ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

August 14, 2007 - 1:29am — betala

ಸುದ್ದಿ : ಮದುವೆ - ಚಿತ್ರಕ್ಕೆ ಹೋದವರಿಗೆ ಮಹಿಳೆಯರಿಗೆ ಹರಿಷಣ, ಕುಂಕುಮ ಪ್ಯಾಕೆಟ್.

ಕಣ್ಣಿರು ಹರಿಸುವ ಚಿತ್ರಕ್ಕೆ ಹೋದರೆ - ಕರವಸ್ತ್ರಗಳು ಫ್ರೀ

ಮಚ್ಚು-ಕೊಚ್ಚು-ಚುಚ್ಚು (ರೌಡಿ ಚಿತ್ರಗಳು) - ಚಾಕು, ಚೈನು, ಲಾಂಗುಗಳು ಫ್ರೀ.

ನಿಮ್ಮ ಐಡಿಯಾಗಳು ಹಾಕಿ, ನಿರ್ಮಾಪಕರಿಗೆ ಉಪಯೋಗವಾಗಬಹುದು. Eye-wink

 

~.~
  • betala ರವರ ಬ್ಲಾಗ್
  • Login or register to post comments
  • 356 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 14, 2007 - 2:49am — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

ಹರಿಷಣ ಅಲ್ಲ ಅರಿಶಿನ/ಅರಿಸಿನ
ಕರವಸ್ತ್ರವನ್ನು ನಾವು ಕೈಬಟ್ಟೆ/ಚೌಕ ಅಂತ ಕನ್ನಡದಲ್ಲಿ ಅಂತೀವಿ

ಕಣ್ಣಿರು ಅಲ್ಲ ಕಣ್ಣೀರು

ಕಣ್ಣೀರು ಹರಿಸುವ ಚಿತ್ರವಲ್ಲ ( ಏಕೆಂದರೆ ಚಿತ್ರ ಕಣ್ಣೀರು ಹರಿಸಲ್ಲ )
ಕಣ್ಣೀರು ಹರಿಸಿಸುವ ಚಿತ್ರ ಇದು ಸರಿ ( ಚಿತ್ರವು ಮಂದಿಯಿಂದ ಕಣ್ಣೀರು ಹರಿಸುವುದು )

ಬೇತಾಳ
ಪ್ಯಾಕೆಟ್ = ಪೊಟ್ಟಣ ( ಅರಿಸಿನ/ಕುಂಕುಮದ ಪೊಟ್ಟಣ )
ಪ್ರೀ = ಪುಕ್ಕಟೆ, ಪುಕ್ಸಟ್ಟೆ, ಬಿಟ್ಟಿ

ಸುಮ್ನೆ ಹಿಂಗೇ ಹೇಳ್ದೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 3:05am — betala

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

betala's picture

ಮಹೇಶ ಅವರೆ ತಪ್ಪುಗಳನ್ನು ತಿದ್ದಿದ್ದಕ್ಕೆ ಧನ್ಯವಾದಗಳು .. Smiling

ಹಾಗೆ ಪ್ರಮೋಶನಲ್ , ಆಫರ್ ಪದಗಳಿಗು ಸ್ವಲ್ಪ ಬೆಳಕು ತೋರಿಸಿ . Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 10:39am — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

promotional ಇದಕ್ಕೆ ನಂಗೆ ಸರಿಯಾದ ಒರೆ ಗೊತ್ತಿಲ್ಲ.

offer = ಈಡು ( ಈಡುಗಾಯಿ = offered fruit )

ಇದು ನಿಮಗೆ ಹೊಂದುವುದೋ ಗೊತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 11:43am — ವೈಭವ

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

ವೈಭವ's picture

ಪ್ರೊಮೊಶನಲ್ ಗೆ 'ಹೆಚ್ಚಿಸು' ಆಗುತ್ತಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 11:57am — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

ಆಗ್ತದೆ. ಆದರೆ...

ಇಲ್ಲಿ ಸಿನಿಮಗಳ ಹರವು ಹಚ್ಚಿಸೋದು ಅಂತ ನಾನು ಅಂತೀನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 1:50pm — nsbhushan

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

nsbhushan's picture

ಕಣ್ಣೀರು ಹರಿಸಿಸು?
ಕಣ್ಣೀರು ಹರಿಯಿಸು ಸರಿ ಅನ್ನಿಸುತ್ತೆ. ಅಥವಾ ಹಾಯಿಸು ಸರಿಯೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 2:27pm — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

ಹಣ್ಣೀರು ಹರಿಸು
ಹಣ್ಣೀರು ಹರಿಸಿಸು [ ಇಲ್ಲಿ ನೋಡಿರಿ http://accha-kannada.blogspot.com/2007/07/blog-post_20.html]

ಇವೆರಡು ಸರಿ

ಹರಿಯಿಸು ಇದು ನಂಗೆ ತಿಳಿದಂತೆ ಸರಿಯಿಲ್ಲ;

ಹರಿ + ಇಸು = ಹರಿಸು != ಹರಿಯಿಸು
ತಿಳಿ + ಇಸು = ತಿಳಿಸು != ತಿಳಿಯಿಸು

ಆದರೆ
ಹಾರಯಿಸು / ಹಾರೈಸು
ಓಲಯಿಸು / ಓಲೈಸು ಇವು ಇವೆ.

