23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ಕೈ ಬೀಸಿ ಕರೆದ"

May 11, 2009 - 7:54pm
Divya Bhat Balekana
" ಕೈ ಬೀಸಿ ಕರೆದ" *************** ಸುಂದರವಾದ ಸಂಜೆಯಲಿ ನನ್ನ ಕನಸಿನ ಉದ್ಯಾನವನದಲಿ ತಣ್ಣಗಿನ ಗಾಳಿಗೆ ಮೈಯ್ಯೊಡ್ಡಿ ನಾ ಮುಂದೆ ಹೋಗುತಿರಲು, ಹಕ್ಕಿಗಳ ಹಾಡಿನ ಸ್ವಾಗತ ಕಾರಂಜಿ ಪನ್ನೀರನು ಚಿಮುಕಿಸಿ ಮರಗಳು ಬಣ್ಣದಿಂದ ಬಾಗಿ ಹೂಗಳು ದಾರಿಯುದ್ದ ಹಾಸಿ, ಎಲೆಗಳೇ ಚಾಮರವ ಬೀಸಿ ಆಶ್ಚರ್ಯದಿ ನಾ ಎದುರೆ ಕಣ್ಣ ದೂರಕೆ ಹಾಯಿಸಲು, ಅಲ್ಲಿ.. ಕೈಬೀಸಿ ಕರೆಯುತಿರುವ ನನ್ನ ಕನಸಿನ ರಾಜಕುಮಾರ!!! :)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vinideso on
> ಏನೋ ಅಕೋ ಅಲ್ ಅಲೆ ಅಲೆ ಮಳೆ ಮಳೆ ತಲೆ ಬೆಲೆ ಅಂತ ಏನೇನೋ ಅಂತಿರ ಇಲ್ ನೋಡ್ರೆ ಹಕ್ಕಿ ಪಕ್ಕಿ ಮರ ಎಲೆ ಹೂವು ಗೆಡ್ಡೆ ಗೆಣಸು ಅನ್ತಿದಿರ ಹೀ ಹಿ ಏನ್ ವಿಷಯ ? :D :D :D :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಹ್ಹ ಹ್ಹ ವಿಷಯ ಏನು ಅಂತ ನನಗೇ ಗೊತ್ತಿಲ್ಲ. ಇನ್ನು ನಿನ್ಗೆಲ್ಲಿಂದ ಹೇಳಲಿ ತಮ್ಮಾ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಯಾರಮ್ಮ ರಾಜಕುಮಾರಿ ಆ ರಾಜಕುವರ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ರಾಜಕುಮಾರಿ ನಾನೆ.. :) ಆದರೆ ರಾಜಕುಮರ ಯಾರನ್ನು ಬೇಕಾದರೂ ಕಲ್ಪನೆ ಮಾಡ್ಕೊಳ್ಬಹುದು.. :) ಆದರೆ ಕಲ್ಪನೆಯಲ್ಲಿ ಮೂಡಿರುವವನು ರಾಜಕುವರನಂತಿದ್ದರೆ ಸಾಕು :) ಹ್ಹಿ ಹ್ಹಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shashikanth. Birge on
ಯಾವ ತರಹದ ರಾಜಕುವರ? ನೋಡಲು ರಾಜಕುಮಾರನ ಪೋಶಾಕಿನಲ್ಲಿದ್ದರೆ ನಾಟಕದವನಾಗಿರಬಹುದು, ಹುಷಾರು!! ಶಶಿ ಬಿರ್ಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ದಿವ್ಯಾರವರೇ ಯಾವತ್ತು ನಿಮ್ಮ ರಾಜಕುಮಾರ ಕೈ ಬೀಸಿ ಕರೆದದ್ದು ಅಂತ ಒಸಿ ಬಿಡಿಸಿ ಹೇಳಿ ;) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ನಾಗರಾಜ್ ರವರೆ ಇದು ನನ್ನ ಕಲ್ಪನೆ ಅಷ್ಟೆ.. :) ನಿಜ್ವಾಗ್ಲೂ ಯರಾದ್ರು ಕೈ ಬೀಸೆ ಕರೆದ್ರೆ (ರಾಜಕುವರನಂಥವರು) ದಿನ ವಾರ ತಿಂಗಳು ಸಮಯ ಎಲ್ಲಾ ತಿಳಿಸ್ತೀನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ರಾಜಕುವರನಂಥವರು ಅಂದ್ರೆ ರಾಜ್ ಕುಮಾರ್ ರ ಮಕ್ಕಳಂತವರು ಅಲ್ವಾ...? (ಶಿವರಾಜ್, ರಾಘವೇಂದ್ರ ರಾಜ್, ಪುನಿತ್ ರಾಜ್ ತಮಾಷೆಗೆ ಬೇಜಾರ್ ಮಾಡ್ಕೋಬೇಡಿ) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ದಿವ್ಯಾ, ಕವನದ ಭಾವ ಚೆನ್ನಾಗಿದೆ. ಆದರೆ ಮೊದಲ ನಾಲ್ಕು ಸಾಲುಗಳು ಓದಿಸಿಕೊಂಡು ಹೋದಂತೆ ನಂತರದ ಏಳು ಸಾಲುಗಳು ಓದಿಸಿಕೊಂಡು ಹೋಗ್ತಾ ಇಲ್ಲ. ಮೊದಲ ಸಾಲುಗಳಲ್ಲಿ ಭಾವ ಒಂದಕ್ಕೊಂದು ಹೊಂದಿಕೊಂಡಂತಿದೆ. ಹಾಗಾಗಿ ಖುಷಿಯಾಗುತ್ತದೆ ಓದುವುದಕ್ಕೆ. ನಂತರದ ಏಳು ಸಾಲುಗಳು ಬಿಡಿ ಬಿಡಿಯಾಗಿವೆ. ಪದ ಪ್ರಯೋಗವೂ ವಿಫಲವಾಗಿದೆ ಅನಿಸ್ತಾ ಇದೆ. ಉದಾ: "ಹೂಗಳು ದಾರಿಯುದ್ದ ಹಾಸಿ" ಇದು ನನ್ನ ಅನಿಸಿಕೆ ಅಷ್ಟೆ. ಇದೇ ಸರಿಯೆಂದೇನೂ ಅಲ್ಲ. ವಿಮರ್ಶಾತ್ಮಕ ಪ್ರತಿಕ್ರಿಯೆ ಇಷ್ಟವಿಲ್ಲವೆಂದಾದಲ್ಲಿ ಹೇಳಿಬಿಡಿ. ಇದರ ಪುನರಾವರ್ತನೆ ಆಗೋಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಆಸು ಸಾರ್.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಮುಂದೆ ಬರೆಯುವ ಸಾಲುಗಳಲ್ಲಿ ನೀವು ತಿಳಿಸಿರುವ ಅಂಶಗಳನ್ನು ಖಂಡಿತ ಅಳವಡಿಸಿಕೊಳ್ಳುತ್ತೇನೆ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ನನಗೂ ಹಾಗೇ ಅನ್ನಿಸಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ದಿವ್ಯ ಆಯೇನ ಪುದರ ದಾದಾ? :) ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಶೆಟ್ರೇ.. ಏರ್ ಪನ್ಡು ಎಂಕು ಗೊತ್ತಿಜ್ಜಿ.. :) ಪೊಕ್ಕಡೆ ಬರೆತಿನಿ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ರಾಕೇಶ್, ದಿವ್ಯ ಈಗ ನಮ್ಮೂರ್ ಹುಡ್ಗಿ. ನಿಮ್ಮ ಮಾತು ನಮಗೂ ಅರ್ಥ ಆಗ್ಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ಶ್ರೀಧರ್ ಸರ್ ದಿವ್ಯ ಮಾತ್ರ ಅಲ್ಲ ನಾನು ನಿಮ್ಮೂರ ಹುಡ್ಗನೆ :) 'ಕೈ ಬೀಸಿ ಕರೆದವನ ಹೆಸರೇನು' ಅಂತ ಕೇಳಿದೆ ;) ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshkumar on
ದಿವ್ಯಾ ಯೀರ್‍ ಕನಸ್‌ದ ಲೋಕೋಗು ಪೋನಾಗ ಕಪ್ಪು ಕನ್ನಡಕ ಪಾಡ್‌ದಿಜ್ಜಾರಾ ? ಅಯಿಕ್ಕೇ ರಾಜಕುಮಾರನ ಗುರ್ತ ತಿಕ್ಕಿಜ್ಜಿಂದ್ ತೋಜುಂಡು. ನಣೊರ ಕನಸ್‌ದ ಲೋಕೋಗ್ ಪೋನಾಗ ರಾಜಕುಮಾರನ್‌ ತೂದು ನಣೊಂಜಿ ಕವನ ಬರೆಲೆ ಆವೆ... ಸಂಪದ ಬಳಗ ಉಂಡತ್ತಾ ಓದ್‌ಯೆರಾ.... ತುಳುವಿಲಿ ಕವನ ಬರವಲೆ ಎಡಿಯದ್ರೆ ಎಟ್‌ಲೀಸ್ಟ್‌ ಹೀಂಗೆ ಇನ್ನೊಂದು ಕವನ ಬರವಲೆ ಎಡಿಗಲ್ದಾ ! ರಿಯಲಿ ಗುಡ್‌... ಯಾವಾಗಂದ ಕವನ ಬರವಲೆ ಶುರು ಮಾಡಿಕೊಂಡದು...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಅತ್ತ್ ಮಾರೆ ಎಂಕು ಕಣ್ಣು ಎಡ್ಡೆ ತೋಜುಂಡು ಬುಕ್ಕ ಕನ್ನಡಕ ದಾಯೆಗ್ಯ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.