ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಶಂಖ ವಾದ್ಯ :)
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಅದೇ ತಾನೇ ಹೆಸರು?
http://thatskannada.oneindia.in/literature/music/2008/2801-saint-tyagaraja-aradhana-mahotsava.html
ಮೊದಲು ಸಂಪದದಲ್ಲಿ ಬರೆದಿದ್ದ ಈ ಬರಹ, ಈಗ ದಟ್ಸ್ ಕನ್ನಡದಲ್ಲಿ ಬೆಳಕು ಕಂಡಿದೆ.
(ಮೂರು ದಿನದ ಹಿಂದೆಯೇ ಹಾಕಿದ್ದರೆಂದು ಕಾಣುತ್ತೆ - ನನಗೆ ಇವತ್ತು ತಾನೇ ಕಂಡಿತು)
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 279 hits
- Email this blog





RSS:
ಪ್ರತಿಕ್ರಿಯೆಗಳು
ಉ: ಶಂಖ ವಾದ್ಯ :)
ಶಂಖ ವಾದ್ಯ ಅಂದ್ರೆ ಬಾಯ್ ಬಡಿದುಕೊಳ್ಳೋದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶಂಖ ವಾದ್ಯ :)
ಹಂಸಾನಂದಿಯವರ ದಟ್ಸಕನ್ನಡದ ಬರಹದಲ್ಲಿ ಕಂಡಿದ್ದು.
ಕಳೆದ ವಾರ ಸೋಂದೆಯಲ್ಲಿರುವ ಸ್ವರ್ಣವಲ್ಲೀ ಮಠ ಹಾಗು ವಾದಿರಾಜರ ಮಠಕ್ಕೆ ಹೋಗುವ ಅವಕಾಶ ಒದಗಿಬಂದಿತ್ತು. ಆ ಸಂದರ್ಭದಲ್ಲಿ ವಾದಿರಾಜ ಮಠದ ತೀರ್ಥ ನೀಡುವ ಕಡೆ, ಒಬ್ಬರು ಒಂದು ಗೀತೆ ಹಾಡುತ್ತಿದ್ದುದು ಕೇಳಿಬಂತು. (ಹಾಡಿನ ಜೊತೆಗೆ ನಾರದನ ಕೈಯಲ್ಲಿರುತ್ತಲ್ಲ, ಅದರ ಹೆಸರು ಮರೆತುಹೋಯಿತು. ಅದೂ ಇತ್ತು).
"ನನ್ನಂಥ ಭಕ್ತರು ಅನಂತ ನಿನಗುಂಟು,
ನಿನ್ನಂಥ ಸ್ವಾಮಿ ಎನಗಿಲ್ಲ"
ಹಂಸಾನಂದಿ,
ನೀವು ಉಲ್ಲೇಖಿಸಿದ ಉಗಾಭೋಗದಲ್ಲಿ ಇದೂ ಬರುತ್ತದೆಯೇ, ಅಥವಾ ಇದು ಬೇರೆಯದೇ ?