ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

September 7, 2007 - 9:30pm — betala
  • ಮಾತಾಡಬಹುದು/ಕೇಳಿಸಿಕೊಳ್ಲಬಹುದು .... Smiling
  • ವಿಶಾಲವಾದ ಸ್ರ್ಕಿನ್ ....
  • ಯೊ-ಟ್ಯೊಬ್ ವಿಡಿಯೊ ನೋಡಬಹುದು
  • ನಕ್ಷೆಗಳನ್ನು ನೋಡಬಹುದು.
  • ಹವಾಮಾನ ವರದಿ
  • ನಿಮ್ಮ gmail/ಯಾಹೂ  ನೋಡಬಹುದು
  • ಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದೆ !!!
  • ಕೆಮರಾ ಬೇಕಾಗಿಲ್ಲ ... ಅದೊ ಕೂಡ ಇದರಲ್ಲೆ ಇದೆ !!!
  • ಮೆಸ್ಸೆಂಜರ್ ಇಲ್ಲ Sad ,
  • ಸಫಾರಿ ಅಂತರ್ಜಾರಕ(browser) ಇದೆ Smiling , ಸಂಪದ ಓದಲು ನೋಡಿದೆ, ಎಲ್ಲ ಫಾಂಟ್ ರಾಕ್ಷಸನ ತೊಂದರೆಯಿಂದೆ ಏಲ್ಲ ಡಬ್ಬಗಳು ಕಾಣತೊಡಗಿದವು Sad
  • ಇನ್ನು ಏನೇನು ಇದೆ ... ಹೇಳುವುದಕ್ಕಿಂತೆ ನೋಡೊದು ವಾಸಿ, ನೋಡೊಕ್ಕಿಂತ ತಗೊಳೊದು ವಾಸಿ.. ತಗೊಂದು ಉಪಯೊಗಿಸೊದು ಉತ್ತಮ .. Smiling

ಈ ಎಲ್ಲಾ ಕೆಲಸಗಳನ್ನು ಮಾಡಲು ಇರುವುದು ಒಂದೆ ಗುಂಡಿ (button ) !!! Smiling

  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • Login or register to post comments
  • 450 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 8, 2007 - 12:03am — createam

ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ

createam's picture

$200 ಕಡಿಮೆ ಆದ್ಮೇಲೆ ತಗೊಂಡ್ರಿ ತಾನೆ?
ಮೊದ್ಲ್ನೇದಾಗಿ at&t contract. ಆಮೇಲೆ ನಮ್ಮ ದೇಶಕ್ಕೆ ತಗೊಂಡು ಹೋಗೋಣ ಅಂದ್ರೆ ಅಲ್ಲಿ ಅದು ಕೆಲ್ಸ ಮಾಡಲ್ಲ. ಏನೋ crack ಮಾಡಿದಾರಂತೆ, ಆದ್ರೆ ನಮ್ಮ ದೇಶದಲ್ಲಿ ಕೆಲ್ಸ ಮಾಡುತ್ತೆ ಅನ್ನೋದಕ್ಕೆ ಸಾಕ್ಷಿ ಇಲ್ಲ.
ಹೋಗ್ಲಿ ನ್ಯಾಯವಾಗಿ ನಮ್ಮ ದೇಶದಲ್ಲಿ ಬಂದಮೇಲೆ ತಗೊಳೋಣ ಅಂದ್ರೆ ಈ ಸ್ಟೀವ್ ಜಾಬ್ಸ್ ಗ್ಯಾರಂಟಿ ಅದರ ಬೆಲೆನ 40,000 ಹತ್ರ ಇಟ್ಟಿರ್ತಾನೆ. ಏನ್ ಮಾಡೋದೋ ಗೊತ್ತಿಲ್ಲ.
ಆದ್ರು iphoneಗೆ iphoneಏ ಸಾಟಿ
ಹಂಗೆ ಗೂಗಲ್ ಫೋನ್ ಬರುತ್ತಾ ಅಂತ ಕಾಯ್ತಾ ಇದಿನಿ. ಯಾರಿಗೊತ್ತು, ಗೂಗಲ್ ಫೋನ್ ಬಂದ್ರೆ ಅದು ಹೆಂಗಿರುತ್ತೋ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 8, 2007 - 2:43am — betala

ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ

betala's picture

ತಗೊಂಡಿಲ್ಲ Smiling ಇನ್ನು ಕಮ್ಮಿಯಾಗಲಿ ಅಂತ ಕಾಯ್ತ ಇದ್ದಿನಿ !!! ನನ್ನ ಸ್ನೇಹಿತ ತಗೋಂಡಿದ್ದಾನೆ , ಅವನ ಹತ್ತಿರ ೫ ನಿಮಿಷ ಬಳಸಿದೆ, ಅಷ್ಟರಲ್ಲಿ ಅಷ್ಟೋಂದು ಫೀಚರ್ಸ ಇದೆ ಅಂತ ಗೊತ್ತಯ್ತು !!!

ನನ್ನ ಮೊದಲನೆ ನೋಕಿಯಾ ಫೋನ್(೫-೬ ವರ್ಷಗಳ ಹಿಂದೆ ) ತಗೊಂಡಿದ್ದ ಬೆಲೆಗೆ ಇದು ಸಿಗ್ತ ಇದೆ !!! ಹಳೆ ಫೋನ್, ಐ-ಫೋನ್ ಎರಡು ನೋಡಿದ್ರೆ ಅಜಗಜಾಂತರ ವ್ಯತ್ಯಾಸ Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 8, 2007 - 10:01am — pavanaja

ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

pavanaja's picture

ಆಪಲ್ ಐಫೋನ್ ಹೈಪ್ ಏನು? ಹೌದು. ಅದು ಹೈಪ್ ಅಲ್ಲದೆ ಮತ್ತೇನೂ ಅಲ್ಲ. ಅದರ ಕೊರತೆಗಳ ಬಗ್ಗೆ ಅಂತರಜಾಲದಲ್ಲಿ ಹಲವು ಕಡೆ ದೊಡ್ಡ ಪಟ್ಟಿಗಳೆ ಸಿಗುತ್ತವೆ. ನನ್ನ ಕಿರು ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಲೇಖನವನ್ನು ಬಸವನಗುಡಿ ಕ್ಷೇತ್ರಕ್ಕೆ ಸೀಮಿತವಾದ Supporter ಎಂಬ ಹೆಸರಿನ ಪತ್ರಿಕೆಗಾಗಿ ಬರೆದದ್ದು. ಆದುದರಿಂದ ಲೇಖನ ಚಿಕ್ಕದಾಗಿದೆ. ಭಾರತದಲ್ಲಿ ಐಫೋನ್ ಲಭ್ಯವಿಲ್ಲ. ಅದರ ಬಹುಪಾಲು ಗುಣವಿಶೇಷಗಳನ್ನು ಹೊಂದಿರುವ ಎಚ್‌ಟಿಸಿ ಟಚ್ ಫೋನ್ (+ ಅಂಗೈಗಣಕ) ಏರ್‌ಟೆಲ್ ಮೂಲಕ ಲಭ್ಯವಿದೆ. ಅದನ್ನು unlock ಮಾಡಲೂ ಅಂತರಜಾಲದಲ್ಲಿ ತಂತ್ರಾಂಶಗಳು ಲಭ್ಯವಿವೆ (ಇಂತಹ hackಗಳು ಐಫೋನ್‌ಗೂ ಲಭ್ಯವಿವೆ). ಎಚ್‌ಟಿಸಿ ಟಚ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನನ್ನು ಒಳಗೊಂಡಿದೆ. ಅದರ ಸೌಕರ್ಯಗಳು ಇದನ್ನು ಬೇಗನೆ ಜನಪ್ರಿಯ ಮಾಡಿದೆ. QWERTY keyboard ಇಲ್ಲ ಎನ್ನುವುದೊಂದೆ ಕೊರತೆ. ಈ ಎಲ್ಲದಕ್ಕೆ ಉತ್ತರ ರೂಪವಾಗಿ HTC Kaiser ಎಂಬ ಫೋನ್ ಸದ್ಯದಲ್ಲೇ ಬರಲಿದೆ. ಅದು ಭಾರತದಲ್ಲಿ ಯಾವಾಗ ದೊರೆಯುತ್ತದೋ ಗೊತ್ತಿಲ್ಲ.