ಹಾರಯ್ + ಇಸು?
ಓಲಯ್ + ಇಸು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 9:22pm — gc

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

gc's picture

Promotional = ಪ್ರಚಾರ, ಪ್ರೋತ್ಸಾಹ, ಬೆಂಬಲ, ...
offer=ನೀಡಿಕೆ, ಕೊಡುಗೆ, ...

ಪ್ರೋತ್ಸಾಹಕ ಕೊಡುಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 10:18pm — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

promotional ಗೆ ಪ್ರೋತ್ಸಾಹಕಕ್ಕಿಂತ ಉತ್ತೇಜಕ ಹೆಚ್ಚು ಸರಿ ಸಂಸ್ಕೃತದಲ್ಲಿ Smiling

ಆದ್ರೆ ಕನ್ನಡದಾಗೆ ಹುರಿದುಂಬಿಸು, ಬೆಂಬಲಿಸು ಹಾಗೇ ಹೆಚ್ಚಾವುಣಿ ( ತುಳು ), ಪೊಡಿಗಿಂಚು ( ತೆಲುಗು ) ಇವನ್ನೂ ಲೆಕ್ಕಕ್ಕೆ ತಗೊಬವುದು.

ಹಾಗೆ...

offerಗೆ = ಈಡು ( ಕನ್ನಡ ), ಒಗ್ಗು( ತೆಲುಗು ), ಗೋಸ್ಸಲಿ( ಕುವಿ ), ನೀಡಿಕೆ( ಕನ್ನಡ ), ಕೊಡುಗೆ ( ಕನ್ನಡ ), ...

ನನಗೆ "ಹೆಚ್ಚಾವುಣಿ ಕೊಡುಗೆ" ಬಲು ಹಿಡಿಸಿತು. ತುಳುವಿಂದ ಕನ್ನಡಕ್ಕೆ ಬಂದ್ರೆ ಹೆಚ್ಚು ಒಪ್ಪುವುದು...!!

"ಸರೆವಾಪೆಗಳಿಗೆ ಹೆಚ್ಚಾವುಣಿ ಕೊಡುಗೆ" Smiling Laughing out loud
ಸರೆವಾಪೆ/ಹೆ = ಸರೆ( ಜಲನ ) + ಪಾಪೆ ( ಚಿತ್ರ )

ಆದ್ರೆ

"ಸಿನಿಮಗಳಿಗೆ ಹೆಚ್ಚಾವುಣಿ ಕೊಡುಗೆ" ಅಂನೋದು ಬಲು ಒಪ್ಪುವುದು.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 9:33pm — gc

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

gc's picture

ಮಹೇಶ ಅವರೆ, ನೀವು ತಿದ್ದೋದು ನೋಡಿದ್ರೆ ಇಲ್ಲಿ ಬರೀಲಿಕ್ಕೆ ಹೆದರಿಕೆ ಆಗ್ತಾ ಇದೆ Smiling ಇಷ್ಟೊಂದು ತಿದ್ದವ್ರನ್ನ ನೋಡಿ Language Nazi, Grammar Natzee, Spelling Nazi ಎಂಬ ಬಳಕೆ ಬಂದಿದೆ ಅನ್ನಿಸುತ್ತೆ!! ಆದಕ್ಕೊಂದು Wikipedia Entry ಕೂಡ - http://en.wikipedia.org/wiki/Grammar_Nazi.

ತಿದ್ದೋದನ್ನ ಮಾತ್ರ ಬಿಡಬೇಡಿ. ಎಷ್ಟೋ ವರ್ಷಗಳ ನಂತರ ಕನ್ನಡದಲ್ಲಿ ಮತ್ತೆ ಬರೆಯುತ್ತಿರುವ ನನಗೆ ಸಹಾಯವಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 10:05pm — mahesha

ಉ: ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

mahesha's picture

gc ಅಯ್ಯ...

ನಾನು ಎಲ್ರುಗೂ ಬಿಯಗರಣದ ಬಗ್ಗೆ ಬರೆಯಲ್ಲ. ಆದ್ರೆ ಬೇತಾಳಯ್ಯ ನಮ್ ಹತ್ರದ ಗೆಳೆನಂಗೆ ಅದಕ್ಕೆ ಬರೆದೀನಿ...

ನೀವು ಬೇಸರಪಟ್ಟಕೊಬೇಡ್ರಿ.. ನೀವು ಊ ತಪ್ ಬರೆದ್ರೂ ನಾನ್ ಅದಕ್ಕೆ ಅಡ್ಡವಾಗಿ ಉದನ್ನೂ ಹೇಳಲ್ಲ.

ಊ = ಯಾವದಾದ್ರೂ
ಉದನ್ನೂ = ಯಾವುದನ್ನೂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೈಟಿಲ್ಲದವರಿಗೆ ಸೈಟು...ನಮಗೆ ಓಟು
  • ಪ್ರೇಮದ ಓಲೆ
  • ನನ್ನ ಕಾವ್ಯ
  • ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
  • ನಾನು ಯಾವ ಆತ್ಮ
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator