ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › chandana ರವರ ಬ್ಲಾಗ್

ನಿರ್ಧಾರಗಳು

January 9, 2008 - 11:04am — chandana

ತುಂಬ ದಿನ ಆಯಿತು ಬ್ಲಾಗ್ ಮಾಡಿ....ಯಾವ ವಿಷಯದ ಬಗ್ಗೆ ಬರೀಲಿ ಅಂತ ಯೋಚನೆ ಮಾಡ್ತಾ ಇದ್ದೆ.... ಸರಿ ನನ್ನ ನೆನಪಿನಲ್ಲಿ ಉಳಿದ ಒಂದು ಮೈಲ್ನೇ ಬರೀತ್ತೀನಿ.....
ಹುಡುಗರ ಗುಂಪೊಂದು ರೈಲು ಹಳಿಗಳ ಮೇಲೆ ಆಟ ಆಡುತ್ತಿರುತ್ತಾರೆ. ಒಂದು ಹಳಿ ಉಪಯೋಗದಲ್ಲಿರೋದು, ಇನ್ನೊಂದು ಉಪಯೋಗದಲ್ಲಿರದ್ದು. ಉಪಯೋಗದಲ್ಲಿರೋ ಹಳಿ ಮೇಲೆ ಹತ್ತಾರು ಮಕ್ಕಳು ಆಟ ಆಡ್ತಿರ್ತಾರೆ,ಸರಿಯಿರದ ಹಳಿ ಮೇಲೆ ಒಬ್ಬ ಮಾತ್ರ ಆಡ್ತಿರ್ತಾನೆ.
ನೀವು ಆ ಹಳಿಯ ಬಳಿ ಇದ್ದೀರೆಂದುಕೊಳ್ಳಿ, ರೈಲು ಬರ್ತಾ ಇದೆ....ಯಾವುದನ್ನು ಆಯ್ಕೆ ಮಾಡ್ಕೊತ್ತೀರ? ರೈಲಿನ ಹಳಿ ಬದಲಿಸಿ ಹತ್ತಾರು ಮಕ್ಕಳನ್ನು ಉಳಿಸಬಹುದು, ನೆನಪಿರಲಿ ನೀವು ಆ ಒಂಟಿ ಹುಡುಗನ ಪ್ರಾಣಕ್ಕೆ ಕುತ್ತು ತರ್ತೀರ Sad

ಈಗ ನಿಧಾನವಾಗಿ ಯೋಚಿಸೋಣ...

ಬಹಳಷ್ಟು ಮಂದಿ ಹಳಿ ಬದಲಿಸಿ ಹತ್ತಾರು ಪ್ರಾಣಕ್ಕಾಗಿ ಒಂದು ಜೀವನಾ ಬಲಿ ಕೋಡೋದು ಸರಿ ಎನ್ನಬಹುದು. ಸ್ವಾಭಾವಿಕ ಕೂಡ...(ಉಪಯೋಗಿಸದ ಹಳಿಗೆ ರೈಲಿನ ದಿಕ್ಕನ್ನು ಬದಲಿಸಿದರೆ, ಆ ಹುಡುಗ ಸೈರೆನ್ ಕೇಳಿ ಓಡಬಹುದು, ಆದರೆ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ಕೂಡ ಬರಬಹುದು.)
ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ- ಆ ಹುಡುಗ ಆ ಉಪಯೋಗಿಸದ ಹಳಿಯನ್ನ ಆರಿಸಿಕೊಲ್ಲೋದ್ರಲ್ಲಿ ಸರಿಯಾದ ನಿರ್ಧಾರ ಮಾಡಿದ್ದಾನೆ.ಹೀಗಿರೊವಾಗ ಅವನ ಸ್ನೇಹಿತರ ಅಲಕ್ಶ್ಯಕ್ಕೆ ಇವನ ಬಲಿ ಯಾವ ನ್ಯಾಯ?
ಹೀಗೆಯೇ ನಮ್ಮ ದಿನನಿತ್ಯ ಜೀವನದಲ್ಲಿ- ಮನೆಯಲ್ಲಿ,ಕಛೇರಿಯಲ್ಲಿ,ರಾಜಕಾರಣದಲ್ಲಿ.... ಎದುರಾಗೋ ಸವಾಲುಗಳು. ಯರದೋ ತಪ್ಪಿಗೆ ಯಾರದೋ ಬಲಿ....
ಇಲ್ಲಿ ಉಪಯೋಗದಲ್ಲಿರೋ ಹಳಿಯಲ್ಲಿ ಆ ಮಕ್ಕಳು ಆಟವಾಡಬಾರದಾಗಿತ್ತು. ಆದರೆ ನಮ್ಮಗೆ, ಆ ಮಗು ಸರಿಯಾದ ನಿರ್ಧಾರ ಮಾಡಿದ್ದರೂ, ನಾವು ಅದರ ಬಲಿಯನ್ನೇ ಸಮರ್ಥಿಸುತ್ತೇವೆ.....safe placeಅಂತ ಇದ್ದರೂ ಕೆಲವೊಮ್ಮೆ ಇತರರ/ನಮ್ಮ ನಿರ್ಧಾರಗಳು ಎಲ್ಲಾ ತಲೆಕೆಳಗೆ ಮಾಡಬಹುದು....ಯಾರಿಗೋ ಒಳ್ಳೆಯದನ್ನು ಮಾಡಲು ಹೋಗಿ ತಪ್ಪಿಲ್ಲದಿದ್ದರೂ, ಅದರ ಪರಿಣಾಮವನ್ನು ಇತರರು ಅನುಭವಿಸುತ್ತಾರೆ...

"What's right isn't always popular and whats popular isn't always right"

~.~
  • chandana ರವರ ಬ್ಲಾಗ್
  • Login or register to post comments
  • 355 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 11, 2008 - 1:35pm — geethapradeep

ಉ: ನಿರ್ಧಾರಗಳು

geethapradeep's picture

ತು0ಬಾ ಚೆನ್ನಾಗಿದೆ. ಜೀವನದಲ್ಲಿ ನಮ್ಮ ತಪ್ಪಿಲ್ಲದೆ ಎಲ್ಲೊ ಯಾರದೊ ತಪ್ಪಿಗೆ ಕಷ್ಟ ಅನುಭವಿಸುವಾಗ ಬೇಸರವಾಗುತಿತ್ತು. ಆಅದ್ರೆ ಈಗ ಅದಕ್ಕೆ ಉತ್ತರ ದೊರೆತ0ತೆ ಆಗಿದೆ. ಧನ್ಯವಾದಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
January 14, 2008 - 12:49pm — chandana

ಉ: ನಿರ್ಧಾರಗಳು

chandana's picture

ನಿಮ್ಮ ಪ್ರತಿಕ್ರಿಯೇಗೆ ಧನ್ಯವಾದಗಳು. ನನ್ನ ಲೇಖನ ನಿಮ್ಮ ಉಪಯೋಗಕ್ಕೆ ಬಂದಿರುವುದು ನನಗೆ ತುಂಬಾ ಸಂತೋಷ ನೀಡಿದೆ.
ಚಂದನ

ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
January 14, 2008 - 9:56pm — muralihr

ಉ: ನಿರ್ಧಾರಗಳು

muralihr's picture

ನೀವು ಏಳು ಸುತ್ತಿನ ಕೋಟೆ ಸಿನಿಮಾ ನೋಡಿ ...
http://youtube.com/watch?v=9tqsEksVfdE&feature=related

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಸಾಕೋ, ಎರಡು ಬೇಕೋ?
  • ಭಾರತ ಮತ್ತು ಪಾಕ್ ನಡುವೆ ರೈಲು ಸಂಚಾರ ಸೂಕ್ತವೆ?
  • ಸರ್ ಕಾಫೀ/ಟೀ???
  • ಒಂದು ಹುಚ್ಚುಹುಚ್ಚಾದ, ಆದ್ರೆ ಅರ್ಥಪೂರ್ಣ ಕತೆ
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
Syndicate content

ಲೇಖಕರು

chandana's picture

ಪೂರ್ಣ ಹೆಸರು
chandana

ಪರಿಚಯ

software engineer,saMgeeta prEmi, naaTakada huchchu irO hasanmukhi Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
  • hariharapurasridhar
    ಉ: ಮರೆತು ಹೋದ ಪದಗಳು
    January 10, 2009 - 7:29am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:29am
  • hariharapurasridhar
    ಉ: ಮರೆತು ಹೋದ ಪದಗಳು
    January 10, 2009 - 7:22am
  • hariharapurasridhar
    ಉ: ಪತ್ರಗಳು
    January 10, 2009 - 7:19am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:19am
  • shylaswamy
    ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
    January 10, 2009 - 7:11am
  • bhasip
    ಉ: ಹೀಗೊಂದು ಘಟನೆ
    January 10, 2009 - 7:06am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 180 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator