ಓಂ ಗಣೇಶಾಯ ನಮಃ
ಮೊದಲ ಬ್ಲಾಗ್ ![]()
೨೫ ಪದಗಳಿಲ್ಲದಿದ್ದರೆ ಸಂಪದ ಗಲಾಟೆ ಮಾಡುತ್ತಿದೆ. ಅದಕ್ಕೆಂದೆ ಎನ್ನಷ್ಟು, ಮತ್ತಷ್ಟು ಪದಗಳನ್ನು ಜೋಡಿಸಿ, ಪೋಣಿಸಿ ಬರೆಯುತ್ತಿದ್ದೇನೆ. ಇನ್ನೂ ೨೫ ಮುಟ್ಟಿಲ್ಲವೆ? ಅಯ್ಯೊ ಭಗವಂತ. ![]()
ಕನ್ನಡವನ್ನು ಗಣಕದಲ್ಲಿ ಬರೆಯುವುದು ಕಷ್ಟ. ಆದರೆ ಬಹಳವಲ್ಲ. SCIM/m17n/Linux ಅನ್ನು ನಾನು ಬಳಸುತ್ತಿದ್ದೇನೆ.
ಈ ಸಮಯದಲ್ಲಿ ನಾನು hpn ನನ್ನು ನೆನೆಯಬೇಕು. ಅವನು ಬಹಳ ಸಹಾಯ ಮಾಡಿದ್ದಾನೆ.

- bharath ರವರ ಬ್ಲಾಗ್
- Login or register to post comments
- 624 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
೭೫ ರಿಂದ ೨೫ ಕ್ಕೆ
ಹಾಗೆ ನೋಡಿದರೆ ಸಂಪದದಲ್ಲಿ ಮೊದಲು ಯಾವುದೇ ಬ್ಲಾಗಿಗೂ ಕನಿಷ್ಠ ೭೫ ಪದಗಳಿರಬೇಕು ಎಂಬ ನಿಯಮ ಇತ್ತು. ನಾನು ಅದರ ಬಗ್ಗೆ ಕಿರಿಕಿರಿ ಮಾಡಿದ್ದಕ್ಕೆ ಧಣಿಗಳಾದ ನಾಡಿಗ್ ಅವರು ಅದನ್ನು ೨೫ ಕ್ಕೆ ಇಳಿಸಿದ್ದು. ಅದೂ ಹೆಚ್ಚಾಯಿತೇ?
ಸಿಗೋಣ,
ಪವನಜ
-----------
Think globally, Act locally
ಉ: ೭೫ ರಿಂದ ೨೫ ಕ್ಕೆ
25 ಪದಗಳೂ ಇಲ್ಲದಿದ್ದರೆ ಅಲ್ಲಿ ಇಲ್ಲಿ 2-3 ಕ್ಲಿಕ್್ ಮಾಡಿ ಬ್ಲಾಗು ನೋಡಿದವರಿಗೆ ವಕೌಱಟ್ ಆಗೋದಿಲ್ಲ. ಹಾಗಾಗಿ ಕನಿಷ್ಠ 25 ಪದ ಅಂತ ಮಾಡಿರಬೇಕು
) ಏನಂತೀರಿ?