ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಹಾವೇರಿಯ ಸಾವು , ಯಾರು ಹೊಣೆ ?

June 13, 2008 - 11:45am — csomsekraiah

ವ್ಯವಸ್ಥೆಯ ಅಧ್ವಾನಕ್ಕೆ ಮುಗ್ಧ ಜೀವವೊಂದು ಬಲಿಯಾಯಿತು ; ಬಲಿಯ ನಂತರ ಬಲಿಯ ಮೇಲೆ ಹದ್ದಿನಂತೆ ಎರಗಿದ ಎಲ್ಲರಲ್ಲೂ ಇದ್ದದ್ದು ಮಾತ್ರ ಹೇಸಿಗೆ ತರಿಸುವಷ್ಟು ಸ್ವಾರ್ಥ ಮತ್ತು ಲೋಲುಪತೆ .
ನಮ್ಮ ಸರ್ಕಾರದ ಆಡಳಿತಾಂಗ ಎಷ್ಟು ನೈತಿಕ ಅಧಃಪಾತಾಳವನ್ನು ತಲುಪಿದೆಯೆಂದರೆ , ಯಾರೆಂದರೆ ಯಾರಿಗೂ ಅವರೂ ಸೇರಿದಂತೆ , ಎಲ್ಲರೂ ಜೀವಿಸುತ್ತಿರುವ ಸಾಮಾಜಿಕ ವಲಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಸ್ಥಿತಿಯನ್ನು ಮುಟ್ಟಿರುವುದು .ಪ್ರತಿಯೊಬ್ಬ ಅಧಿಕಾರಿಯೂ ಅವರವರ ಸಂಬಳ ,ಭತ್ಯೆ , ಗಿಂಬಳ ,ವರ್ಗಾವರ್ಗಿಗಳ ಚಿಂತೆಯಲ್ಲಿಯೇ ಮುಳುಗಿ , ಸಮಾಜಿಕ ಜೀವನವೇ ಮರೆತು ಹೋಗಿರುವ ಸ್ಥಿತಿಯಲ್ಲಿರುವುದು . ರಾಜ್ಯಪಾಲರ ಅವಧಿಯೆಂಬುದು , ಮತ್ತೂ ಕಡಿವಾಣವಿಲ್ಲದ ಸ್ಥಿತಿಯಾಗಿ ಅಧಿಕಾರ ಶಾಹಿಯ ಸುಗ್ಗಿಯ ಸಮಯವಾಗಿತ್ತು . ಮುಂಗಾರಿನ ಮಳೆಗೆ ಈ ರಾಜ್ಯದ ರೈತರಿಗೆ ಏನು ಬೇಕು ? ಎಂಬ ವಿಷಯ ಯಾರ ತಲೆಗೂ ಹೋಗಲೇ ಇಲ್ಲ .

ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ,ಅದರ ಅಮಲಿನಲ್ಲಿ ಮಂತ್ರಿ ಪದವಿಗೆ ; ನಂತರ ಖಾತೆಗಳಿಗೆ , ಅಧಿಕಾರ ಸಿಕ್ಕ ಘಳಿಗೆಯಿಂದ ಒದ್ದಾಡಿದ್ದರ ನೂರರಲ್ಲಿ ಹತ್ತು ಭಾಗದಷ್ಟು ಪ್ರಚಲಿತ ಸಮಸ್ಯೆಗಳಿಗೆ ಗಮನವನ್ನು ಕೊಟ್ಟು ಒದ್ದಾಡಿದ್ದರೆ ನಡೆದುಹೋದ ಅನಾಹುತದ ಬಹುಪಾಲು ಸಾಧ್ಯತೆಯನ್ನು ತಪ್ಪಿಸಬಹುದಾಗಿತ್ತು.  ಮುಂದೆ ಓದಿ »

  • ಪ್ರಚಲಿತ
~.~
  • 6 ಪ್ರತಿಕ್ರಿಯೆಗಳು
  • 246 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕರುಣಾನಿಧಿಯ ಉದಾರ ತಮಿಳು

