ಇಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ,...
ಸಹವಾಸ ದೋಷ
ಸಹವಾಸ ದೋಷ
ಹಂಸಾನಂದಿ
ಮಿಲ್ಪೀಟಸ್, ಕ್ಯಾಲಿಫೋರ್ನಿಯಾ
May 5, 2010 - 5:40am
ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!
ಸಂಸ್ಕೃತ ಮೂಲ:
ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||
-ಹಂಸಾನಂದಿ
ಕೊಸರು: ಸ್ವಾತಿ ಮಳೆ ಬೀಳುವಾಗ, ನೀರಹನಿ ನೇರವಾಗಿ ಕಪ್ಪೆಚಿಪ್ಪಿನಲ್ಲಿ ಬಿದ್ದರೆ, ಅದು ಮಾತ್ರ ಮುತ್ತಾಗುತ್ತದೆ ಅನ್ನುವುದು ಹಿಂದೆ ನಂಬಿದ್ದ ಒಂದು ಕವಿಸಮಯ.
1036 ಹಿಟ್ಸ್
- hamsanandi's blog
- Login or register to post comments
- 1036 ಹಿಟ್ಸ್
ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ
ಎಲ್ಲ ಪುಟಗಳು
ನನ್ನ ಬರಹಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಉ: ಬಿಸ್ಸೆನ್ನೆಲ್ಲಿನ ಅಂತರ್ಜಾಲ ತಾಣದಲ್ಲಿ ದೂರು ಸಲ್ಲಿಸುವುದು! - ಸಪ್ತಗಿರಿವಾಸಿ
ಉ: ಬಿಸ್ಸೆನ್ನೆಲ್ಲಿನ ಅಂತರ್ಜಾಲ ತಾಣದಲ್ಲಿ ದೂರು ಸಲ್ಲಿಸುವುದು! - ಶ್ರೀನಿವಾಸ್ ಮೂರ್ತಿ ಜಿ.ಆರ್.
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..?? - ಸಪ್ತಗಿರಿವಾಸಿ
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ನಂಜುಂಡ ಅವ್ರೆ ..? - ಸಪ್ತಗಿರಿವಾಸಿ



ಪ್ರತಿಕ್ರಿಯೆಗಳು