ನಾ ತೆಗೆದ ನೆರಳುಚಿತ್ರಗಳು
ಗೆಳೆಯರೆ,
ಮೊನ್ನೆ ಪೊನ್ನಂಪೇಟೆಗೆ ಹೋಗುವಾಗ ಮೈಸೂರು ರಸ್ತೆಯಲ್ಲಿ ತೆಗೆದ ಕೆಲವು ಚಿತ್ರಗಳನ್ನು ಹಾಕಿರುತ್ತೇನೆ ನೋಡಿ..
- girish.rajanal's blog
- Login or register to post comments
- 405 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ನಾ ತೆಗೆದ ನೆರಳುಚಿತ್ರಗಳು
ಗಿರೀಶ್,
ಚಿತ್ರದ ಲಿಂಕ್ ಬದಲು ಚಿತ್ರಪುಟದ ಲಿಂಕ್ ಹಾಕಿರುವಿರಿ. ಇವೆರಡೂ ಪ್ರತ್ಯೇಕ. ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ "Copy Image Location" ಅನ್ನುವ ಆಯ್ಕೆ ಸೆಲೆಕ್ಟ್ ಮಾಡಿ. ಅಲ್ಲಿ ಕಾಪಿ ಮಾಡಿದ URL ಚಿತ್ರ ಸೇರಿಸುವಾಗ ಬಳಸಿ.
ಉ: ನಾ ತೆಗೆದ ನೆರಳುಚಿತ್ರಗಳು
ಖರೆ ಸರ್ ನಾ ನೀವು ಹೇಳಿದಂಗ ಇಮೇಜ್ ಲೊಕೇಶನ್ ಬಳಸಿಲ್ಲ..
ನಿನ್ನೆ ಎಶ್ಟು ಗುದ್ದಾಡಿದರೂ ಬರಲೇ ಇಲ್ಲ..ಈಗ ಅದನ್ನ ನೀವು ಹೇಳಿದಂಗೆ ಸರಿ ಮಾಡಿದ್ದೀನಿ ಸರ್..
ಸವಿನನ್ನಿ ಸರ್..
ಉ: ನಾ ತೆಗೆದ ನೆರಳುಚಿತ್ರಗಳು
ನಿಮ್ಮ ಚಿತ್ರಗಳು ಚೆನ್ನಿವಿ...ಕತ್ತಲು ಬೆಳಕಿನ ನಡುವೆ ಗೂದ್ದಾಟ ಅನಿಸುತ್ತಿದೆ..
ಉ: ನಾ ತೆಗೆದ ನೆರಳುಚಿತ್ರಗಳು
ಮಾಲತೀ, ಹಾಗೇ ತಮಾಶೆಗೆ.....ಗುದ್ದಾಟ ಹೆಚ್ಚದಾಗ ಗೂದ್ದಾಟವಾಗುತ್ತಾ?
ಉ: ನಾ ತೆಗೆದ ನೆರಳುಚಿತ್ರಗಳು
ಇರಬಹುದು...ಗುದ್ದಾಟ..ಗೂದ್ದಾಟ...ಗೂದ್ದಾಟಾ..
ಉ: ನಾ ತೆಗೆದ ನೆರಳುಚಿತ್ರಗಳು
ನನ್ನಿ ಮಾಲತಿಯವರೆ..
ಉ: ನಾ ತೆಗೆದ ನೆರಳುಚಿತ್ರಗಳು
ಚಿತ್ರಗಳೆಲ್ಲಾ ಚೆನ್ನಾಗಿವೆ.
ನೆನ್ನೆ ನನಗೆ ಕಾಣಿಸಲೇ ಇಲ್ಲ ಕಾರಣ ಈದಿನ ತಿಳಿಯಿತು.
ಸೀತ ಆರ್. ಮೊರಬ್
ಉ: ನಾ ತೆಗೆದ ನೆರಳುಚಿತ್ರಗಳು
ನಿನ್ನೆ ನಾನು ಸರಿಯಾಗಿ ಲಿಂಕ್ ಕೊಟ್ಟಿರಲಿಲ್ಲ ಸೀತಾಅವರೆ..
ಇವತ್ತು ಬೆಳಿಗ್ಗೆ ಹರಿ ಸರ್ ಕಮೆಂಟ್ ನೋಡಿದ ಮೇಲೆ ಸರಿ ಮಾಡಿದೆ..
ನನ್ನಿ..
ಉ: ನಾ ತೆಗೆದ ನೆರಳುಚಿತ್ರಗಳು
I read and follow your blogs..The pictures are really nice...specially i liked " uttara karnataka muslimara matugalu"Please write in our own style of north karnataka.ಸಂಪದದಲ್ಲಿ ಕನ್ನಡದಲ್ಲೇ ಬರೆಯಬೇಕೆಂಬ ನಿಯಮವಿದೆ - ನಿರ್ವಹಣಾ ತಂಡ
ಉ: ನಾ ತೆಗೆದ ನೆರಳುಚಿತ್ರಗಳು
ಸವಿನನ್ನಿ,
ನಕ್ಕೀ ಬರೀತೀನ್ರೀ..
ಬರಹ ಬಳಸಿ ಕನ್ನಡದಾಗ ಬರೀರಿ..
ನಿಮ್ಮವ,
ಗಿರೀಶ ರಾಜನಾಳ.