ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

ಒಂದು ಕಡೆ ಮೊಬಿಲಿಟಿ ಆದಾಗ ಇನ್ನೊಂದು ತೊಂದರೆ ಇದೆ, ಎಲ್ಲವು ವೈರ್ ಲೆಸ್ ಆದರೆ ಎಲ್ಲವು ಚೆಲ್ಲಾ-ಪಿಲ್ಲಿಯಾಗೆ ಹೋಗುವ ಸಾದ್ಯತೆಗಳಿವೆ!!! ಆಗ ಈ-ವಸ್ತುಗಳನ್ನು, ಸಲಕರಣೆಗಳನ್ನು ಗುರುತಿಸುವುದೆ ಒಂದು ದೊಡ್ಡ ಕೆಲಸ !!! ಈ ತೊಂದರೆ ಮೊಬಿಲಿಟಿ ಆಗದಿದ್ದರು ಇದೆ !!!

ಇದಕ್ಕೆ ಪರಿಹಾರವಾಗಿ ಬರುತ್ತಿರುವುದೆ... ಆರ್ ಎಫ್ ಐ ಡಿ (RFID‍) Radio Frequency Identification 

ಈಗ ಡಾಟ ಸೆಂಟರ್‍ ಗಳಲ್ಲಿ ನಿಮ್ಮ ಮಷಿನುಗಳನ್ನು ಗುರುತಿಸಲು ಬಹಳ ಶ್ರಮಪಡುತ್ತಿದ್ದಾರೆ. ಏಕೆಂದ್ರೆ ಅಲ್ಲಿ ಆ ಮಷಿನ್ ಯಾರು ಬಳಸುತ್ತಿದ್ದಾರೆ ಎಂದು ಕಂಡುಹಿಡಿಯುವುದು ಕಷ್ಟ. ಇದರಿಂದ ಸಾಕಷ್ಟು ಈ-ಕಸ ನಿರ್ಮಾಣವಾಗುತ್ತಿದೆ.

ಈ ಆರ್ ಎಫ್ ಐ ಡಿ ಮುಖಾಂತರ ಆ ಈ-ವಸ್ತುಗಳ ಕುಲ-ಗೋತ್ರ(meta-information) ಎಲ್ಲ ತಿಳಿದುಕೊಳ್ಳಬಹುದು. ಅದು ಯಾವ ಮಹಡಿಯಲ್ಲಿ , ಎಲ್ಲಿ ಅಡಗಿಕುಳಿತುಕೊಂಡಿದೆ ಎಂದು ಕಂಡುಹಿಡಿಯಬಹುದು. ಸದ್ಯಕ್ಕೆ ಡಾಟಾಸೆಂಟರ್ ಗಳಲ್ಲಿ ಈ-ವಸ್ತುಗಳಿಗೆ ತಮ್ಮದೆ ಆದ "ನಾಮಪಲಕ" ಗಳನ್ನು ಹಾಕಿ ಕಂಡುಹಿಡಿಯುತ್ತಿದ್ದಾರೆ !!!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

mahesha's picture

ಮುಂದೊನ್ನಾಳು ನಮ್ಮ ಒಡಳೊಳಗೇ ಈ RFID ಅನ್ನು ಹಾಕಬೋದು.!! :)

ಉ: ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

mananthprabhu's picture

ಯಾವುದೋ ಒ೦ದು ಆ೦ಗ್ಲ fiction ಚಲನ ಚಿತ್ರದಲ್ಲಿ ನೀವು ಹೇಳಿರುವ ಉಪಾಯ ಅಳವಡಿಸಲಾಗಿದೆ.. ಚಲನ ಚಿತ್ರದ ಹೆಸರು ನೆನಪಿಗೆ ಬರುತ್ತಿಲ್ಲ...
ಅನ೦ತ

ಉ: ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

mananthprabhu's picture

"enemy of the state" ಅ೦ತ ನೆನಪು..
ಅನ೦ತ