ಕನ್ನಡದಲ್ಲಿ ಬರೆಯೋಣ ಅಂತ ಶುರು ಮಾಡಿದ್ರೆ...
ಈ ಸಲ ನಾನು ಕ್ವಿಲ್ ಪ್ಯಾಡ್ ಎಂಬ ಸಾಫ್ಟ್‌ವೇರ್ ಉಪಯೋಗಿಸಿ ಬರೆದಿದ್ದೀನಿ. ಸರಿಯಾಗಿ ಬಂದಿದೆಯಾ ನೋದಿಪ್ಪ ಸುನಿಲ್ ರವರೇ... ಧನ್ಯವಾದಗಳು
ನಿಮ್ಮ
ಚೆನ್ನೈ ಕನ್ನಡಿಗ

- chennai_kannadiga ರವರ ಬ್ಲಾಗ್
- Login or register to post comments
- 790 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಸರಿಯಾಗಿದೆ
ಕನ್ನಡಿಗರವರೇ,
ಅಕ್ಷರಗಳು ಸರಿಯಾಗಿ ಮೂಡಿ ಬಂದಿವೆ. "ನೋದಿಷ್ಟ" ಅಂದರೆ ಏನೆಂದು ಅರ್ಥವಾಗಲಿಲ್ಲ.
ಇತೀ ನಿಮ್ಮವ,
ಪ್ರದೀಪ ಅಡಿಗ
ನೋದಿಪ್ಪ
ನೋದಿಪ್ಪ ಅಲ್ಲ ಅದು ನೋಡಿ-ಪ್ಪ ಎಂದು. ಕ್ವಿಲ್ಲ್-ಪ್ಯಾಡ್ನಲ್ಲಿ ಅದು ನೋದಿಪ್ಪ ಎಂದು ಕಂಡು ಬರುತ್ತದೆ. ಈ ಸಾಫ್ಟ್‌ವೇರ್ ಇನ್ನೂ ಸಂಶೋಧನೆ ಮತ್ತು ಬೆಳವಣಿಗೆ ಹಂತದಲ್ಲಿದೆ.
ನಿಮ್ಮವ
ಅನೂಪ್