ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › bhcsb ರವರ ಬ್ಲಾಗ್

ಹೆಸರು ಬರೆಯುವುದು ಹೇಗೆ?

July 20, 2007 - 6:10pm — bhcsb

ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:

ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ/ಸರ್‍ ಹೆಸರು ಬರೆಯುವುದು ಹೇಗೆ?
ಪ್ಯಾನ್‍ ಅರ್ಜಿಯಲ್ಲಿ ಪ್ರಥಮ, ಮಧ್ಯ, ಕೊನೆಯ ಹೆಸರು ಬರೆಯಬೇಕು. ಉದಾ: ರಂಗನಾಥ ಎಮ್. ಎಮ್. ಎಂದಿದ್ದರೆ (ಅವರ ಹೆಸರು ಎಸ್.ಎಸ್.ಎಲ್.ಸಿ. ಯ ಅಂಕಪಟ್ಟಿಯಂತೆ) ಹೇಗೆ ಬರೆಯುವುದು?

ಮೊದಲ ಹೆಸರು = ರಂಗನಾಥ  ಅಥವಾ ಮಂಗಳೂರು
ಮಧ್ಯದ ಹೆಸರು = ಮಂಗಳೂರು ಅಥವಾ ಮಹೇಶ
ಕೊನೆಯ/ಸರ್ ನೇಮ್ = ಮಹೇಶ (ತಂದೆಯ ಹೆಸರು) ಅಥವಾ ರಂಗನಾಥ

ಹೀಗಿರುವಾಗ ಅವನ ಹೆಸರನ್ನು ಮಂಗಳೂರು ಮಹೇಶ ರಂಗನಾಥ ಎಂದು ಕಾರ್ಡಿನಲ್ಲಿ ಅಚ್ಚಿಸಲಾಗುತ್ತದೆ. ಆದರೆ ಬಳಕೆಯಲ್ಲಿ (ಎಸ್.ಎಸ್.ಎಲ್.ಸಿ.... ಪ್ರಕಾರ) ರಂಗನಾಥ ಎಮ್. ಎಮ್.

ಆದರೆ ಎಮ್. ಎಮ್. ರಂಗನಾಥ ಎಂದು ಬರೆದರೆ, (ಎಸ್.ಎಸ್.ಎಲ್.ಸಿ,.... ಪ್ರಕಾರ ಇರದೆ) ತೊಂದರೆ. ಏನು ಮಾಡುವುದು? ಮೇಲಿನ ಉದಾಹರಣೆಯಲ್ಲಿ ಯಾವುದು ಸರಿ ತಿಳಿಸಿಕೊಡಿ.

ಧನ್ಯವಾದಗಳು,
ಚಂದ್ರಶೇಖರ

  • ಅರ್ಜಿಯಲ್ಲಿಹೆಸರು
  • ಹೆಸರು
~.~
  • bhcsb ರವರ ಬ್ಲಾಗ್
  • Login or register to post comments
  • 805 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 20, 2007 - 6:30pm — mahesha

ಉ: ಹೆಸರು ಬರೆಯುವುದು ಹೇಗೆ?

mahesha's picture

ನಮ್ಮ ಕಡೆ ನಮಗೆ surname ಅಂತ ಇಲ್ಲ

ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".

ಆದರೆ
ಮಂಗಳೂರು ಮಹೇಶಪ್ಪ ಮಹೇಶ

ಆದರೆ
first/give name ಮಹೇಶ
middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು )
last/surname = ಮಂಗಳೂರು

ಎಂದು ಕೊಡುವುದು ಇದೆ.

=====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 6:46pm — phmd

ಉ: ಹೆಸರು ಬರೆಯುವುದು ಹೇಗೆ?

phmd's picture

ಸದಾ ನಿಮ್ಮವನೇ,
ಪ್ರಸಾದ

ಹೆಸರನ್ನು ಬರೆಯಲು ನೀವು ನಿಮ್ಮ ಕಡೇ ಥರಾನ ಇರಲಿ
ಬೆಂಗಳೂರಿನವರು: ರಾಮು.ಎಚ್
ವಿಜಾಪುರದವರು :ರಾಜು.ಎನ್.ಉಳ್ಳಾಗಡ್ಡಿ,
ಇತ್ಯಾದಿ....

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 6:30pm — mahesha

ಉ: ಹೆಸರು ಬರೆಯುವುದು ಹೇಗೆ?

mahesha's picture

ನಮ್ಮ ಕಡೆ ನಮಗೆ surname ಅಂತ ಇಲ್ಲ

ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".

ಆದರೆ
ಮಂಗಳೂರು ಮಹೇಶಪ್ಪ ಮಹೇಶ

ಆದರೆ
first/give name ಮಹೇಶ
middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು )
last/surname = ಮಂಗಳೂರು

ಎಂದು ಕೊಡುವುದು ಇದೆ.

=====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 3, 2008 - 3:05pm — bvenkatraya

ಉ: ಹೆಸರು ಬರೆಯುವುದು ಹೇಗೆ?

bvenkatraya's picture

ಹೆಸರು ಬರೆಯುವಾಗ ಒಂದೊಂದು ಕಡೆಯವರು ಒಂದೊಂದು ರೀತಿಯಲ್ಲಿ ಬರೆಯುವುದರಿಂದ ಈ ಸಮಸ್ಯೆ.
ಕೆಲವರು ಸುರುವಿಗೆ ತಂದೆ, ತಾನು, ಅಡ್ಡಹೆಸರು (surname), ಕೆಲವರು ತಾನು, ತಂದೆ, ಊರ ಹೆಸರು, ಇನ್ನು ಕೆಲವರು ಊರ ಹೆಸರು ತಾನು, ತಂದೆ, ಅಡ್ಡಹೆಸರು ಹೀಗೂ ಬರೆಯುತ್ತಾರೆ.
ಈ ಎಲ್ಲಾ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಂಡು ಅರ್ಜಿ ತಯಾರಿಸಿದ್ದರೆ ಈ ತೊಂದರೆಯಾಗಲಿಕ್ಕಿಲ್ಲಾ ಎಂದು ನನ್ನ ಅನಿಸಿಕೆ.

ಪ್ರೀತಿಯಿರಲಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 4, 2008 - 11:33am — bhcsb

ಉ: ಹೆಸರು ಬರೆಯುವುದು ಹೇಗೆ?

bhcsb's picture

ಧನ್ಯವಾದಗಳು ಸರ್‍. ಈ ಸಮಸ್ಯೆ ನನಗೆ ಎದುರಾಗಿದ್ದು ಪ್ಯಾನ್ ಅರ್ಜಿ ತುಂಬಿದ ನಂತರ ಮತ್ತು ಅದು ಮಾಹಿತಿ ಸರಿಯಿಲ್ಲವೆಂದು, ಅದಕ್ಕೆ ಸೂಕ್ತವಾದ ದಾಖಲೆಗಳನ್ನು ನೀಡಬೇಕೆಂದು ಉತ್ತರ ಬಂದಾಗ ಗೊಂದಲವುಂಟಾಗಿತ್ತು.
Chandrashekara B.H.
---------
bhcsb

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 4, 2008 - 12:48pm — hamsanandi

ಉ: ಹೆಸರು ಬರೆಯುವುದು ಹೇಗೆ?

hamsanandi's picture

ದುರದೃಷ್ಟವೆಂದರೆ, ಹಳೇಮೈಸೂರಿನ ಕೆಲವು ಜಿಲ್ಲೆಗಳಲ್ಲಿ - ಈ ಮನೆಹೆಸರು ಅನ್ನೋದು ಇಲ್ಲದ ನಮ್ಮಂತಹವರಿಗೇ ಈ ತೊಂದರೆ - ಪಾಸ್ಪೋರ್ಟ್ ನವರು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಂತೆಯೇ ಹೆಸರು ಬರೆಯಬೇಕೆಂದು ಮಾಡಿ - ಈಗ ಎಲ್ಲ ದಾಖಲೆಗಳಲ್ಲೂ ನನ್ನ ಹಳ್ಳಿಯಹೆಸರೇ ನನ್ನ ಹೆಸರಾಗಿ ಹೋಗಿದೆ Sad

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 4, 2008 - 12:53pm — mahesha

ಉ: ಹೆಸರು ಬರೆಯುವುದು ಹೇಗೆ?

mahesha's picture

ಇದಕ್ಕೆ ಈಗ ನಾವು ಒಂದು ಉಪಾಯ ಮಾಡಿದ್ದೀವಿ..

ಊರು - ಜಾವಗಲ್
ತಂದೆ - ವೆಂಕಟಯ್ಯ
ಹೆಸರು - ಶ್ರೀನಿವಾಸ

First Name - Shreeneewausa
Middle Name - Whencuttieyeah
Last Name - Jauvvuggul

Surname ಎನ್‌ನೋ ಬಳಕೆ ಯು.ಎಸ್. ಅಲ್ಲಿ ಇಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನ ಹೆಸರು
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಹೆಸರು ಬೇಕು?
  • ಹೆಸರು ಬೇಕು?
  • ಹೆಸರು/ಪೆಸರ್ ಹೆಸಱು/ಪೆಸಱ್
Syndicate content

ಲೇಖಕರು

bhcsb's picture

ಪೂರ್ಣ ಹೆಸರು
bhcsb

ಪರಿಚಯ

ನಾನು ಬೆಂಗಳೂರಿನವನು. ಬರವಣಿಗೆ, ಪ್ರವಾಸ, ಹವ್ಯಾಸಿ ಪಕ್ಷಿವೀಕ್ಷಣೆ, ಫೋಟೋಗ್ರಫಿ, ಮಿತ್ರರು,

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಹಂಸನಾದ
    January 10, 2009 - 5:32am
  • hamsanandi
    ಉ: ಹಂಸನಾದ
    January 10, 2009 - 4:57am
  • hamsanandi
    ಉ: ಹಂಸನಾದ
    January 10, 2009 - 4:56am
  • bhasip
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 4:36am
  • kalpana
    ಉ: ಕೊಳಲ ನಾದದ ಗುಂಗು..
    January 10, 2009 - 1:44am
  • Aravinda
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 10, 2009 - 1:08am
  • rasikathe
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 1:06am
  • hamsanandi
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 10, 2009 - 12:11am
  • shaamala
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 12:05am
  • ಗಣೇಶ
    ಉ: ಪೂರ್ಣಚಂದಿರ
    January 10, 2009 - 12:02am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 223 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator