ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › bhcsb ರವರ ಬ್ಲಾಗ್

ಶ್ರೀ ರಾಮ ನವಮಿ ದಿನಾಚರಣೆ

March 24, 2007 - 4:54pm — bhcsb

ಶ್ರೀ ರಾಮ ನವಮಿ ದಿನಾಚರಣೆ

ಚೈತ್ರ ಶುಕ್ಲ ನವಮಿ ದಿನದಂದು ಶ್ರೀ ರಾಮ ಜನ್ಮದಿನ. ಈ ದಿನವನ್ನು ಭಾರತದ ಎಲ್ಲೆಡೆಯೂ ಆಚರಿಸುತ್ತಾರೆ. ಶ್ರೀರಾಮ ನಾಮ ಸಂಕೀರ್ತನೆಗಳು, ಸಂಗೀತ ಕಾರ್ಯಕ್ರಮಗಳೂ ಸಹ ನಡೆಯುತ್ತವೆ. ಇಂತಹ ಸುದಿನದಲ್ಲಿ ಶ್ರೀ ತ್ಯಾಗರಾಜರ ರಚನೆಯೊಂದು ಇಲ್ಲಿದೆ. ಕೆಳಗಿನ ಕೊಂಡಿಯನ್ನು ಸಂಪರ್ಕಿಸಿ.
ಶ್ರೀರಾಮ ಭಜನೆ

~.~
  • bhcsb ರವರ ಬ್ಲಾಗ್
  • Login or register to post comments
  • 663 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 26, 2007 - 12:20am — mahesha

Re: ಶ್ರೀ ರಾಮ ನವಮಿ ದಿನಾಚರಣೆ

mahesha's picture

ಎಂದು ರಾಮನವಮಿ?

ಇಂಗ್ಲೀಷು ಕ್ಯಾಂಡರ್‍ ಅಲ್ಲಿ ಹೇಳಿರಿ..

ಅವೊತ್ತು ಬರೀ ಜ್ಯೂಸು, ಕೋಲ್, ಮಿರಿಂಡ, ಪ್ರೂಟ್ ಸಾಲಡ್ ತಿನ್ನೋಣ ಅಂತ ಇದ್ದೇನೆ.Laughing out loud.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 26, 2007 - 5:31am — ಶ್ರೀನಿಧಿ

Re: ಶ್ರೀ ರಾಮ ನವಮಿ ದಿನಾಚರಣೆ

ಶ್ರೀನಿಧಿ's picture

ರಾಮನವಮಿ ಬರುವ ಮಂಗಳವಾರ

ಅವೊತ್ತು ಬರೀ ಜ್ಯೂಸು, ಕೋಲ್, ಮಿರಿಂಡ, ಪ್ರೂಟ್ ಸಾಲಡ್ ತಿನ್ನೋಣ ಅಂತ ಇದ್ದೇನೆ

ಎಲ್ಲಾ ಸರಿ ಆದರೆ ಕೋಲು ತಿನ್ನುವುದು ಹೇಗೆ?? Sticking out tongue

 

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 26, 2007 - 10:19am — mahesha

Re: ಶ್ರೀ ರಾಮ ನವಮಿ ದಿನಾಚರಣೆ

mahesha's picture

ಕೋಲಾ ಹೋಗಿ ಕೋಲ್ ಆಗಿದೆ. Smiling

ಬೇಲದ ಪಾನಕ, ಕೊಸಂಬರಿ, ಇವೆಲ್ಲ ಸಿಗದ ಬೆಂಗಳೂರಲ್ಲಿ ಇದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 26, 2007 - 10:45am — ಶ್ರೀನಿಧಿ

Re: ಶ್ರೀ ರಾಮ ನವಮಿ ದಿನಾಚರಣೆ

ಶ್ರೀನಿಧಿ's picture

ಬೇಲದ ಹಣ್ಣು ಸಿಗ್ತದೆ ಮಾರಾಯ. ಆದರೆ ಸ್ವಲ್ಪ ಅಪರೂಪ. ರಾಮನವಮಿ ಸಮಯದಲ್ಲಿ ಮಲ್ಲೇಶ್ವರಂ ಅಥವಾ ಮಾರ್ಕೆಟ್ ಕಡೆ ಸಿಗಬಹುದು. ಜೂಸಂತೂ ನೀನೇ ಮಾಡ್ಕೋಬೇಕು. ಸದ್ಯಕ್ಕಂತೂ ರಾಮನವಮಿ ಹಬ್ಬಕ್ಕೆ ಬೇಲದ ಹಣ್ಣಿನ ಜೂಸ್ ಔಟ್ , ಕರಬೂಜ ಹಣ್ಣಿನ ಜೂಸ್ ಇನ್.
ಕೋಸಂಬರಿ ಇನ್ನೂ ನಾಟ್ ಔಟ್. Laughing out loud

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 27, 2007 - 12:58am — hpn

ಉ: ಶ್ರೀ ರಾಮ ನವಮಿ ದಿನಾಚರಣೆ

hpn's picture

ಬಸವನಗುಡೀಲಿ (ಬೇಲದ ಹಣ್ಣು ಇತ್ಯಾದಿ) ಎಲ್ಲವೂ ಇನ್ನೂ ನಾಟ್ ಔಟ್ ಏ.

ಮಹೇಶ ಯಾವ ನಾರ್ಥಿ ಗಲ್ಲೀಲಿದ್ದಾನೋ ಗೊತ್ತಿಲ್ಲ Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 27, 2007 - 5:41pm — mahesha

ಪಾನಕ ಕುಡಿದು, ಮಜಾ ಮಾಡಿ

mahesha's picture

ಸದ್ಯ ಆ ಬೆಂಗಳೂರಲ್ಲಾದ್ರೂ ಮಂದಿಗೆ ರಾಮನೌಮಿನಾ ಇನ್ನು ಮಾಡೋ ಬುದ್ಧಿ ಐತಲ್ಲ.
ನಾನೇಲ್ಲೋ ಬೆಂಗ್ಳೂರು ಹತ್ತ ಪೂರ್ತಿ ಎಕ್ಕುಟ್ಟೋಗ್ ಐತೆ ಅಂದಕಂಡಿದ್ದೆ Sad

ಆ ರಾಮ್ ದ್ಯಾವರು ಎಲ್ರುನೂ ಸಂದಾಕ್ ಮಡಗ್ಲೀ Laughing out loud

=======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 27, 2007 - 5:42pm — mahesha

ನಾರ್ಥಿ ಗಲ್ಲೀಲಿದ್ದಾನೋ

mahesha's picture

ಎಲ್ಲರಿಗೂ ಬಸವನಗುಡಿ, ಜಯನಗರದಲ್ಲಿ ಇರೋ ಭಾಗ್ಯ ಎಲ್ಲಿ ಇರುತ್ತೇ......

ಕೋರಮಂಗಳ, outer ring ಬೀದೀಲೂ, ಇರಬೇಕಾಗುತ್ತೆ Smiling

ನನ್ನ ಹೊಟ್ಟೆ ಉರೀತಾ ಐತೆ. Sad Smiling

=======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 27, 2007 - 10:16am — ವೈಭವ

Re: ಶ್ರೀ ರಾಮ ನವಮಿ ದಿನಾಚರಣೆ-----೨೭ ಮಾರ್ಚಿ

ವೈಭವ's picture

ಚಾಮರಾಜಪೇಟೆಗೆ ಹೋಗಿ, ಬೀದಿ ಬೀದಿಗೂ ಪಾನಕ, ಕೋಸಂಬರಿ ಕೊಡ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 27, 2007 - 5:32pm — bhcsb

Re: ಶ್ರೀ ರಾಮ ನವಮಿ ದಿನಾಚರಣೆ

bhcsb's picture

ನಮ್ಮ ಕಚೇರಿಯಲ್ಲೂ ಪಾನಕ, ಕೋಸಂಬರಿ ಹಂಚಿಕೆಯಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರೀ
  • ತೀ ನಂ ಶ್ರೀ
  • ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ
  • ಮಕ್ಳಾ, ನಿಮ್ಜೀವನ್ ದಲ್ಲಿ ರಂಗ್ ಭರ್ದೂ ಕ್ಯಾ ? ..ಅಮಿತಾಬ್ ಬಚ್ಚನ್ !
  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
Syndicate content

ಲೇಖಕರು

bhcsb's picture

ಪೂರ್ಣ ಹೆಸರು
bhcsb

ಪರಿಚಯ

ನಾನು ಬೆಂಗಳೂರಿನವನು. ಬರವಣಿಗೆ, ಪ್ರವಾಸ, ಹವ್ಯಾಸಿ ಪಕ್ಷಿವೀಕ್ಷಣೆ, ಫೋಟೋಗ್ರಫಿ, ಮಿತ್ರರು,

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator