ಈಗಿನಂತೆ 6 ಸದಸ್ಯರು ಮತ್ತು 74 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಯಾವುದು ರಕ್ಷಣೆ ???
sinchanabhat's picture
09
Mar
2006
ಬ್ಲಾಗ್ ಬರಹ
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,429
ನಾಟಕ, celtx, latex ಕುರಿತಾಗಿ.
anivaasi's picture
ಅನಿವಾಸಿ
28
Oct
2011
ಬ್ಲಾಗ್ ಬರಹ

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 199
ಶ್ರಾವಣದಲ್ಲಿ ಸಾರಸ್ವತರ ಚೂಡಿ ಪೂಜೆ
rekhash's picture
ರೇಖಾ ಬಿಜೂರ್ ಹೆರೆಂಜಾಲ್
19
Aug
2011
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 11
ಹಿಟ್ಸ್ : 335
ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ
ramaswamy's picture
ಡಿ.ಎಸ್.ರಾಮಸ್ವಾಮಿ
21
Jun
2010
ಪುಟ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್....

ಪ್ರತಿಕ್ರಿಯೆಗಳು: 12
ಹಿಟ್ಸ್ : 977
ಮರೆಯಲಾಗದ ವರಕವಿ ದ.ರಾ.ಬೇಂದ್ರೆ
H A Patil's picture
ಹನುಮಂತ ಪಾಟೀಲ
30
Jan
2012
ಬ್ಲಾಗ್ ಬರಹ

ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ....

ಪ್ರತಿಕ್ರಿಯೆಗಳು: 24
ಹಿಟ್ಸ್ : 388
ಚಿಂತನ ಇಲ್ಲದ ನನ್ನ ’ಚಿಂತನ’!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
02
Jun
2010
ಪುಟ

  ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 993
ಕನ್ನಡಿಗನಾಗಿ ಹೆಮ್ಮೆ...
prakashaka's picture
ಪ್ರಕಾಶ್ ಶೆಟ್ಟಿ ಉಳೆಪಾಡಿ
07
Nov
2005
ಪುಟ
ಕನ್ನಡ ಭಾಷೆಯ ಬಗ್ಗೆ ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ) ವೈಜ್ಞಾನಿಕವಾಗಿಯೂ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,059
ಪ್ರೊ. ತೆಕ್ಕುಂಜದವರ ನೆನಪು
addoor's picture
ಅಡ್ಡೂರು ಕೃಷ್ಣ ರಾವ್
03
Oct
2011
ಲೇಖನ

೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು...

ಪ್ರತಿಕ್ರಿಯೆಗಳು: 3
ಹಿಟ್ಸ್ : 148
ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ
Harish Athreya's picture
ಹರೀಶ್ ಆತ್ರೇಯ
26
Nov
2009
ಬ್ಲಾಗ್ ಬರಹ

       ಹಣೆಯ ಸಿ೦ಧೂರವೇ

ನೀನು ನನ್ನ ಬಾಳ ಬ೦ಗಾರವಾದೆ. ಆದರೆ ನಿನ್ನನ್ನ ನನ್ನ ಹಣೆಯ...

ಪ್ರತಿಕ್ರಿಯೆಗಳು: 124
ಹಿಟ್ಸ್ : 2,716
ಅರೇಬಿಯಾದ ಪ್ರವಾಸಿ ತಾಣ "ಅಬ್ಹಾ"
abdul's picture
ಅಬ್ದುಲ್ ಲತೀಫ್ ಸಯ್ಯದ್
13
Nov
2011
ಬ್ಲಾಗ್ ಬರಹ

 

ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ....

ಪ್ರತಿಕ್ರಿಯೆಗಳು: 6
ಹಿಟ್ಸ್ : 207

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮಾತಿನಲ್ಲಿ ಹುರುಳು

ಮಾತಿನಲ್ಲಿ ಹುರುಳು

ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.

 

ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ:

 

वागर्थाविव सम्पृक्तौ वागर्थ प्रतिपत्तयॆ |

जगतः पितरौ वन्दे पार्वती परमेश्वरौ ॥

 

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

 

ಕನ್ನಡಕ್ಕೆ ನನ್ನ ಪ್ರಯತ್ನ:

 
ನಾ ತಲೆವಾಗುವೆ ಶಿವಶಿವೆಗೆ
ಈ ಜಗದಲೆಲ್ಲರ ಹೆತ್ತವರ 
ಬಿಡದೊಡಗೂಡಿಯೆ ಇರುವರಿಗೆ
ಮಾತಲಿ ಹುರುಳು ಬೆಸೆದಂತೆ
 
ಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ.
 
ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದು
ಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ ;)

 

-ಹಂಸಾನಂದಿ

No votes yet
1177 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture
15
Aug
2007
9:38

ಉ: ಮಾತಿನಲ್ಲಿ ಹುರುಳುಬಿಡದೊಡಗೂಡಿಯ ಇದು ಬಿಡದೊಡಗೂಡಿ ಅಂತವೇ? ಚಂನಾಗಿದೆ. ’ಮಾತಲಿ ಹುರುಳು’ ಇದನ್ನು”ಮಾತೊಳು ಹುರುಳು’ ಅಂದ್ರೆ ಚಂನಾಗಿರ್ತದೆ. वागर्थाविव सम्पृक्तौ वागर्थ प्रतिपत्तयॆ | जगतः पितरौ वन्दे पार्वती परमेश्वरौ ॥ ಇದನ್ನು ಹೀಗೆ वागर्थाविव सम्पृक्तौ वागर्थप्रतिपत्तयॆ | जगतः पितरौ वन्दे पार्वतीपरमेश्वरौ ॥ ಬೆರೆಬೇಕಲ್ವಾ? ಇಲ್ಲಿ ಗಮನಿಸಿ”ಪಾರ್ವತೀಪರಮೇಶ್ವರೌ’ ಅನ್ನು ಇದಂನು "ಪಾವರ್ತೀಪ ರಮೇಶ್ವರ" ಅಂತವೂ ಬಿಡಿಸಬವುದು.. ಆಗ ತಲೆವಾಗುವೆನಾ ಹರಿಹರರಿಬ್ಬರಿಗೆ ಜಗದಪ್ಪರಿವರು ಜಗವೆತ್ತ ತಂದೆಯರು ಒಬ್ಬರೊಳೊಬ್ಬರೊಂದಿಕೆಯಲ್ಲಿಹರು ಮಾತೊಳು ಹುದಿಗಿದ ಹುರುಳಿನಂತೆ [ ಒಬ್ಬರೊಳೊಬ್ಬರು ಒಂದಿಕೆಯಲ್ಲಿ ಇಹರು. ] ಒಂದಿಕೆ = ಒಂದು ಎಂನುವ ತನ; ಒಂತನ!
mahesha's picture
15
Aug
2007
9:42

ಉ: ಮಾತಿನಲ್ಲಿ ಹುರುಳುಹುದಿಗಿದ ಇದು ಹುದುಗಿದ ಅಂತ ಇರಬೇಕಿತ್ತು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