23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್

May 10, 2011 - 11:25am
Chikku123

                                             ಕಂಡ ಕಂಡವರನ್ನು

                                               ಕಣ್ಣೆದುರಿಗೇ

                                                 ಕೊಂದ

                                           ಕೊಲೆಗಾರನನ್ನಿಟ್ಟುಕೊಂಡು

                                               ಕೋಟಿಗಟ್ಟಲೆ

                                            ಖರ್ಚುಮಾಡುತ್ತಿಹೆವು

                                               ...........

                                                  ಕಣ್ಣಿಗೆ

                                                ಕಾಣಿಸದೆ

                                          ಕೊಲೆಗೆಯ್ಯುತ್ತಿದ್ದವನನ್ನು

                                                 ಕಣ್ಣಿಗೆ

                                              ಕಾಣದ ಹಾಗೆ

                                            ಕಿತ್ತೆಸೆದಿದ್ದಾರವರು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sm.sathyacharana on

ಮತ್ತೊಂದು ಸಕತ್..ಕೊಡುಗೆ..ಚಿಕ್ಕು ಇಂದ..
ಧನ್ಯವಾದಗಳು..

ನಿಮ್ಮೊಲವಿನ,
ಸತ್ಯ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಹ್ಹ ಹ್ಹ ಹ್ಹ :)
ಧನ್ಯವಾದಗಳು ಸತ್ಯಚರಣವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ತಾನೇ ಸಾಕಿ ಬೆಳೆಸಿದ ರಾಕ್ಷಸನನ್ನು ಕೊಂದು ಬಿಸಾಕುವುದು, ಆಗಿರಬಹುದು ಸುಲಭ ದೊಡ್ಡಣ್ಣನಿಗೆ
ಅನ್ಯ ದೇಶದ ಪ್ರಜೆಯನ್ನು ಸಾಕ್ಷಿ ಇದ್ದರೂ ಏನೂ ಮಾಡಲಾಗದು, ಬರಿದೆ ಖರ್ಚು ಸರ್ಕಾರದ ಜೇಬಿಗೆ

ಅಲ್ಲಿ ಅವನನ್ನು ಕೊಂದರಷ್ಟೇ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ ಎನ್ನುವ ಆಶಾಭಾವನೆ
ಇಲ್ಲಿ ಇಂಥವರ ಕೊಂದರೆ ಒಂದು ಕೋಮಿನ ಮತವೇ ದೊರೆಯದು ಎನ್ನುವ ಭಯಭೀತ ಯೋಚನೆ
:)
-ಆಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pkumar on

ಸತ್ತ ಸರ್ಕಾರ ಸತ್ತ ರಾಜಕಾರಣಿಗಳು ಎಲ್ಲದಕಿನ್ನ ಹೆಚ್ಚಾಗಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುವದನ್ನು ಬಿಟ್ಟು ಸುಮ್ಮನಿರುವ ನಾವುಗಳು. ಗಲ್ಲಿಗೇರಿಸಲು ಯಾರೂ ಇಲ್ಲವೆನ್ನಬೇಡಿ ಪ್ರತಿಯೊಬ್ಬ ಭಾರತೀಯನೂ ಬರುತ್ತಾನೆ ಆತನನ್ನು ಕೊಲ್ಲಲು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ನಿಮ್ಮೀ ಕವನದ ವಾರ್ಷಿಕೋತ್ಸವ ಸಂದರೂ, ನಮ್ಮ ನಾಯಕರುಗಳಿಗೆ ಇನ್ನೂ ನ್ಯಾಯಾಂಗ ನಿಂದನೆ ಮಾಡುತ್ತಿದ್ದೇವೆಂದೆನಿಸಿಲ್ಲ. ಸರಿ ನಮ್ಮ ಕೈಲಿ ಆದದ್ದು ನಾವು ಮಾಡೋಣ, ಮತ್ತೊಂದು ವರ್ಷ ಕಾಯೋಣ.
‍ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಚ್ಹೆತನ್ ನಿಮ್ಮ ಬರಹಕ್ಕೆ ಒನ್ದು ವರ್ಶ ಆಯ್ತು..
ಇನ್ದಿಗೊ ಅದೆ ಸ್ಥಿತಿ..
ರಾಮ ಮೊಹನ ಮತ್ತು ಅಸು ಅವ್ರ ಪ್ರತಿಕ್ರಿಯೆಗಳೀಗೆ ನನ್ನ ಸಹಮತ ಇದೆ..

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.