21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶುಭೋದಯ....

June 26, 2009 - 10:31am
gopaljsr
ನಿಮಗೆ ನಾ ಹೇಳುವೆ ಶುಭೋದಯ... ಶುರುವಾಯಿತು ಈ ಕವಿಯ ಶಬ್ದಗಳ ಉದಯ ... ಸಾಲು ಸಾಲು ಕವಿತೆಗಳ ಉದಯ .. ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ... ಮರೆಯಲಾರೆ ನಾನು ನಿನ್ನ ಪ್ರೀತಿಯ .. ಶುಭವಾಗಲಿ ನಿನಗೆ ಓ ಗೆಳೆಯ ... ಸಿಕ್ಕಿರುವೆ ನಾನು ನಿನ್ನ ಸೆರೆಯ .. ಹರಿಸಲಾರೆಯ ನಿನ್ನ ಮಮತೆಯ ಮಳೆಯ ... ಹಸಿರಾಗಲಿ ನಿನ್ನ ಮನಸಿನ ಬೆಳೆಯ ... ಸದಾ ನೆನೆಯಬಾರದೆ ನನ್ನ ಪ್ರೀತಿಯ ಶ್ರೀ ಹರಿಯ ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.