ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಚೇತನ್ ಕೋಡುವಳ್ಳಿ
ಪರಿಚಯ
ನಾನು ಮಲೆನಾಡಿನ ಹುಡುಗ, ಮಲೆನಾಡಿನಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿ ಕರಾವಳಿಯಲ್ಲಿ ಪದವಿ ಪೂರ್ವ ಮುಗಿಸಿ ತದನಂತರ ಬಯಲುಸೀಮೆಯಲ್ಲಿ ಪದವಿಯನ್ನು ಮುಗಿಸಿ ಈಗ ರಾಜಧಾನಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ.
ನನ್ನ ಜೀವನದಲ್ಲಿ ನಡೆದ ಘಟನೆಗಳ ಪರಿಚಯ, ನನ್ನ ಗೆಳೆಯರ, ಕುಟುಂಬದವರ ಜೊತೆ ಒಡನಾಟ, ಅವರೊಂದಿಗಾದ ಅನುಭವಗಳನ್ನು ಇಲ್ಲಿ ವ್ಯಕ್ತಪಡಿಸುವ ಬಯಕೆಯಲ್ಲಿ....http://naanadevahaadiyalli.blogspot.com/
ಧರೆ
ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು
ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)
- Chikku123's blog
- Login or register to post comments
- 173 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಧರೆ
ನಮ್ಮೆಲ್ಲರ ಆಶ್ರಯದಾತೆ
ಎಂದಿಗೂ ಹೀಗೇ ಇರಲಿ
ನಿರಾಭರಣ ಸುಂದರಿಯವಳು
ಆತ್ಮೀಯ ಚೇತನ್ ಅವರೆ
ಧನ್ಯವಾದಗಳು
ಉ: ಧರೆ
ಪ್ರತಿಕ್ರಿಯೆಗೆ ಧನ್ಯವಾದ ಗೋಪಿನಾಥವ್ರೆ