"ಬೆಳಗಿನ ನಿದ್ದೆ"
May 29, 2009 - 11:34pm
"ಬೆಳಗಿನ ನಿದ್ದೆ
*********"
ಬೆಳಗಿನ ಕಿರಣ
ಭೂಮಿಯ ಸೋಕಿದಾಗ,
ಇಬ್ಬನಿಯ ಮಬ್ಬು
ಕಣ್ಮರೆಯಾದಾಗ,
ಹಕ್ಕಿಗಳು ಗೂಡನು
ಬಿಟ್ಟು ಹಾರಿದಾಗ,
ಹೂಗಳು ಅರಳಿ
ಕಂಪನು ಸೂಸಿದಾಗ,
ಜಗತ್ತೇ ಎದ್ದಿರಲು,
ನನಗಿನ್ನೂ ಗಾಢವಾದ,
ನಿದ್ದೆ!!!! :)
ಬೆಳಗಿನ ಕಿರಣ
ಭೂಮಿಯ ಸೋಕಿದಾಗ,
ಇಬ್ಬನಿಯ ಮಬ್ಬು
ಕಣ್ಮರೆಯಾದಾಗ,
ಹಕ್ಕಿಗಳು ಗೂಡನು
ಬಿಟ್ಟು ಹಾರಿದಾಗ,
ಹೂಗಳು ಅರಳಿ
ಕಂಪನು ಸೂಸಿದಾಗ,
ಜಗತ್ತೇ ಎದ್ದಿರಲು,
ನನಗಿನ್ನೂ ಗಾಢವಾದ,
ನಿದ್ದೆ!!!! :)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:

ಹಂಬಲಿಸಿದ್ದೆ ನಾನು...
ಅಣ್ಣನ ಒಂದು ಹಿಡಿ ಪ್ರೀತಿಯನು,
ಕರುಣಿಸಿರಲಿಲ್ಲ ದೇವನು
ಅಣ್ಣನ ಆ ಅಪ್ಪುಗೆಯನು..
ಬಂದ ಬದುಕಲಿ ಅರಸಿದೆನು,
ಖಾಸಗಿ ರಕ್ಷಾ ಕೈಯನು..
ಅಂತೂ ಉಡುಗೊರೆ ಇಟ್ಟ ದೇವನು,
ನನ್ನ ಬಾಳಿಗೊಂದು ಅಣ್ಣನನು..
ಮನದಲ್ಲಿ ಕೊಟ್ಟು ಬಿಟ್ಟಿದ್ದೆನು,
ಒಡಹುಟ್ಟಿದ ಪ್ರಥಮತೆಯನು..