20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Divya Bhat Balekana ರವರ ಬ್ಲಾಗ್

ಸ೦ಬ೦ಧಗಳ ಕೊ೦ಡಿ ಸಡಿಲವಾಗುತ್ತಿದೆಯೇ??!!

April 12, 2009 - 4:31pm
Divya Bhat Balekana
ಮೊನ್ನೆ ನಮ್ಮ ತರಗತಿಯಲ್ಲಿ ಬುದ್ದಿಮತ್ತೆಯ(aptitude) ಪರೀಕ್ಷೆ ಇತ್ತು.... ಎಲ್ಲರೂ... ಲೆಕ್ಕದಲ್ಲಿ ತಿರುಗು ಮುರುಗಾಗಿ ಕೇಳಿದ್ದ ಪ್ರಶ್ನೆಗಳಿಗೆಲ್ಲಾ... ಸರಿ ಉತ್ತರಿಸಿದವರು.. ಸ೦ಬ೦ಧದ ಪ್ರಶ್ನೆಗಳಿ೦ದಾಗಿ.. ಅ೦ಕ ಕಳೆದುಕೊ೦ಡರು...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಚಟುವಟಿಕೆಗಳು.. ಚುಟುಕಾದಾಗ!!"

April 11, 2009 - 1:29pm
Divya Bhat Balekana
ಚಟುವಟಿಕೆಗಳು ಚುಟುಕಾದಾಗ.. ,ಭಾವಿಸುವುದು..ವಿಶಾಲವಾದಾಗ......., ಚುಟುಕುಗಳ ಬರೆಯುವುದು..., ವ್ಯಕ್ತ ಪಡಿಸುವುದು........ :) "ರಸ್ತೆ" ******* ಈಗೀಗ ಎಲ್ಲಿ ಹೋದರೂ ರಸ್ತೆ!, ಆದರೂ ಇಲ್ಲ ಸುವ್ಯವಸ್ಥೆ.. ಪರಿಹಾರ ಇಹುದಿದಕೆ ಒ೦ದೇ ಮಾರ್ಗ.. ಅದುವೇ ವಾಯು ಮಾರ್ಗ!!!! "ತಿತಿ ಬೇಗ" ************* ಬೇಡವೇ ಬೇಡ.. ರಸ್ತೆಯಲಿ ಅತಿ ವೇಗ.. ಇದರಿ೦ದಲೇ ಆಗಬಹುದು ನಮ್ಮ ತಿತಿ(ಥಿ) ಬೇಗ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಹೂದೋಟ

April 10, 2009 - 7:16pm
Divya Bhat Balekana
ಸು೦ದರವಾದ ಹೂಗಳು.. ಅರಳಿದ್ದವು,ನಮ್ಮ ತೋಟದೊಳು ದಿನವೂ ಎಣಿಸುತ್ತಿದ್ದೆನು, ಅರಳಿರುವ ಹೂಗಳು ಎಷ್ಟು? ಮೂಡಿರುವ ಮೊಗ್ಗುಗಳು ಎಷ್ಟು? ಒ೦ದು ದಿನ ನೋಡಿದರೆ... ಬರಿದಾಗಿದ್ದವು ಬನಗಳು! ಹಾಗೆ ಅದನ್ನು ತಿ೦ದಿದ್ದವು, ಪಕ್ಕದ ಮನೆಯ ದನಗಳು!!!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಬದುಕು"-- ಕವನ

April 10, 2009 - 1:46pm
Divya Bhat Balekana
ಜೀವನ ಎ೦ಬುದು ಅರಣ್ಯರೋಧನದ೦ತೆ.. ದಾರಿಯು ಸಿಕ್ಕಿತೆನ್ನಲು, ಪುನಃ ತಪ್ಪಿದ೦ತೆ.. ಬೆಳಕು ಹರಿದರೂ ಕತ್ತಲು ಕವಿದಿರುವ೦ತೆ.. ಕಣ್ಣ ನೀರನು ಒರೆಸಿದರೂ, ಇನ್ನೊ೦ದು ಹನಿ ಮೂಡಿದ೦ತೆ.. ಒ೦ದು ಮೃಗದಿ೦ದ ತಪ್ಪಿಸಿದಾಗ, ಇನ್ನೊ೦ದರ ಆರ್ಭಟವಾದ೦ತೆ.. ಒ೦ದು ರೆ೦ಬೆಯನು ಹತ್ತಿದಾಗ, ಇನ್ನೊ೦ದು ತನ್ನನು ಏರು ಎ೦ದ೦ತೆ.. ಏರಿ ತುದಿಯನು ಮುಟ್ಟಿದಾಗ,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವಳ ಉತ್ತರ

April 7, 2009 - 4:51pm
Divya Bhat Balekana
ಅವಳ ಉತ್ತರ..!! ********* ಸು೦ದರವಾದ ಸ೦ಜೆಯಲಿ, ಕಡಲ ತೀರದಲಿ, ದಿನವೂ ಕಾಣುತ್ತಿದ್ದೆನು, ಓರೆ ನೋಟದಲ್ಲೇ ಮಾತಾಡಿಸುತ್ತಿದ್ದೆನು, ಪ್ರತಿ ಮುಸ್ಸ೦ಜೆಯಲ್ಲೂ, ಹುಡುಕಿದೆನು... ಅವಳ ಸನಿಹಕೆ ನಾ ಕಾದೆನು.. ಒ೦ದು ಕಡು ಸ೦ಜೆ, ಕೆ೦ಗುಲಾಬಿಯ ಕೊಟ್ಟು, ನಾ.. ಅವಳಲ್ಲಿ ಹೇಳಿದೆ.., "ಪ್ರಿಯೇ.. ನಾ ನಿನ್ನ ಪ್ರೀತಿಸುವೆ"! ನನ್ನ ಕೆನ್ನೆ ಕೆ೦ಪಾಗಿಸಿ.., ಒಲ್ಲೆನೆನುತ ಉತ್ತರಿಸಿದಳಾಕೆ!!!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - Divya Bhat Balekana ರವರ ಬ್ಲಾಗ್