ನಾನೊಬ್ಬ ಗ್ಯಾಜೆಟ್ ಪ್ರಿಯ. ಆದುದರಿಂದಲೇ Supporter ಪತ್ರಿಕೆಗೆ ಗ್ಯಾಜೆಟ್‌ಗಳ ಬಗ್ಗೆ ಬರೆಯಲು ಒಪ್ಪಿಕೊಂಡದ್ದು. ಆ ಅಂಕಣದ ಲೇಖನಗಳನ್ನು ಇಲ್ಲಿ ಓದಬಹುದು. ಎಚ್‌ಟಿಸಿ ಟಚ್ ಬಗ್ಗಯೂ ಬರೆದಿದ್ದೇನೆ. ಆ ಲೇಖನ ಪತ್ರಿಕೆಯಲ್ಲಿ ಮುದ್ರಣ ರೂಪದಲ್ಲಿ ಬಂದ ನಂತರ ಅಂತರಜಾಲತಾಣದಲ್ಲಿ ಸೇರಿಸುತ್ತೇನೆ. ಆದುದರಿಂದ ಈ ತಾಣಕ್ಕೆ ಆಗಾಗ ಭೇಟಿ ನೀಡುತ್ತಿರಿ.

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 8, 2007 - 5:45pm — betala

ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

betala's picture

ಪವನಜ ಅವರೆ ನಿಮ್ಮ ಆಪಲ್ ಐ-ಫೋನ್ ಲೇಖನ ಚೆನ್ನಾಗಿದೆ.

ತಂತ್ರಜ್ಞಾನ ದಲ್ಲಿ ಲೋಪದೋಷಗಳು ಇರೋದು ಸಾಮಾನ್ಯ. Smiling

ಮತ್ತಷ್ಟು ವಿಷಯಗಳು :
೧. ನೀವು ನಿಮ್ಮ ಐಫೋನ್ activate ಮಾಡಲು ಐಟ್ಯೂನ್ಸ್ ಗೆ ಹೋಗಬೇಕು !!!. ಮತ್ತದೆ DRM ನ ಲೇಪನ ಇದ್ಯ ನೋಡಬೇಕು !!! Sad
೨. ಇದಕ್ಕೆ ಇರೋದು USB charger. Smiling
೩. ಇದರಲ್ಲಿ UI ಮತ್ತು Usability ನಿಮ್ಮನ್ನು ಸೆಳೆಯುತ್ತದೆ. Smiling :)

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 12:39pm — pavanaja

ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

pavanaja's picture

ಪವನಜ ಅವರೆ ನಿಮ್ಮ ಆಪಲ್ ಐ-ಫೋನ್ ಲೇಖನ ಚೆನ್ನಾಗಿದೆ.

ಮತ್ತೆ "ಅವರೆ" ಮಾಡಿದಿರಾ? Smiling

ಸಿಗೋಣ,
-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2007 - 3:08am — betala

ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

betala's picture

ಬಿಡುಗಡೆಯಾದ ೭೪ ದಿನಗಳಲ್ಲಿ ೧ ಮಿಲಿಯನ್ ಐ-ಫೊನ್ಗಳ ವಿತರಣೆ !!! ಈ ಮೈಲಿಗಲ್ಲನ್ನು ಮುಟ್ಟಲು ಐಪಾಡ್ ೨ ವರ್ಷಗಳು ತೆಗೆದುಕೊಂಡಿತಂತೆ !!! Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸ್‌ನಲ್ಲಿ ಕನ್ನಡ
  • ಕನ್ನಡದಲ್ಲಿ ಇಂಗ್ಲೀಷ್ ಪದಗಳು (ಕಂಗ್ಲೀಷ್)- ಕಸಿವಿಸಿ ಏಕೆ?
  • ನಾನಿರುವುದೆ ನಿಮಗಾಗಿ :REMIX
  • ಅಂತರ್ಜಾಲದಲ್ಲಿ ಆಫೀಸ್ !!!
  • ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator