಿನಕ್ಕೆ ಕೇ.ಜಿ ಕೇ.ಜಿ ಪ್ರಿ೦ಟ್ ಹೊಡಿತ್ತಿದ್ದರು.
ನೀವು ಭದ್ರಾವತಿಗೆ ಹೋಗುವ ದಾರಿಯಲ್ಲಿ ಆ ಗಬ್ಬು ವಾಸನೆಯ ಅನುಭವವಾದರೆ ,
ಆ ಕಾಳಿ ನದಿಯ ಹೊಲಸು ನೋಡಿದರೆ ತೀರಾ ಬೇಜಾರಾಗುತ್ತೆ.
ಉ: ಪೇಪರ್ ಲೆಸ್ ಆಫಿಸ್
ಮುರಳಿಯವರೆ,
ಆಪಿಸ್ ನಲ್ಲಿ ಎಷೋ ಜನ pdf/text books ಎಲ್ಲಾ ಪ್ರಿಂಟ್ ಔಟ್ ತಗಿತಾರೆ. ಪವರ್, ಪೇಪರ್, ಕಾಪಿ ರೈಟ್ ಎಲ್ಲಾ ನಾಶ
ಈ ಅಡ್ಡದಾರಿ ಬಿಟ್ಟರೆ ಸ್ವಲ್ಪ ಮರಗಳಿಗು ಕ್ಷೇಮ. 
-ನಿಮ್ಮ ಬೆಂಬಿಡದ ಬೇತಾಳ .....
ಉ: ಪೇಪರ್ ಲೆಸ್ ಆಫಿಸ್
ಕಂಪ್ಯೂಟರೀಕರಣ/automation ಹೆಚ್ಚುತ್ತಿದ್ದಂತೆ ಕಾಗದದ ಬಳಕೆ ಹೆಚ್ಚಾಗಿದೆಯೆ ಹೊರತು ಕಡಿಮೆಯಾಗಿಲ್ಲ. ಓದದಿದ್ದರೂ printout ತೆಗೆಯುವ ಕೆಟ್ಟ ಹವ್ಯಾಸ ನಮ್ಮಲ್ಲೂ ಬೆಳೀತಿದೆ. ಮನೆಗೆ ಬರೋ junk mail ನೋಡಿ. ಹೋದಲ್ಲೆಲ್ಲ ಸಿಗುವ brochure ಮತ್ತು pamphletಗಳು. ನಮ್ಮ ದಿನಪತ್ರಿಕೆಗಳ ಪುಟಗಳ ಸಂಖ್ಯೆಯೂ ಹೆಚ್ಚಾಗಿದೆಯಲ್ಲವೆ?
ಉ: ಪೇಪರ್ ಲೆಸ್ ಆಫಿಸ್
veena.
ಮನೆಯಲ್ಲಿ ಮಕ್ಕಳು ಉಪಯೋಗಿಸದೆ ಎಸೆದ ನೋಟ್ ಪುಸ್ತಕಗಳ ಹಾಳೆಹಳನ್ನು ಮತ್ತೆ ಬೈಂಡ್ ಮಾಡಿ, ಬಡ ಮಕ್ಕಳಿಗೆ ಹಂಚಿತ್ತಿರುವ ಬೆಂಗಳೂರಿನ ಒಂದು ಸ್ವಯಂ ಸೇವಾ ಸಂಸ್ಥೆಯ ಬಗ್ಗೆ ಈ ಹಿಂದೆ ಓದಿದ್ದೆ.ದಯವಿಟ್ಟು ಗೊತ್ತಿದ್ದವರು ಯಾರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿ.