19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗೆಜ್ಜೆಯ ದನಿ

March 11, 2009 - 3:16am
hamsanandi

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ

ಸಂಸ್ಕೃತ ಮೂಲ: 

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ 
ಹರಂತಿ ಸಂತೋ ಮಣಿನೂಪುರಾ ಇವ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithasr on
>>ಕಾಲಂದುಗೆಯ ನಲುದನಿಯ ತೆರದಿ ವಾವ್...ಪದ್ಯ ತುಂಬಾ ಚೆನ್ನಾಗಿದೆ ಹಂಸಾನಂದಿಯವರೇ :) -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಧನ್ಯವಾದಗಳು - ಆದರೆ ಕನ್ನಡ ಪದಗಳನ್ನು ಜೋಡಿಸುವುದು ಮಾತ್ರ ನನ್ನದು - ಪದ್ಯ ಚೆನ್ನಾಗಿದ್ದರೆ ಅದರೆ ಪೂರ್ತಿ ಶಭಾಶ್‍ಗಿರಿ ಮೂಲ ಸುಭಾಷಿತಕಾರನಿಗೆ ಸಲ್ಲಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamalap09 on
ಹಂಸಾನಂದಿಯವರೇ, ಪದ್ಯ ಚೆನ್ನಾಗಿದೆ. ಆದರೆ ಇನ್ನಷ್ಟು ಬಿಡಿಸಿ ಅಂದರೆ ಅರ್ಥವಾಗುವಂತೆ ಬರೆಯಿರಿ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shylaswamy on
ಪ್ರಿಯ ಹಂಸಾನಂದಿಯವರೇ, ಈ ಶ್ಲೋಕ ತುಂಬಾ ಚೆನ್ನಾಗಿದೆ ಮತ್ತು ಅರ್ಥವತ್ತಾಗಿದೆ. ಅದರ ಅನುವಾದದಲ್ಲಿನ ಪದಗಳ ಜೋಡನೆ ಅದ್ಭುತವಾಗಿದೆ. ಸುಂದರವಾದ ಬರಹ. ಶೈಲಾಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.