April 4, 2008 - 11:36am — csomsekraiah

ಇಡೀ ಪ್ರಪಂಚಕ್ಕೆ ಕಡ ಕೊಡುವಷ್ಟು ಭಾಷಾಂಧತೆಯನ್ನು ಪ್ರದರ್ಶಿಸುತ್ತಿರುವವರಿಂದ , ಕನ್ನಡ ಜನ ಉದಾರತೆಯ ಪಾಠ ಕಲಿಯಬೇಕಾಗಿದೆ .ಇದು ಕಳ್ಳನೇ, ’ಕಳ್ಳನನ್ನುಹಿಡಿಯಿರಿ’ ಎಂದು ಬೊಬ್ಬಿಡುತ್ತಾ ತಪ್ಪಿಸಿಕೊಂಡು ಹೋದವನ ಕತೆಯಂತಿದೆ .  ಮುಂದೆ ಓದಿ »

  • ರಾಜಕೀಯ
~.~
  • 5 ಪ್ರತಿಕ್ರಿಯೆಗಳು
  • 553 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕರ್ನಾಟಕ ಅಥವಾ ಕನ್ನಡತನ (೨)

January 29, 2008 - 10:51am — csomsekraiah

ಇಲ್ಲಿ ಆಕಸ್ಮಿಕವಾಗಿ ಸ್ವಲ್ಪ ರಾಜಕೀಯವಾಗಿ ಬೆಳೆಯಬಹುದಾಗಿದ್ದ ವರ್ಚಸ್ಸಿದೆ ಎಂದು ನಂಬಲಾಗಿದ್ದ ನಾಯಕ ನಟ ರಾಜಕುಮಾರ್ ; ತನ್ನ ನೆರೆಯಲ್ಲಿಯೇ , ತನ್ನ ಸಹೋದ್ಯೋಗಿಗಳೇ ಆಗಿದ್ದವರು, ಅಧಿಕಾರದ ಗದ್ದುಗೆ ಏರಿ ಕುಳಿತಿದ್ದರೂ; ಸ್ವತಃ ತನ್ನ ಮೇಲೆಯೇ ಬಗೆ ಬಗೆಯ ಒತ್ತಡಗಳೇ ಬಂದರೂ, ವಿಚಲಿತರಾಗದೇ ಅಧಿಕಾರದ ಆಮಿಷಗಳಿಂದ ದೂರವೇ ಉಳಿದರು .  ಮುಂದೆ ಓದಿ »

  • ಚಿಂತನೆ
~.~
  • Login or register to post comments
  • 247 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕರ್ನಾಟಕ ಅಥವಾ ಕನ್ನಡತನ (೧)

January 28, 2008 - 8:44pm — csomsekraiah

ಕನ್ನಡಿಗರು ಅಭಿಮಾನಶೂನ್ಯರು!  ಮುಂದೆ ಓದಿ »

  • ಚಿಂತನೆ
~.~
  • Login or register to post comments
  • 240 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಭುಟ್ಟೊ ಬಗೆಗೆ ಇನ್ನಷ್ಟು

January 2, 2008 - 10:31am — csomsekraiah

ಬೆನಜೀರ್ ಮೊದಲ ಬಾರಿ ಭಾರತೀಯ ಪತ್ರಕರ್ತರ ಕ್ಯಾಮರ ಕಣ್ಣಿಗೆ ಸಿಕ್ಕಿದ್ದು ,ಸೀಮ್ಲಾ ಒಪ್ಪಂದದ ಸಂದರ್ಭದಲ್ಲಿ . ಅಪ್ಪ ಜುಲ್ಫಿಕರ್ ಆಲಿ ಭುಟ್ಟೊ ಜತೆ ಆವತ್ತು ಆಗಮಿಸಿದ್ದ ಬೆನಜೀರ್ , ಹದಿನೆಂಟರ ತುಂಬು ಜವ್ವನೆ .  ಮುಂದೆ ಓದಿ »

  • ಪ್ರಚಲಿತ
~.~
  • Login or register to post comments
  • 244 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
123ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator