ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?
ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?
ಇದು ಸುಲಭ ತಂತ್ರ ....
ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತಿ ಹೆಚ್ಚಾಗುತ್ತದೆ.
ಇದು ಹೇಗೆ ಸಾದ್ಯ :
ಈಗೆ ಎಣಿಸುವುದರಿಂದ ನಮ್ಮ ಮಿದುಳಿನಲ್ಲಿ ಒಳಗೊಂಡಿರುವ ನ್ಯುರಾನ್ಸಗಳಿಗೆ ಕೆಲಸಕೊಟ್ಟ ಹಾಗೆ ಇರುತ್ತೆ. use and disuse theory ಪ್ರಕಾರ , ನಾವು ಹೆಚ್ಚು ಮಿದುಳನ್ನು ಉಪಯೋಗಿಸಿದಷ್ಟು ಅದು ಉಪಯೋಗಕ್ಕೆ ಬರುತ್ತದೆ.
ಈ ರೀತಿ ತದೇಕ ಚಿತ್ತದಿಂದ ಎಣಿಸುತ್ತಿದ್ದರೆ ನಮ್ಮ ಮಿದುಳಿನಲ್ಲಿ ಗಾಮಾ ತರಂಗಗಳು ಸೃಷ್ಟಿಸಪಡುತ್ತದೆ. ಇದರಿಂದ ನಾವು ಇನ್ನು ಹೆಚ್ಚು ಉತ್ತಮವಾಗಿ ಚಿಂತಿಸಲು ಕಾರಣವಾಗುತ್ತದೆ.
ಒಮ್ಮೆ ಪ್ರಯತ್ನಿಸಿ ನೋಡಿ

- betala ರವರ ಬ್ಲಾಗ್
- Login or register to post comments
- 318 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?
ಸ್ಮರಣ ಶಕ್ತಿ ವೃದ್ಧಿ ಅನ್ನೂ ಕನ್ನಡದಲ್ಲಿ "ನೆನೆಪು ಶಕ್ತಿ ಹೆಚ್ಚಿಸಿಕೊಳ್ಳೂದು" ಅಂತೀವಿ..
ಬೇಡಯ್ಯ ಬೇತಾಳಯ್ಯ..
ನೆನೆಪು ಹೆಚ್ಚಿಗೆ ಆದ್ರು ಬಲು ತೊಂದರೆ.. ಮರೆವು ಒಂದು ದೊಡ್ಡ ದೇವರ ವರ!