ಗಲ್ಲಿ ಗಾದೆ !!!
- ಎಡಬಿಡಂಗಿ ಎಡವಟ್ಟರಾಯಾ.
- ಅಳಕ್-ಮೇಲ್-ಪುಳುಕು.
- ಅಡ್ ಏಟು ಮ್ಯಲೆ ಗುಡ್ ಏಟು.
- ಹಗ್ಗತಿನ್ನೊ ಹನುಮಂತರಾಯಾ.
- ಇರಲಾರದೆ ಇರುವೆ ಬಿಟ್ಟುಕೂಂಡರು
- ಕಲಿಯೊವರೆಗು ಬ್ರಹ್ಮವಿದ್ಯೆ, ಕಲಿತಮೇಲೆ ಕಪಿವಿದ್ಯೆ !!!
- ಆಂಜನೇಯನ ಭಂಡಾರ ಹಣೆಗೆ ಇಟ್ರೆ ಚೆನ್ನ.
- ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಇನ್ನೇನೊ ;) ಚಿಂತೆ
- ತಲೆ ಕೆಟ್ಟು ಕೆರ ಹಿಡಿದು, ಮಠ ಹತ್ತಿದೆ (ಶೆಡ್ ಆಗಿದೆ )
- ಉಂಡೊನಿಗೆ ಊಟ ಹಾಕಬೇಡ, ಬೋಡ್ ತಲೆಗೆ ಎಣ್ಣೆ ಹಚ್ಚಬೇಡ
ಇನ್ನು ಇದೆ !!! :)
- betala's blog
- Login or register to post comments
- 578 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಗಲ್ಲಿ ಗಾದೆ !!!
ಇದು ಕೇಳಿದ್ರ?
ಬೇವರ್ಸಿಗೆ ಕಾಸು ಕೊಟ್ರೆ ಬಿಕನಾಸಿ ಕದ್ದನಂತೆ :)
ಉ: ಗಲ್ಲಿ ಗಾದೆ !!!
ಸೂಪರ್ ಆಗಿದೆ :)
-ನಿಮ್ಮ ಬೆಂಬಿಡದ ಬೇತಾಳ .....
ಉ: ಗಲ್ಲಿ ಗಾದೆ !!!
ಸೂಪರಾಗಿದೇ ಲೋಪರ್‍ನ ಮದುವೆಯಾಗಿ ಪಾಪರ್ ಆದ್ನಂತೆ! :)
ಉ: ಗಲ್ಲಿ ಗಾದೆ !!!
ಈರಪ್ಪನ ಹೆಸರು, ಬೋರಪ್ಪನ ಬಸುರು ... :)
(ಯಾವುದು ಚಿತ್ರದಲ್ಲಿ, ದೀರೇಂದ್ರ ಗೋಪಾಲ್ ಅವರು ಹೇಳೊ ಡೈಲಾಗ್..)
-ನಿಮ್ಮ ಬೆಂಬಿಡದ ಬೇತಾಳ .....
ಉ: ಗಲ್ಲಿ ಗಾದೆ !!!
ಉಂಡುದ್ದು ಅರಗಿನಿಲ್ಲ ಅಂತ ಬುಂಡ್ ಬುಂಡ್ಗೆ ಹೊರಳಾಡಿದ್ರಂತೆ :) ( ಬೇತಾಳ ಇದು ತುಸು ಜಾಸ್ತಿ ಆಯ್ತು ಅಂದ್ರೂ ಗಲ್ಲಿ ಗಾದೆ ಅಲ್ವಾ!! ) :)