ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಅಂದುಕೊಳ್ಳುವುದೊಂದು ...
ಅಂದುಕೊಳ್ಳುವುದೊಂದು
ಆಗುವುದು ಇನ್ನೊಂದು
ಹುಡುಕಿ ಹೋದರೆ ಅಲ್ಲಿ
ಸಿಗುವುದು ಮತ್ತೊಂದು !!!
ಬಯಸುವುದು ಮೂರು
ಬೇಕಾಗಿರುವುದು ನೂರು
ಹುಡುಕಿ ಹೋದರೆ ಅಲ್ಲಿ
ಸಿಗುವುದು ಸಾವಿರಾರು !!!

- betala ರವರ ಬ್ಲಾಗ್
- Login or register to post comments
- 356 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅಂದುಕೊಳ್ಳುವುದೊಂದು ...
ಈ ಕವನವನ್ನೋದಿದಾಗ ನನ್ನ ಮರ್ಕಟ ಮನಸ್ಸಿಗೆ ಬಂದದ್ದು...ಗೂಗಲ್ ಶೋಧನಾ ಯಂತ್ರ..