25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಚಿತ್ರದಲ್ಲಿರುವವುಗಳನ್ನು ಹೆಸರಿಸಬಲ್ಲಿರಾ?

January 4, 2011 - 8:08pm
gopinatha

                                                                                      ಈ ಚಿತ್ರದಲ್ಲಿರುವವುಗಳನ್ನು ಹೆಸರಿಸಬಲ್ಲಿರಾ?

                                                                                                                   ೧

                                                                                                                          ೨

                                                                                                                           ೩

ಸರಿಯಾದ ಉತ್ತರಗಳು:
೧.  ಬಸಳೆಬಳ್ಳಿ ಮತ್ತು ಅದರ ಹಣ್ಣು
೨. ಪಾರಿಜಾತ ಗಿಡ ಹಾಗೂ ಅದರ  ಕಾಯಿ/ಬೀಜ
೩. ಹಾಗಲಕಾಯಿ ಬೀಜ ತೆಗೆದು ಕತ್ತರಿಸಿ ಇಟ್ಟದ್ದು

ಹಲಕೆಲವು ಸರಿಯಾದ ಉತ್ತರ ಕೊಟ್ಟರಾದರೂ ಎಲ್ಲದಕ್ಕೂ ಸರಿಯಾದ ಉತ್ತರ ಯಾರೂ ಕಳುಹಿಸಿರಲಿಲ್ಲ
ಆದರೂ ಉತ್ಸಾಹದಿಂದ ಭಾಗವಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vani shetty on

ಒಂದೂ ಗೊತ್ತಾಗ್ತಾ ಇಲ್ಲ :(
ಮೊದಲನೆಯ ಚಿತ್ರದಲ್ಲಿರೋದು ನಮ್ಮ ಕಡೆ ನೀಲಿ ಹಣ್ಣು ಅಂತೀವಲ್ಲ ಹಾಗಿದೆ..ಆದರೆ ಅದಲ್ಲ ಬಿಡಿ.ಗಿಡ ಬೇರೆ ರೀತಿ ಇದೆ.ಎರಡನೇದು ಕೂಡ ನೋಡಿದ್ದೀನಿ..ಹೆಸರು ಗೊತ್ತಿಲ್ಲ..ಮೂರನೆದು ಬಸಳೆ ಸೋಪ್ಪೋ ಇಲ್ಲ ಯಾವುದೊ ಕೋಸು ತರಕಾರಿ ತರಾ ಇದೆ.ಬೇಗ ಹೇಳ್ಬಿಡಿ ಏನವು??? :)
ವಂದನೆಗಳೊಂದಿಗೆ
ವಾಣಿ ಶೆಟ್ಟಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ವಾಣಿಯವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಗೋಪಿನಾಥರೆ ಮೂರನೆಯದು ಹಾಗಲಕಾಯಿ ಎಂದು ಗೊತ್ತಾಯಿತು, ಮೊದಲನೆಯದು ಹೆಸರು ಬಾಯಿಗೆ ಬರುತ್ತಿಲ್ಲ, ಎರಡನೆಯದು ಗೊತ್ತಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಜಯಂತ್ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on

೧. ಗೊತ್ತಿಲ್ಲ.
೨. ಪಾರಿಜಾತ
೩. ಬೀಜ ತೆಗೆದು ಹೆಚ್ಚಿರುವ ಹಾಗಲಕಾಯಿ

೧ನೆಯದು ಏನು ಎಂದು ತಿಳಿಯುವ ಕುತೂಹಲವಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಸುನಿಲ್ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

೧: ಯಾವುದೊ ಕ್ರೋಟನ್
೨:ಸದಾಪುಷ್ಪ /ಯಾವುದೊ ಹೂವಿನ ಬಳ್ಳಿ ಮತ್ತು ಬೀಜ
೩: ಹಾಗಲಕಾಯಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಕಮ್ತಿಯವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಮೂರನೆಯದು ರಸದು೦ಬಿದ ಅನನಾಸು
ಉಳಿದೆರಡೇನೋ ಹೊಸತು
ತಿಳಿಯಲು ಕಾತರಿಸಿದೆ ಮನಸು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ರಘು ಅವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malathi shimoga on

ಎರಡನೆಯದು ಹತ್ತಿ ಕಾಯಿ ಇರಬಹುದ...ಕೊನೆಯದು ಹಾಗಲಕಾಯಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಮಾಲತಿ ಅವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಮೊದಲನೆಯದು ಕಾಚಿಹಣ್ಣು, ಎರಡನೆಯದು ಪಾರಿಜಾತದ ಬೀಜ, ಮೂರನೆಯದು ಹಾಗಲಕಾಯಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಜಯಂತ್ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

೧. ಬಸಳೆ ಬೀಜಗಳು, ಗೋಡೆ.
೨. ಹತ್ತಿ? ಪಕ್ಕದಲ್ಲಿ ನರ್ವೊಳು ಸೊಪ್ಪು,ನೀಲಿ ಬಣ್ಣದ ಡಬ್ಬಿ?,ಪೈಪು, ಗಿಡಕ್ಕೆ ಕಟ್ಟಿದ ಹಗ್ಗ.,
೩. ಹಾಗಲಕಾಯಿ-ಮೆಣಸ್‌‍ಕಾಯಿಗೆ ರೆಡಿಯಾಗುತ್ತಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ
ಗಣೇಶ್ ಅವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಉತ್ತರ ಸದ್ಯದಲ್ಲೇ ನಿರೀಕ್ಷಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಸರಿಯಾದ ಉತ್ತರಗಳು:
೧. ಬಸಳೆಬಳ್ಳಿ ಮತ್ತು ಅದರ ಹಣ್ಣು
೨. ಪಾರಿಜಾತ ಗಿಡ ಹಾಗೂ ಅದರ ಕಾಯಿ/ಬೀಜ
೩. ಹಾಗಲಕಾಯಿ ಬೀಜ ತೆಗೆದು ಕತ್ತರಿಸಿ ಇಟ್ಟದ್ದು

ಹಲಕೆಲವು ಸರಿಯಾದ ಉತ್ತರ ಕೊಟ್ಟರಾದರೂ ಎಲ್ಲದಕ್ಕೂ ಸರಿಯಾದ ಉತ್ತರ ಯಾರೂ ಕಳುಹಿಸಿರಲಿಲ್ಲ
ಆದರೂ ಉತ್ಸಾಹದಿಂದ ಭಾಗವಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗೋಪಿನಾಥ್ ಈಗ ಉತ್ತರ ಗೊತ್ತಾಯಿತು ಹೇಳಲ :) :)
೧. ಬಸಳೆಬಳ್ಳಿ ಮತ್ತು ಅದರ ಹಣ್ಣು
೨. ಪಾರಿಜಾತ ಗಿಡ ಹಾಗೂ ಅದರ ಕಾಯಿ/ಬೀಜ
೩. ಹಾಗಲಕಾಯಿ ಬೀಜ ತೆಗೆದು ಕತ್ತರಿಸಿ ಇಟ್ಟದ್ದು
-:) - :)
ನನ್ನ ಉತ್ತರ ಸರಿ ಇದೆಯ?
ಶುಭ ರಾತ್ರಿ
-ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಎಲ್ಲಾ ಸರಿ ಉತ್ತರ!!
ಊರಿಂದ ಬರುವಾಗ ತಂದಿರುವ ಹಪ್ಪಳ/ ಸಂಡಿಗೆ/ಉಪ್ಪಿನಕಾಯಿ...ಬಹುಮಾನವಾಗಿ ಪಾರ್ಥಸಾರಥಿಯವರಿಗೆ ಕೊಡಿ.. :)
ಹೀಗೇ ಊರಿಗೆ /ಟ್ರೆಕ್ಕಿಂಗ್‌ಗೆ/ವಿದೇಶಕ್ಕೆ ಹೋದವರು ಸೀನರಿಗಳ ಜತೆ ಅಲ್ಲಿ ನಿಮಗೆ ಕಂಡ ವಿಶೇಷ ಗಿಡ,ಮರ...ಗಳ ಫೋಟೋ ವಿವರ ಹಾಕಿದರೆ ನನ್ನಂತಹ ಪೇಟೆ ಗೂಗ್ಗುಲ್‌ರಿಗೆ ಸಹಾಯವಾಗುವುದು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.