ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › chetana ರವರ ಬ್ಲಾಗ್

ಹದಿನಾರಣೆ ಕಂಪ್ಯೂಟರ್ ಜ್ಞಾನ

March 25, 2006 - 5:26pm — chetana

ನಮಸ್ತೆ
ಯಾವ ಮುಜುಗರವೂ ಇಲ್ಲದೆ ಹೇಳಿಕೊಂಡುಬಿಡುತ್ತೇನೆ, ನನಗೆ ಹರನಾಣೆ ಹದಿನಾರಣೆ ಕಂಪ್ಯೂಟರ್ ಜ್ಞಾನ ಇಲ್ಲ. ಅದ್ರಲ್ಲು ನಿಮ್ಮ ಯೂನಿಕೋಡ್, ಫಾಂಟ್ಗಳ ರಗಳೆ ಅರ್ಥವೇ ಆಗೋಲ್ಲ. ನೀವು ಯಾರಾದ್ರು ಹೆಳಿಕೊಡ್ತಿರಂದ್ರೆ ಓ.ಕೆ.
ಅಂಧಾಗೆ ನಂಗೆ ವಿಪರಿಇಇಇತ ಓದುವ ಹುಚ್ಚು. ಅದಕ್ಕೆ,ಸಂಪದದ ಸಂಪರ್ಕಕ್ಕೆ ಬಂದೆ. ಇತ್ತೀಚೆಗೆ ಪತ್ರಿಕೆನಲ್ಲಿ ಇದರ ಬಗ್ಗೆ ಓದಿ, ಹುಡುಕಿ ರೀಚ್ ಆಗೊ ಹೊತ್ತಿಗೆ ನಾನು ಹೈರಾಣಾಗಿದ್ದೆ.
ಸರಿ ಮತ್ತೆ ಬರ್ತೀನಿ. ನೊಡೋಣ ಆ ಹೊತ್ತಿಗೆ ನನ್ನಲ್ಲಿ ಎನಾದ್ರು ಇಂಪ್ರೂವ್‍ಮೆಂಟ್‍ಸ್ ಆಗಿರಬಹುದು.
ನಮಸ್ತೆ

ಚೇತನ ತೀರ್ಥಹಳ್ಳಿ

~.~
  • chetana ರವರ ಬ್ಲಾಗ್
  • Login or register to post comments
  • 542 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 25, 2006 - 6:09pm — tvsrinivas41

ಮೊದಲು ಸುತ್ತಾಡಿ

tvsrinivas41's picture

ಚೇತನ ಅವರೇ

ನೀವು ಬಂದುದು ನಮಗೆಲ್ಲರಿಗೂ ಸಂತೋಷವಾಗಿದೆ.
ಮೊದಲು ಸಂಪದದಲ್ಲಿ ಸುತ್ತಾಡಿ. ಎಲ್ಲೆಲ್ಲಿ ಏನೇನಿದೆ ಹೇಗೆ ಬರೆಯಬೇಕು ಎಂದೆಲ್ಲ ನೋದಿಕೊಳ್ಳಿ. ಆಂಗ್ಲ ಭಾಷೆಯಲ್ಲಿ ಬರೆದರೆ ಕನ್ನಡಕ್ಕೆ ಅವಮಾನವಾದಂತೆ ಅಲ್ಲವೇ ಸಂಪದ ಪ್ರಾರಂಭವಾಗಿರುವ ಉದ್ದೇಶ, ಎಲ್ಲರೂ ಕನ್ನಡದಲ್ಲೇ ಬರೆಯಲಿ ಎಂದು. ನಿಮಗೇನು ಸಹಾಯ ಬೇಕೋ ನಿಸ್ಸಂಕೋಚವಾಗಿ ಕೇಳಿ. ಆದರೆ ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸಬೇಡಿ. ಅದನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ಹಾಕಾಗಬಹುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 26, 2006 - 10:39am — Sunil Jayaprakash

ಈ ಕನ್ವರ್ಟರ್ ಉಪಯೋಗಿಸಿ

Sunil Jayaprakash's picture

ಮೊದಲು ನಿಮಗೆ ಸಂಪದಕ್ಕೆ  ಸ್ವಾಗತ ಕೋರುತ್ತೇವೆ.

ಕನ್ನಡದಲ್ಲಿ ಟೈಪಿಸಲು ಪ್ರಾರಂಭಿಸುವವರಿಗಾಗಿಯೇ ಈ ಕನ್ವರ್ಟರ್ ಕೊಟ್ಟಿದ್ದಾರೆ ನಮ್ಮ ಹರಿಪ್ರಸಾದರು. ಇದನ್ನು ಉಪಯೋಗಿಸಿ ನಿಮಗೇ ತಿಳಿಯುವುದು ಕನ್ನಡದಲ್ಲಿ ಅಚ್ಚಿಸುವುದು ಸುಲಭ ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡೀಕರಿಸಿದ ಶ್ಲೋಕಗಳು - ೧
  • ತಲೆನೋವು
  • ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
  • ನನ್ನ ಜೀವನ-ಚೇತನ
  • ನಮಸ್ತೆ
Syndicate content

ಲೇಖಕರು

chetana's picture

ಪರಿಚಯ

kannadati

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
  • ನವೆಂಬರ್ ೧೮
  • ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
  • ಕಾಸ್ಟ್ ಕಟ್ಟಿಂಗ್ .......ಬದಲಾವಣೆಗಳು.
  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
  • ಹುರುಪುಳ್ಳವರಿಗೆ ಮಾಡಲಾಗದ್ದೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
    November 20, 2008 - 4:25am
  • shaamala
    ಉ: ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...
    November 20, 2008 - 4:06am
  • hpn
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 1:12am
  • hpn
    ಉ: ಹುಟ್ಟು ಹಬ್ಬದ ಶುಭಾಶಯಗಳು
    November 20, 2008 - 12:59am
  • hpn
    ಉ: ನಿತ್ಯ ಹುಟ್ಟಿ ಮುಳುಗುವ ರವಿ.
    November 20, 2008 - 12:36am
  • ಸಂಗನಗೌಡ
    ಉ: ನವೆಂಬರ್ ೧೮
    November 20, 2008 - 12:32am
  • palachandra
    ಉ: ನವೆಂಬರ್ ೧೮
    November 20, 2008 - 12:22am
  • hpn
    ಉ: ನವೆಂಬರ್ ೧೮
    November 20, 2008 - 12:09am
  • shylaswamy
    ಉ: ನವೆಂಬರ್ ೧೮
    November 20, 2008 - 12:09am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 12:09am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator