ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

June 5, 2008 - 10:21am — hamsanandi

ಇದು ನನಗಂತೂ ಹೊಸ ವಿಷಯ - ಇತರರಿಗೆ ಹಳೇ ವಿಷಯಾಗಿದ್ದರೆ ಮನ್ನಿಸಿ Smiling

ಜಿ-ಮೆಯ್ಲ್ ನ ಯೂಸರ್ ಇಂಟರ್ಫೇಸ್ ಈ ಕನ್ನಡದಲ್ಲೂ ಇದೆ. ನೀವು ಮಾಡಬೇಕಾದ್ದಿಷ್ಟೇ.  ಜೆನರಲ್ ಸೆಟ್ಟಿಂಗ್ಸ್ ನಲ್ಲಿ, ಡಿಸ್ಪ್ಲೇಭಾಷೆಯನ್ನು ಕನ್ನಡ ವನ್ನಾಗಿ ತೆಗೆದುಕೊಂಡರೆ ಆಯಿತು. ಅಷ್ಟೇ.

ಇಲ್ಲೊಂದು ಸ್ಕ್ರ್ರೀನ್ ಶಾಟ್ ಹಾಕಿರುವೆ.

http://www.sampada.net/image/9129

-ಹಂಸಾನಂದಿ

  • ಕಂಪ್ಯೂಟರ್
  • ಕನ್ನಡ
~.~
  • hamsanandi ರವರ ಬ್ಲಾಗ್
  • Login or register to post comments
  • 421 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2008 - 11:06am — vikashegde

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

vikashegde's picture

ಥ್ಯಾಂಕ್ಸ್, ವಿಷ್ಯ ಹೊಸಾದೆ ಇದು.

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 11:55am — Sunil Jayaprakash

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

Sunil Jayaprakash's picture

ಏಹೇ ಆಹಾ!!! ಮಾಡಿಕೊಂಡೆ. ನನ್ನಿ ನನ್ನಿ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 3:31pm — sushil

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

sushil's picture

ಸಕತ್ತಾಗಿದೆ ತುಂಬ ಖುಶಿಯಾಯ್ತು ರೀ..
Smiling

-ಸುಶೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 6:42pm — ishwar.shastri

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

ishwar.shastri's picture

ಕಳೆದವಾರವೇ ನಾನು ಕನ್ನಡಕ್ಕೆ ಬದಲಾಗಿದ್ದೆ. ಆದರೆ ಈಗ ಪುನಃ ಇಂಗ್ಲೀಶಿಗೆ ಶರಣಾಗಿದ್ದೇನೆ. ದಾರಿತೋರುವ ಡೈಲಾಗ್ ಬಾಕ್ಸ್ ಗಳಲ್ಲಿ ಓದಲಾರದ ಗುಳಿಗೆಗಳು ಸಾಲು ಇರುತ್ತದೆ. ಇದರಿಂದ ತಲೆ ಹನ್ನೆರಡಾಣೆ ಆಗಿ ಹಳೇ ಗಂಡನ ಪಾದವೇಗತಿ ಎಂದು ಇಂಗ್ಲೀಶಿಗೆ ಬದಲಾಗಿದ್ದೇನೆ.
ಡೈಲಾಗ್ ಬಾಕ್ಸಗಳು ಅರ್ಥವಾಗುವಂತೆ ಮೂಡಲು ಏನು ಮಾಡಬೇಕು ಗೊತ್ತಿದ್ದರೆ ದಯವಿಟ್ಟು ತಿಳಿಸಿ ಉಪಕರಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 1:36pm — ಶ್ರೀನಿವಾಸ ವೀ. ಬ೦ಗೋಡಿ

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

ಶ್ರೀನಿವಾಸ ವೀ. ಬ೦ಗೋಡಿ's picture

ishwar.shastri wrote:
ಡೈಲಾಗ್ ಬಾಕ್ಸಗಳು ಅರ್ಥವಾಗುವಂತೆ ಮೂಡಲು ಏನು ಮಾಡಬೇಕು

Firefox ಹಾಕ್ಕೊಳ್ಳಿ!
Mozilla Firefox ನಲ್ಲಿ ಡೈಲಾಗ್ ಬಾಕ್ಸ್ ಗಳೂ ಕನ್ನಡದಲ್ಲಿ ಬರುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 8:28pm — ವೈಭವ

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

ವೈಭವ's picture

ನನ್ನಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 7:04pm — ishwar.shastri

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

ishwar.shastri's picture

ತಮ್ಮ ಸಲಹೆಯಂತೆ firefox ಇನ್ಸಸ್ಟಾಲ್ ಮಾಡಿಕೊಂಡೆ. ಆಡರೆ ಅಲ್ಲಿರುವ ಕ್ ನ್ ನ್ ಅ ಡ್ ಅ ಮಾದರಿಯ ಅಕ್ಷರಗಳನ್ನು ನನ್ನಿಂದ ಓದಲಾಗಲಿಲ್ಲ. ಸಂಪದವನ್ನು ಓದೋಣವೆಂದು ಸಂಪದವನ್ನು ತೆರಿದರೆ ಅಲ್ಲಿಯೂ ಇದೇ ಮಾದರಿಯ ಕನ್ನಡ ಅಕ್ಷರಗಳು. ಇಂತಹ ಕನ್ನಡ ಬೇಡ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಕನ್ನಡ ಬೇಕು. ಬೇರೆ ಪರಿಹಾರವಿದ್ದರೆ ದಯವಿಟ್ಟು ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 11:11am — ಶ್ರೀನಿವಾಸ ವೀ. ಬ೦ಗೋಡಿ

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

ಶ್ರೀನಿವಾಸ ವೀ. ಬ೦ಗೋಡಿ's picture

ಯಾವ version ಎಂದು ಹೇಳುವದಕ್ಕೆ ಮರೆತೆ. ಕ್ಷಮಿಸಿ/ಮನ್ನಿಪು.
Firefox 3 Release Candidate 2 ಈ ಕೊಂಡಿಯಲ್ಲಿ ಸಿಗುತ್ತದೆ.

http://www.mozilla.com/en-US/firefox/all-beta.html

ಇದರಲ್ಲಿ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ.

ಹಾಗೆ ಸಂಪದ ಕೂಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 8:04pm — Sunil Jayaprakash

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

Sunil Jayaprakash's picture

ಒಂದು ಗೊಂದಲವಾಗಿದೆ. ಗೂಗಲ್-ಮೇಯ್ಲಿನಲ್ಲಿ ಯಾರಿಗೇ ಮೇಯ್ಲ್ ಕಳುಹಿಸಿದಾಗಲೂ, ಈ ಕೆಳಗಿನ ಮೆಸೇಜ್ ಬರುತ್ತಿದೆ. ಅನುವಾದದಲ್ಲಿನ ತಪ್ಪು ಇದಾಗಿದೆ ಅಂತ ಕಾಣತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 9:40pm — hamsanandi

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

hamsanandi's picture

ಹೌದು! ಅದಕ್ಕೆ ನಾನು ನೆನ್ನೆ ಕಳಿಸಿದ್ದ ಇ-ಮೆಯ್ಲ್ ಅನ್ನೇ ಮತ್ತೆ ಮತ್ತೆ ಕಳೀಸಿದೆ Smiling ಆಮೇಲೆ ಗೊತ್ತಾಯಿತು, ಏನೋ ತೊಂದರೆ ಇದೆ ಇಲ್ಲಿ ಅಂತ!

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 11:19am — rameshbalaganchi

ಉ: ಜಿ-ಮೆಯ್ಲ್ ಯೂಸರ್ ಇಂಟರ್ ಫೇಸ್ ಈಗ ಕನ್ನಡದಲ್ಲಿ :)

rameshbalaganchi's picture

ನಾನೂ ಕನ್ನಡಕ್ಕೆ ಮಾಡಿಕೊಂಡಿದೀನಿ. ಚೆನ್ನ್ನಾಗೇ ಇದೆ. ಯಾವ ಸಮಸ್ಯೆಯೂ ಇಲ್ಲ. ಅಂದ ಹಾಗೆ ನನ್ನ ಬ್ರೌಸರ್ Internet Explorer 7

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಕ್ಷರೋದಿ ಸೂತ್ರ
  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
  • ಅಂತರಜಾಲದಲ್ಲಿ ಯು.ಆರ್. ಅನಂತಮೂರ್ತಿ
  • ಸಫಾರಿಯಲ್ಲಿ ಕನ್ನಡ
  • ಮುಂಗಾರು ಮಳೆಯೇ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾಶ್ಮೀರ ಯಾರಿಗೆ ಸೇರಿದ್ದು?
  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 76 ಅತಿಥಿಗಳು ಆನ್ಲೈನ್ ಇರುವರು.


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator