Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › chandana ರವರ ಬ್ಲಾಗ್

ಪ್ರೀತಿ ------ ತ್ಯಾಗ????????

December 13, 2007 - 3:09pm — chandana
radha-krsna-in-vrindavan.jpg

ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ.

ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ.

ನಾನು ಎಲ್ಲರಂತೆ ಪ್ರೀತಿ ಪ್ರೇಮ ಹಾಗಿರ್ಬೇಕು ಹೀಗಿರ್ಬೇಕು ಅಂತ ಕನಸು ಕಣ್ದವಳು. ಸ್ವಲ್ಪ creditu TV cinemaಗು ಸೇರತ್ತೆ ಅನ್ನಿ Smiling. ಪರಿಚಯ ಹೇಗಾಯ್ತು ಅನ್ದ್ರೆ......ಅಯ್ಯೋ ಬೇಡ ಬೇಡ ಅದು ತುಂಬಾ ದೊಡ್ಡ ಕಥೆ ಇನ್ಯಾವಾಗ್ಲಾದ್ರು ಹೇಳ್ತಿನಿ.

ಪ್ರೀತಿ ಪ್ರೇಮ ಅಂತ ಬೀದಿ ಬೀದಿ ಸುತ್ತಿಲ್ಲ, ಪಾರ್ಕು cinemaಗೆ ಹೋಗ್ಲಿಲ್ಲ. ಅಪರೂಪಕ್ಕೆ restaurantಗೆ ಹೊಗಿದ್ವಿ. ನಮ್ಮ ಪ್ರಕಾರ ಇವೆಲ್ಲ ಪ್ರೀತಿಸಿದವರು ಮಾದಲೆಬೇಕೆನ್ದಿರ್ಲಿಲ್ಲ. ಇಬ್ಬ್ರಲ್ಲು ಪ್ರೀತಿ ಸಣ್ಣದಾಗಿ ಶುರುವಾಗಿದ್ದು ನಿಧಾನವಾಗಿ ಮರವಾಗ್ತಾ ಇತ್ತು. ಯಾವಾಗ 3 ವರ್ಷ ಆಯ್ತು ಗೊತೇ ಆಗ್ಲಿಲ್ಲ. ನಾನು ನನ್ನ ಕೆಲ್ಸದಲ್ಲಿ ತಲ್ಲೀನೆ ಅವನು ಅವನದ್ರಲ್ಲಿ.

ಮದುವೆ ಆಸೆ ಆವಗ ಇನ್ನು ಚಿಗುರ್ಲಿಲ್ಲ ಅಥವ ನಿಧಾನವಾಗಿ ಆದ್ರೆ ಆಯ್ತು ಅವನು ನನಗಾಗೆ ಇರ್ತಾನೆ ಅನ್ನೊ ಅಪಾರ ನಂಬಿಕೆ over-confidence ಕೂಡ. ಆದರೆ ಯಾಕೋ ಆ ದೇವ್ರಿಗೆ ನನ್ನ ನೆಮ್ಮದಿ ಇಷ್ಟ ಆಗ್ಲಿಲ್ಲ ಅನ್ಸತೆ ಅದಿಕ್ಕೆ ಅವನ ಆಟ ತೊರ್ಸೊದಿಕ್ಕೆ ಶುರು ಮಾಡ್ದ.

ದೇವರ ಆಟ ಬಲ್ಲವರಾರು.......ನಿಜ ಅಲ್ವ? ನನ್ನದು ಅನ್ದ್ಕೊನ್ದಿಡ್ದ ಜೀವ ಬೇರೆಯವರದಾಯ್ತು Sad. ತುಂಬಾ ಸಂಕಟ, ಯಾತನೆ, ನೋವು ಹೀಗೆ......ವರ್ಣಿಸೊದಿಕ್ಕೆ ಪದಾನೇ ಇಲ್ಲ....
ತಂದೆ ತಾಯಿಗಿಂತ ಹೆಚ್ಚಲ್ಲದಿದ್ದರೂ, ಅವರ ಪ್ರತಿಷ್ಟೆಗಿಂತ ಕಡಿಮೆನಾ ಪ್ರೀತಿ?ಪ್ರೀತಿ ಧೈರ್ಯ ಕೊಡತ್ತೆ ಅಂತಾರೆ ಆದರೆ ಇವನಿಗೆ ಯಾಕೆ ಕೊಡ್ಲಿಲ್ಲ? ಇನ್ನು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು.

ಅವನಿಗೆ ತಾನು ಕೂಡ ತ್ಯಾಗ ಮಾಡಿದ ಭಾವನೆ ಇರಬೇಕು. ಆದರೆ ನಿಜವಾಗಿ ತ್ಯಾಗ ಮಾಡಿದ್ದು ಯಾರು? ತನ್ನವರಿಗೆ ನನ್ನನು ಬಿಟ್ಟ ಅವನಾ ಅಥವ ಅವನಿಗಾಗಿ ನನ್ನನೇ ಬಿಟ್ಟುಕೊಟ್ಟ ನಾನ ಗೋತ್ತಿಲ್ಲ. ತ್ಯಾಗ ಮೂರ್ತಿ ಅನ್ನೊ ಪಟ್ಟಾನು ನನ್ಗೆ ಬೇಡ.....

ಪ್ರೀತಿ ಅಂದ್ರೆ ಇಷ್ಟೇನಾ, ಯಾರದೋ ಜೀವನ ಬಲಿ ಕೊಟ್ಟು ಇನ್ಯಾರದೋ ಹಸನಾಗಿಸೋದು... ಅವನಿಗೆ ನಾನು ರಾಧೆಯಾಗಿ ಉಲಿದೆ...ಆದರು ಎಲ್ಲೊ ಬೇರೆಯವರಿಗೆ ನೋವು ಮಾಡದೆ ಒಂದು ಘಟ್ಟ ಮುಗಿಸಿದೆ ಅನ್ನೋ ಸಾರ್ಥಕತೆ Smiling.....

ಹಾಡು ಹಳೆಯದಾದರೇನು ಭಾವ ನವ ನವೀನ.....ಹಾಗೆ ಪ್ರೇಮ ಕಥೆಯಾದ್ರು ಭಾವ,ತ್ಯಾಗ ಬೇರೆ ಬೇರೆನೇ.....

ಒಂದನ್ತು ಸತ್ಯ ಪ್ರೀತಿ ಮಧುರ ತ್ಯಾಗ ಅಮರ ಇರ್ಬಹುದು ಆದರೆ ನನಗೆ ಎರಡೂ ಅಮರ ಮತ್ತು ಮಧುರ Smiling

  • ಪ್ರೀತಿ
Ornamental seperator
  • chandana ರವರ ಬ್ಲಾಗ್
  • Login or register to post comments
  • 336 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 13, 2007 - 8:02pm — Sunil Jayaprakash

ಉ: ಪ್ರೀತಿ ------ ತ್ಯಾಗ????????

Sunil Jayaprakash's picture

ರೀ ಏನ್ರೀ, ಇದು. ನಿಮ್ಮ ಮೊದಲ ಬ್ಲಾಗ್ ನೋಡಿದರೇನೇ ಗೊತ್ತಾಗತ್ತೆ. ನೀವೊಬ್ರು ಸಿಕ್ಕಾಪಟ್ಟೆ ಆಪ್ಟಿಮಿಸ್ಟ್ ಅಂತ Laughing out loud :ಚಪ್ಪಾಳೆ:

ಒಂದನ್ತು ಸತ್ಯ ಪ್ರೀತಿ ಮಧುರ ತ್ಯಾಗ ಅಮರ ಇರ್ಬಹುದು ಆದರೆ ನನಗೆ ಎರಡು ಅಮರ, ಮಧುರ

ಅಬ್ಬಾಬ್ಬಾಬ್ಬಾ, ಒಂದೇ ಮಾತಿನಲ್ಲಿ, ಆ ಮುಂಗಾರು ಮಳೆಯಂಥ ಮುಂಗಾರು ಮಳೆಯ ದಿಕ್ಕನ್ನೇ ಹೊರಳಿಸಿಬಿಟ್ರಲ್ರೀ. ಚಾಂಗ್(ಸೂಪರ್) ಬಳಿರೆ.

