20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ೦ಪದ ಸಮ್ಮಿಲನದ ವಿವರ

November 10, 2010 - 3:00pm
Harish Athreya

ಆತ್ಮೀಯರೇ

ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ

 

ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲೆತು ಮಾತನಾಡುವ ಸುಸ೦ದರ್ಭ ದಿನಾ೦ಕ ೨೧ರ೦ದು ಬ೦ದಿದೆ. ಸದಾ ಹೊಸತನ್ನು ಬಯಸುವ ಸ೦ಪದಿಗರು ಮತ್ತೊಮ್ಮೆ ಸಮ್ಮಿಲನಕ್ಕೆ ಮೆರುಗು ನೀಡಬೇಕೆ೦ದು ಬಯಸುತ್ತೇನೆ. ಕಥೆ ಕವನ ಹಾಸ್ಯ ಜೊತೆಗೆ ಇನ್ನೇನಾದರೂ ಸಾಹಿತ್ಯಕ್ಕೆ ಸ೦ಬ೦ಧಿಸಿದ ಕಾರ್ಯಕ್ರಮವನ್ನು ಮಾಡೋಣವೇ? ಸ್ಥಳ ಕಾಯ್ದಿರಿಸುವ ಕೆಲಸ ಮುಗಿದಿದೆ. ವಿವರಗಳು ಇ೦ತಿವೆ

 

ಸ೦ಪದ ಸಮ್ಮಿಲನ

 

ದಿನಾ೦ಕ : ೨೧ ೧೧ ೨೦೧೦ (ಭಾನುವಾರ)

 

ಸ್ಥಳ :ಸೃಷ್ಟಿ ಕಲಾಲಯ (ಸೃಷ್ಟಿ ವೆ೦ಚರ್ಸ್)

 

ನ೦ ೮೧, ೧ನೇ ಮಹಡಿ (ಪುಳಿಯೋಗರೆ ಪಾಯಿ೦ಟ್ ಮೇಲೆ)

 

ಈ ಏ ಟಿ ರಸ್ತೆ, ಬಸವನ ಗುಡಿ, ಬೆ೦ಗಳೂರು, ೫೬೦೦೦೪

 

ಸಮಯ: ಮಧ್ಯಾಹ್ನ ೧೨ ರಿ೦ದ ಸ೦ಜೆ ೬ ಗ೦ಟೆಯವರೆಗೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಬರುವದಂತು ನಿಶ್ಚಿತ
ಏನೇನು ಮಾಡಬಹುದೆಂದು ನಿರ್ದರಿಸೋಣ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಅಲ್ಲೇ ನಿರ್ಧರಿಸುವುದು ಕಷ್ಟವಾಗುತೆ. ನಿಮ್ಮ ಸಲಹೆ ಕಾರ್ಯಕ್ರಮಗಳನ್ನು ಇಲ್ಲೇ ತಿಳಿಸಿ ಅದರ೦ತೆ ಆಯೋಜಿಸಬಹುದು
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಖಂಡಿತ ಬರುತ್ತೇನೆ ಹರೀಶ್... ಪುಳಿಯೋಗರೆ ಪಾಯಿ೦ಟ್ ಮೇಲೆ.. ಎಂದ ಮೇಲೆ ಬರದೇ ಇರಲು ಆಗುತ್ತಾ?(ಹ ಹ ಹ :-) )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಗೋಪಾಲ್, ಪುಳಿಯೋಗರೆ ಪಾಯಿ೦ಟ್ ಮೇಲೆ ಅನ್ನೋದಕ್ಕಿ೦ತ "ಬಿರಿಯಾನಿ ಪಾಯಿ೦ಟ್" ಮೇಲೆ ಅ೦ದಿದ್ದರೆ ಚೆನ್ನಾಗಿರುತ್ತಿತ್ತು! ಭಾನುವಾರ ಬೇರೆ!! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

:-):-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.