~
guru_1984 ರವರ ಬ್ಲಾಗ್
ಪ್ರೀತಿಯ ನಗು
June 13, 2007 - 2:15pm — guru_1984ಆದಿನ ಕಾಣದೆ ಹೋದೆ ಈ ಪ್ರೀತಿಯ, ಬೆಳದಿಂಗಳ ರಾತ್ರಿಯಲಿ.
ಆದರೂ ಹುಡುಕಿದೆ ನಾ ನಿನ್ನ ಮನದಂಗಳದಲಿ.
ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ
ಕಾದಿದ್ದೆ ನಾ ಹಗಲಿರುಳು,
ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ.
ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ.
ಮರುದಿನ ಆ ಬೆಳಗಿನ ಹೊಸ ಕಿರಣ ಬಂದು
ನನ್ನ ಮನದ ಕದವ ತಟ್ಟಿದಾಗ , ಮುಂದೆ ಓದಿ »

- Login or register to post comments
- 414 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: