cherambane ರವರ ಬ್ಲಾಗ್
ಕನ್ನಡದಲ್ಲಿ DOS Commands
September 3, 2008 - 11:25pm — cherambaneನಾನು ಮೊದಲ ಬಾರಿಗೆ BAT FILE ನಿಂದ ಪ್ರಚೋದಿತನಾಗಿ ತಯಾರಿಸಿದ ಕನ್ನಡ command ಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
create batch files containing following strings.
copy con hosa.bat
@ copy con %1
copy con alisu.bat
@ if not exist %1 echo KADATHA %1 ILLA
@ if exist %1 del %1
copy con bari.bat
@ if not exist %1 echo KADATHA %1 ILLA
@ if exist %1 type %1
copy con oresu.bat
@ cls
Example: To create a new file type command HOSA FILE_NAME
ಹೇಗಿದೆ ಹೊಸ ಕನ್ನಡ ಕಮಾಂಡ್ ಗಳು
ಬಶೀರ್ ಕೊಡಗು

ಮೈಕ್ರೊಸಾಫ್ಟ್ ಬಿಲ್ ಗೇಟ್ಸ್ ಗೆ ಬಂಟನ ಪತ್ರ
July 2, 2008 - 6:34pm — cherambaneಬಂಟ ತನ್ನ ಮನೆಗಾಗಿ ಹೊಸ ಕಂಪ್ಯೂಟರ್ ಖರೀದಿಸಿದ, ಅದರಲ್ಲಿ Microsoft Windows ಸ್ಥಾಪಿಸಿದ್ದ ಆದರೆ ಅವನು ಸಂತುಷ್ಟನಾಗಿರಲಿಲ್ಲ. ಕೂಡಲೆ ಬಿಲ್ ಗೇಟ್ಸ್ ಗೆ ಆತ ಪತ್ರ ಬರೆದ.
ಪ್ರಿಯ ಬಿಲ್ ಗೇಟ್ಸ್,
ನಾನು ನನ್ನ ಮನೆಗೆ ಹೊಸದಾಗಿ ಒಂದು ಕಂಪ್ಯೂಟರ್ ಖರೀದಿಸಿದ್ದೇನೆ. ಅದರಲ್ಲಿ ನನ್ನ ಅನುಭವಕ್ಕೆ ಬಂದ ಕೆಲವು ತೊಂದರೆಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಮುಂದೆ ಓದಿ »

ಗೆಳೆಯನ ಫ್ರೆಂಡ್ಸ್
June 27, 2008 - 12:37am — cherambaneಒಂದು ದಿನ ಅನಿರೀಕ್ಷಿತವಾಗಿ ಈತನನ್ನು ಭೇಟಿಯಾಗಬೇಕಾಯಿತು. ಭೇಟಿಯಾದ ಅಂದಿನಿಂದ ಇಂದಿನವರೆಗೂ ನಾವಿಬ್ಬರು ಮಾತನಾಡದ ದಿನಗಳಿಲ್ಲ. ಈತ ಕೇರಳದವ, ನಾನು ಅಪ್ಪಟ ಕನ್ನಡಿಗ ಇಬ್ಬರಿಗೂ ಮಲೆಯಾಳಂ ಭಾಷೆ ಚೆನ್ನಾಗಿ ಗೊತ್ತು. ಮುಂದೆ ಓದಿ »





RSS: