ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಕನಸಿನ ಕನ್ಯೆ
ಓ ನನ್ನ ಕನಸಿನ ಕನ್ಯೆ
ಯಾವಾಗ , ಎಂದು, ಎಲ್ಲಿ
ನಮ್ಮ ಮದುವೆ?
ಆಗ ನುಡಿದಳು ಚಲುವೆ
ಇಂದು ,ರಾತ್ರಿ , ಕನಸಿನಲ್ಲಿ
ಎಂದಳು ಮೆಲ್ಲಗೆ !!!

- betala ರವರ ಬ್ಲಾಗ್
- Login or register to post comments
- 664 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನೀ ಯಾರೊ ಓ ಚಲುವೆ
ನೀ ಯಾರೊ ಓ ಚಲುವೆ
ಎದುರಿಗೆ ನೀ ಬರದೆ
ಬರಿ ಪ್ರೀತಿ ಮತುಗಳೆ ನನಗಾಗಿ
ಕಾದಿವೆಯೊ
ನೂರಾರು ಕನಸುಗಳು, ಕಲ್ಪನೆಯ ಗೂಡಿನಲಿ
ನಿನಗಾಗಿ ಕಾದಿವೆಯೊ, ಹಾದಿಗೆ ಹೂ ಚೆಲ್ಲಿ
-nimma bembidadha betala
ಬೆಂಬಿಡದ ಬೇತಾಳವೇ
ಮಾತು ಗೊತ್ತು, ಮುತ್ತು ಗೊತ್ತು, ಇದು ಯಾವುದು "ಮತು" ಅಂತ ತಲೆಕೆರೆದುಕೊಳ್ಳುತ್ತಿದ್ದೆ. ಆಗ ತಿಳಿಯಿತು.
ಇದು ಕಿಡಿದೋಷವೋ ಬದಲಾಗಿ ಬೇಕೆಂತಲೇ ಮಾಡಿದ್ದೋ..ಒಂದು ವೇಳೆ ಕುಟ್ಟುವಾಗಿನ ದೋಷವಾಗಿದ್ದರೂ ಪರವಾಗಿಲ್ಲ.
"ಪ್ರೀತಿಯ ಮತುಗಳೆ" ಎಂದರೆ ಏನು ಗೊತ್ತೇ,
ಮ - ಮಧುರ
ತು - ವಿವರಿಸಿ ಹೇಳಬೇಕಿಲ್ಲ ತಾನೆ.
ಜಯ
ಜಯ ಪ್ರಕಶ್ ಅವರೆ , ಇದು ಕುಟ್ಟುವಾಗಿನ ದೋಷ....
ನನ್ನ ತಪ್ಪಿಗೆ ಹೊಸ ಅರ್ಥ ಕೊಟ್ಟಿದಕ್ಕೆ ತುಂಬ ಧನ್ಯವಾದ .
-nimma bembidadha betala