ಪ್ರೀತಿ.............ನಿನ್ನ ನೆನಪಿನಲಿ
ನಿನ್ನ ನೆನಪಿನಲಿ ನನ್ನ ಉಸಿರಿರಲಿ ನೆನೆಪೇ ಬದುಕು ನಮಗೆ
ನಿನ್ನ ನೆನಪಿನಲಿ ನನ್ನ ಬದುಕಿರಲಿ ನೆನೆಪೇ ಬದುಕು ಕೊನೆಗೆ............ವಿಜಯಹೆಮ್ಮರಗಾಲ
" ಬದುಕು "
ಪ್ರೀತಿಯಿಂದ
" ಬದುಕು "
ಏತಕೆ ನಲ್ಲೆ ಈ ಬದುಕು
ಹರಕು- ಪ್ರೇಮದ ಮುಸುಕು
ಮೊದಲೊಂದು ದಿನ್ ಜನನ
ಕಡೆಗೊಂದು ದಿನ್ ಮರಣ
ಇವೆರಡರ ನಡುವಿನ
ಪ್ರೀತಿ ಪ್ರೇಮದ ಜೀವನ
ಸ್ನೇಹ-ಪ್ರೀತಿಯೇ ಪರಮ ಪಾವನ
ಇದೇ ನಾ ನಿನಗಾಗಿ ಬರೆದ ಕವನ.......
ಪ್ರೀತಿಯಿಂದ ಪ್ರೀತಿಗಾಗಿ...
ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 154 hits
- Email this blog





RSS:
ಪ್ರತಿಕ್ರಿಯೆಗಳು
ಉ: " ಬದುಕು "
ಚೆನ್ನಾಗಿ ಬರೀತೀರ
ಪ್ರೀತಿ, ಪ್ರೇಮ ಮಾತ್ರ ಅಲ್ಲದೆ ಬೇರೆ ವಿಷಯದ ಬಗ್ಗೆಯೂ ಗಮನ ಹರಿಸಿ.