21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Divya Bhat Balekana ರವರ ಬ್ಲಾಗ್

ಪುತ್ತೂರು ಜಾತ್ರೆಯ ಕಿರು ನೋಟ..

April 4, 2009 - 2:19pm
Divya Bhat Balekana
ಕರುನಾಡಿನ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹೃದಯ ಭಾಗದಲ್ಲಿ ಇರುವ.. "ಮಹತೋಭಾರ ಶ್ರೀ ಮಹಾಲಿ೦ಗೆಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯೆ ಹಾರ್ಧಿಕ ಶುಭಾಶಯಗಳು.." ಹತ್ತೂರಲ್ಲೂ ಪುತ್ತೂರು ಜಾತ್ರೆ.. ಪ್ರಸಿದ್ಧಿಯನ್ನು ಪಡೆದಿದೆ.. ಇದಕ್ಕೆ ಅದರದೇ ಆದ ಹಿನ್ನೆಲೆ ಇದೆ.. ನನ್ನದು... ಈ ಜಾತ್ರೆಯ ಕಿರು ನೋಟವನ್ನು ತೋರಿಸುವ ಪ್ರಯತ್ನ... ಎಪ್ರಿಲ್ ಮು೦ದೆ ಬರುವ ತಿ೦ಗಳು ಎ೦ದಾದರೆ.. ಎಲ್ಲರಲ್ಲೂ ಜಾತ್ರೆಯದೆ ಸುದ್ದಿ.. ಊರಿನವರು ಜಾತ್ರೆಗಾಗಿ ಹೊಸಬಟ್ಟೆ ಖರೀದಿ ಪ್ರಾರ೦ಭಿಸುತ್ತಾರೆ.. ದೇವಸ್ಥಾನದ ಕಿರು ಪರಿಚಯ: ಶಿವನ ದೇವಸ್ಥಾನವಿದು..... ಈ ದೇವಾಲಯಕ್ಕೆ ಅದರದೇ ಆದ ಹಿನ್ನೆಲೆ ಇದೆ.. ಸು೦ದರವಾದ ವಿಶಾಲ ಅ೦ಗಣವನ್ನು ಹೊ೦ದಿದ.. ಸ೦ಸ್ಕ್ರತಿಯನ್ನು ಬಿ೦ಬಿಸುವ.. ಪುರಾತನ ದೇವಲಯ.. ಎದುರೆ ವಿಶಾಲವಾದ ಗದ್ದೆ.... ಇಲ್ಲಿಯೇ ಪುತ್ತೂರು ಕ೦ಬಳ ನಡೆಯುತ್ತದೆ.. ಹಿ೦ಬದಿಯಲ್ಲಿ.. ದೊಡ್ಡದಾದ ಕೆರೆ..ಇದರ ನಡುವೆಯೂ ದೇವರ ಕಟ್ಟೆ.. ಈ ನೀರು ಹಸಿರುಬಣ್ಣದಲಲ್ಲಿ ಗೋಚರಿಸುತ್ತದೆ.. ಈ ಕೆರೆಯಲ್ಲಿ ಮುತ್ತಿದೆ ಎ೦ದು ಹೇಳುತ್ತಾರೆ.. ("ಪುತ್ತೂರ್ದ ಮುತ್ತು") ನಾನು ನೋಡಿಲ್ಲ..
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಕ್ಕಿಯಂತೆ ಹಾರಿದಾಗ!!!!

March 31, 2009 - 3:18pm
Divya Bhat Balekana
ವಿಶಾಲವಾದ ಬಯಲಲಿ ಕುತೂಹಲದ ಮನದಲಿ ಭಯದ ತುಂಟತನದಲಿ ಹಾರಿದೆನು ಪ್ಯಾರಚ್ಯೂಟಲಿ ಮೇಲಕೆ ಹಾರುತಲಿ ನಾನು ಹಗುರವಾದಂತೆ ಖುಷಿಯ ಕಡಲಲಿ ನಾನೇ ಹಕ್ಕಿಯಾದಂತೆ .. ದಾರದ ನಿಯಂತ್ರಣದಲಿ ಹಾರಿದೆನು ಬಾನಿನಲಿ ರೋಮಾಂಚನ ಎದೆಯಲಿ ಕ್ಷಣದ ಚಿಂತನೆಯಲಿ ಭಯದ ಛಾಯೆ ಮನದಲಿ "ದಾರವೇ ತುಂಡಾದರೆ"!!!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - Divya Bhat Balekana ರವರ ಬ್ಲಾಗ್