"ಮುಂಗಾರುಮಳೆ ಪಾರ್ಟ್ ೨" ಬರತ್ತಂತಲ್ಲಾ (ಗಾಳಿಪಟ ಅಂತಲೋ ಏನೋ), ಅದರ ಕೊನೆಯಲ್ಲಿ ಈ ವಾಕ್ಯವನ್ನ ಸೇರಿಸಕ್ಕೆ ಹೇಳಬೇಕು, ಯೋಗರಾಜ್ ಭಟ್ರಿಗೆ. ಅದಕ್ಕಿಂತ ಮುಂಚೆ, ನೀವು ಆದಷ್ಟು ಬೇಗ ಈ ವಾಕ್ಯವನ್ನ, ಪೇಟೆಂಟ್ ಮಾಡಿಸ್ಕೋಬೇಕು Smiling

  • Login or register to post comments
  • link
  • Email this ಪ್ರತಿಕ್ರಿಯೆ
December 14, 2007 - 3:09pm — prem_poo gour

ಉ: ಪ್ರೀತಿ ------ ತ್ಯಾಗ????????

prem_poo gour's picture

prem gour

ನಿಮ್ಮ ಪ್ರೀತಿ.....ತ್ಯಾಗ.....ದಂತಹುದೇ ನನ್ನದೂ....

ನಿಮ್ಮ ಶಾರ್ಟ್‌ ಲವ್ ಸ್ಟೋರಿ ಓದಿದ ನಂತರ, ಪ್ರೀತಿ ವಿಫಲವಾದರೇನೇ ಲೈಫಲ್ಲಿ ಸಕ್ಸಸ್ ಕಾಣೋಕೆ ಸಾಧ್ಯ ಅಂತ ನನ್ನ ಕವಿ ಮಿತ್ರರೊಬ್ಬರು ಹೇಳಿದ ಮಾತು ನನಗೆ ನೆನಪಿಗೆ ಬರುತ್ತಿದೆ. ನನ್ನ ಗೆಳೆಯ ನನಗೂ ಇದೇ ಮಾತು ಹೇಳಿದ್ದಕ್ಕೆ ಕಾರಣ ನಾನೂ ಕೂಡ ನನ್ನ ಪ್ರೀತಿಯಲ್ಲಿ ಸೋತಿದ್ದು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ ಅಂತಿದ್ದೋಳು ಮನೆಯವರ ಒತ್ತಾಯಕ್ಕೆ ಮಣಿದು ಈಗ ಬೇರೆ ಮದುವೆಗೆ ಶೃಂಗಾರಗೊಳ್ಳುತ್ತಿದ್ದಾಳೆ. ನಿಮಗೆ ಗೊತ್ತಿಲ್ಲ, ನಾನವಳನ್ನು ಇಂದಿಗೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ. ಅದು ಅವಳಿಗೂ ಗೊತ್ತು. ಆದರೆ ನಮ್ಮ ಪ್ರೀತಿಯ ಆಟ "ಆಡಿಸಿದಾತ ಬೇಸರದಿಂದ ಆಟ ಮುಗಿಸಿದ". ನಿಮ್ಮ ಮನಸಿಗೂ ತುಂಬ ನೋವಾಗಿರುತ್ತೆ ಅಂತ ನಾನೂ ಒಬ್ಬ ಪ್ರೇಮಿಯಾಗಿ ಊಹಿಸಿಕೊಳ್ತೀನಿ. ಈಗ ಇಬ್ಬರೂ ನಮ್ಮ ನಮ್ಮ ಮನಸಿಗೆ ಸಮಾಧಾನ ಹೇಳಿಕೊಂಡು ತುಟಿಯ ಮೇಲೆ ಕೃತಕ ನಗೆ ಚಲ್ಲಬೇಕಷ್ಟೆ. ಇಂತಹುದೇ ಪ್ರೇಮ ಕಥೆಯ ಬಗ್ಗೆ ನಾನು ಇಷ್ಟರಲ್ಲೇ ಬ್ಲಾಗ್ ಬರಹ ಮೂಡಿಸುವುದರಲ್ಲಿದ್ದೇನೆ... ಕೇಳೋಕೆ, ಓದೋಕೆ ಖುಷಿ ಅನಿಸಿದ್ರೆ ಧಾರಾಳವಾಗಿ ಓದಬಹುದು, ಮತ್ತು ಸಮಾಧಾನಪಟ್ಟುಕೊಳ್ಳಬಹುದು...

ಪ್ರೇಮ್...

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೀತಿ..........?
  • ಮೊದಲ ಪ್ರೀತಿ
  • ಪ್ರೀತಿ
  • ಪ್ರೀತಿ
  • "ನೀನಿಲ್ಲದೆ’
Syndicate content

ಲೇಖಕರು

chandana's picture

ಪೂರ್ಣ ಹೆಸರು
chandana

ಪರಿಚಯ

software engineer,saMgeeta prEmi, naaTakada huchchu irO hasanmukhi Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
  • ಮನಹ್ಪಠಲ
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 5:21pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator