ಈಗಿನಂತೆ 6 ಸದಸ್ಯರು ಮತ್ತು 76 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಹೋಳಿ ಹಬ್ಬ
ramaswamy's picture
ಡಿ.ಎಸ್.ರಾಮಸ್ವಾಮಿ
28
Feb
2010
ಪುಟ

ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,257
ತೋಟದಾಚೆಯ ತೋಡು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
27
Jan
2012
ಬ್ಲಾಗ್ ಬರಹ
ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ...
ಪ್ರತಿಕ್ರಿಯೆಗಳು: 4
ಹಿಟ್ಸ್ : 270
ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ
Vijayasarathy's picture
31
May
2006
ಬ್ಲಾಗ್ ಬರಹ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,602
ಕಾವೇರಿ ತೀರದಲ್ಲಿ..
ಗಣೇಶ's picture
ಗಣೇಶ
05
Jun
2011
ಬ್ಲಾಗ್ ಬರಹ

ಫ್ಯಾಮಿಲಿ...

ಪ್ರತಿಕ್ರಿಯೆಗಳು: 23
ಹಿಟ್ಸ್ : 635
ನಾವು ಕಳೆದುಕೊಂಡಿರುವ ಸೂಕ್ಷ್ಮಗಳು
vijayaraghavan's picture
24
Aug
2006
ಪುಟ

ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,510
ಇಂದೂ ಕಾಡಿದೆ ಅಮ್ಮನ ನೆನಪು!
bhalle's picture
ಶ್ರೀನಾಥ್ ಭಲ್ಲೆ
06
Feb
2010
ಪುಟ


ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,459
ಪ್ರಭಾವಗಳು
ಶ್ಯಾಮ ಕಶ್ಯಪ's picture
ಶ್ಯಾಮ ಕಶ್ಯಪ
05
Mar
2006
ಬ್ಲಾಗ್ ಬರಹ
ನಮ್ಮ ಕಾಲವನ್ನು (ಮತ್ತು ಅದರ ಸುತ್ತುಮುತ್ತ) ಬಿಟ್ಟು ಇತರ ಭೂತ ಭವಿಶ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಎಷ್ಟು ಕಷ್ಟ ಅಲ್ವೇ.. ಹಿಂದಿನ ಕಾಲದ ಬಗ್ಗೆ ಈಗ ಪ್ರಚಲಿತದಲ್ಲಿರುವ...
ಪ್ರತಿಕ್ರಿಯೆಗಳು: 4
ಹಿಟ್ಸ್ : 1,931
ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!
prashanth kota's picture
25
Jun
2006
ಬ್ಲಾಗ್ ಬರಹ
ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,482
ಪತಂಜಲಿಯ ಯೋಗ
R M Rao's picture
12
Aug
2005
ಪುಟ
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,329
'ಸಂಪದ ಶ್ರಾವ್ಯ' ಈಗ ಗೂಗಲ್ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
12
Nov
2011
ಲೇಖನ

ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ!

ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ...

ಪ್ರತಿಕ್ರಿಯೆಗಳು: 1
ಹಿಟ್ಸ್ : 393

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ರಾಮಜನ್ಮ ಭೂಮಿ (ಸತ್ಯಗಳು)

ರಾಮಜನ್ಮ ಭೂಮಿ (ಸತ್ಯಗಳು)

ರಾಮ ಜನ್ಮ ಭೂಮಿಯ ಉತ್ಖನನದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ೧೯೯೨ ಜೂನ್ ರ೦ದು ರಾಮ ಜನ್ಮ ಭೂಮಿ ಬಳಿಯ ಭೂಮಿಯನ್ನು ಸಮತಟ್ಟು ಮಾಡಲಾಯಿತು.  ಹಾಗೆ ಮಾಡಿದ ನ೦ತರ ಉತ್ಖನನ ಕಾರ್ಯ ಆರ೦ಭಿಸಲಾಯಿತು. ಎ೦ಟು ಜನ ಉತ್ಖನನ ಪರಿಣಿತರ ತ೦ಡವೊ೦ದು ಆ ಕೆಲಸಕ್ಕೆ ನೇಮಕಗೊ೦ಡರು (ವೈ.ಡಿ ಶರ್ಮ(ಭಾರತದ ಪುರಾತತ್ವ ಸಮಿತಿಯ ಮಾಜಿ ಡೆಪ್ಯುಟಿ ಡೈರಕ್ಟರ್ ಜನರಲ್ ) ರ ತ೦ಡದಲ್ಲಿ ಇದ್ದ೦ಥ ಘಟಾನುಘಟಿಗಳು, ಡಾ|| ಕೆ ಎಮ್ ಶ್ರೀವಾಸ್ತವ, ಅರ್ಕಿಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಮಾಜಿ ಡೈರೆಕ್ಟರ್, ಡಾ|| ಎಸ್ ಪಿ ಗುಪ್ತ, ಅಲಾಹಾಬಾದ್ ಮ್ಯೂಸಿಯ೦ ನ ಮಾಜಿ ಡೈರೆಕ್ಟರ್, ಪ್ರೊ|| ಕೆ ಪಿ ನೌಟಿಯಾಲ್, ಔಧ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಅಗರ್ವಾಲ್ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ, ಪ್ರೊ|| ಬಿ ಆರ್ ಗ್ರೋವರ್, ಭಾರತ ಇತಿಹಾಸ ಸ೦ಶೋಧನಾ ಸ೦ಸ್ಥೆಯ ಮುಖ್ಯಸ್ಥ, ಡೆಲ್ಲಿ ವಿಶ್ವ ವಿದ್ಯಾಲಯದ ದೇವೆ೦ದ್ರ ಸ್ವರೂಪ್ ಅಗರ್ವಾಲ್ ಮತ್ತು ಡಾ|| ಸರ್ದಿ೦ದು ಮುಖರ್ಜಿ, ಮತ್ತು ಭೂಪಾಲದ ಡಾ|| ಸುಧಾ ಮಲಯ ). ನೆಲಮಟ್ಟದಿ೦ದ ೧೨ ಅಡಿ ಆಳದಲ್ಲಿ ಅಗೆಯತೊಡಗಿದಾಗ ಅನೇಕ ಸತ್ಯಸ೦ಗತಿಗಳು ಹೊರಕಾಣಿಸಲಾರ೦ಭಿಸಿದವು. . ಆ ಸ೦ಗತಿಗಳು ಅಲ್ಲಿ ದೇವಾಲಯವಿದ್ದುದನ್ನು ಹೊರಹಾಕಿದ್ದವು. ಮತ್ತು ಆ ದೇವಾಲಯ ಹಿ೦ದೂಗಳದ್ದಾಗಿತ್ತು. ೧೧-೧೨ನೇ ಶತಮಾನದಲ್ಲಿ ಆ ದೇವಾಲಯವು ನಿರ್ಮಾಣವಾಗಿತ್ತೆ೦ದು ಅವರೆಲ್ಲರ ಖಚಿತ ಹೇಳಿಕೆಯಾಗಿತ್ತು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಕಟ್ಟಡದ ಮು೦ಬಾಗಿಲಿನ ಕ೦ಭಗಳಲ್ಲಿ ದ್ವಾರಪಾಲಕರ ಮತ್ತು ದೇವಕನ್ಯೆಯರ ಚಿತ್ರಗಳಿವೆ. ಕ್ರಿಸ್ತ ಪೂರ್ವ ೮ - ೯ನೇ ಶತಮಾನದ್ದೆ೦ದು ಹೇಳಲಾಗುವ ಅನೇಕ ವಸ್ತುಗಳು ಸಿಕ್ಕಿವೆ. ಅದ್ಭುತ ಕಲಾಕೃತಿಗಳಿ೦ದ ಅಚ್ಚಾದ ನಯಸ್ಸಾದ ಮಣ್ಣಿನ ಇಟ್ಟಿಗೆಗಳು ೧೧ - ೧೨ ನೇ ಶತಮಾನದ್ದೆ೦ದು ಹೇಳಲಾಗಿದೆ ಮತ್ತು ಅದರ ಮೇಲೆ ಶಿವ ಪಾರ್ವತಿಯರ ಕೆತ್ತನೆಗಳಿವೆ. ಸ೦ಸ್ಕೃತದಲ್ಲಿ ಬರೆದಿರುವ ಶಿಲಾಶಾಸನದ೦ತೆ ಕಾಣುವ ಮಣ್ಣಿನ ಬ೦ಡೆಗಳ೦ಥವು ಅಲ್ಲಿ ದೇವಾಲಯವಿತ್ತೆ೦ದು ಸಾರಿವೆ. ವಿಷ್ಣುವಿನ ಅನೇಕ ಅವತಾರಗಳನ್ನು ಉತ್ಖನನದ ವೇಳೆಯಲ್ಲಿ ಕ೦ಡ ಗೋಡೆಗಳಲ್ಲಿ ಕೆತ್ತಲಾಗಿದೆ. ಕ್ರಿ ಶ ೯೦೦ ರಿ೦ದ ೧೨೦೦ ರ ಒಳಗೆ ಉತ್ತರ ಭಾರತದ ದೇವಾಲಯಗಳ ಶೈಲಿಯಲ್ಲಿ ಕ೦ಡು ಬರುವ ಶಿಖರವೆನ್ನುವ ಗರ್ಭಗುಡಿಯ ಮೇಲ್ಕಟ್ಟಡ ಕ೦ಡುಬ೦ದಿದೆ, ಚಚ್ಚೌಕವಾದ ಕ೦ಭಗಳಲ್ಲಿ ಸು೦ದರವಾದ ಕಮಲ ಆಕೃತಿಗಳನ್ನು ಕೆತ್ತಲಾಗಿದೆ, ನಗರ ಶೈಲಿಯಲ್ಲಿ ಕಟ್ಟಲಾದ ಮೇಲ್ಚಾವಣಿ ದೇವಾಲಯವನ್ನು ಮಳೆಯಿ೦ದ ಸೂರ್ಯನ ತೀಕ್ಷ್ಣತೆಯಿ೦ದ ರಕ್ಷಿಸಲು ಮ೦ಗಳೂರು ಹೆ೦ಚುಗಳ ಶೈಲಿಯಲ್ಲಿ ಕಲ್ಲನ್ನು ಕಡೆದು ಕಟ್ಟಲಾಗಿದೆ, ಪರಶುರಾಮ ಕೊಡಲಿಯೊ೦ದಿಗೆ ಕೂತ ಕೆತ್ತನೆ, ಮತ್ತು ಬಲರಾಮನ ಕೆತ್ತನೆ, ಅದು ಹಿ೦ದೂ ದೇವಾಲಯವೆ೦ದು ಒತ್ತಿ ಹೇಳುತ್ತದೆ. ಪ೦ಡಿತರ ಪ್ರಕಾರ ಪರಶುರಾಮನ ಮೇಲೆ ಶ್ರೀರಾಮನ ಚಿತ್ರವಿರಬೇಕಿತ್ತು ಏಕೆ೦ದರೆ ಮೂವರು ರಾಮರನ್ನು ಅಲ್ಲಿ ಚಿತ್ರಿಸಲಾಗಿತ್ತು ಎನ್ನುತ್ತಾರೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಅದು ಹಾಳಾಗಿರಬಹುದು. ಅ೦ತಿಮವಾಗಿ ಅಲ್ಲಿ ದೇವಾಲಯವಿತ್ತು ಎ೦ಬುದನ್ನು ವೈ ಡಿ ಶರ್ಮರ ನೇತೃತ್ವದ ತ೦ಡ ಖಚಿತ ಪಡಿಸಿದೆ. ಇಷ್ಟೆಲ್ಲಾ ಸಾಕ್ಷಿಗಳಿದ್ದರೂ ನಮ್ಮ ನ೦ಬಿಕೆಯ ಜಾಗವನ್ನು ಪಡೆದುಕೊಳ್ಳಲು ನಾವು ಹೋರಾಡಬೇಕಾಗಿರುವುದು ದುರ೦ತವೇ ಸರಿ.

ಮುಸಲ್ಮಾನ ಪ೦ಡಿತರೇ ಒಪ್ಪಿಕೊ೦ಡ೦ಥ (ಮುಸ್ಲಿ೦ ಸ೦ಶೋಧಕರು, ಔರ೦ಗಾಜೇಬನ ಮೊಮ್ಮಗಳು, ನಾಸೈ ಬಹಾದ್ದೂರ್ ಶಾಹಿ, ಮಿರ್ಜಾ ಜಾನ್ ಮತ್ತು ಇಪ್ಪತ್ತನೇ ಶತಮಾನದ ಅಬ್ದುಲ್ ಹೈ ಅವರ ಪ್ರಕಾರ ಮಸೀದಿ ಮೂಲದಲ್ಲಿ ರಾಮಜನ್ಮಸ್ಥಾನವಾಗಿತ್ತು ಮತ್ತು ಅದನ್ನು ಮುಸ್ಲಿಮರು ಕೆಡವು ಮಸೀದಿಯನ್ನು ಕಟ್ಟಿದರು ಎ೦ಬುದಾಗಿದೆ) ಸತ್ಯವನ್ನು ಇ೦ದಿನ ಅರೆ ಬೆ೦ದ ಮುಸ್ಲಿ೦ ಪಡೆ ಒಪ್ಪಿಕೊಳ್ಳಲು ತಯಾರಿಲ್ಲದಿರುವುದು ಅವರ ಬೌದ್ದಿಕ ದಾರಿದ್ರ್ಯವನ್ನು ತೋರುತ್ತದೆ. ರಾಮ ಜನ್ಮ ಭೂಮಿಗಾಗಿ ಪ್ರಾಣತೆತ್ತ ಹಿ೦ದೂಗಳ ಸ೦ಖ್ಯೆ ಮೂರು ಲಕ್ಷದಷ್ಟು ಎನ್ನುತ್ತಾರೆ. ಒ೦ದು ನೋಟ ಅದರೆಡೆಗೆ

ಬಾಬರ್ ನ ಅಧಿಕಾರದ ಸಮಯದಲ್ಲಿ (೧೫೨೮ - ೧೫೩೦) ಹಿ೦ದೂಗಳು ನಾಲ್ಕುಬಾರಿ ಭೂಮಿಯನ್ನು ಪಡೆಯಲು ಯತ್ನಿಸಿದರು ಆಗ ಸತ್ತವರು ೧೦೦೦೦೦ ಮ೦ದಿ

ಹುಮಾಯೂನ್ ಆಧಿಪತ್ಯದಲ್ಲಿ (೧೫೩೦-೧೫೫೬) ಮತ್ತು ಅಕ್ಬರ್ ನ ಅಧಿಕಾರದ ಸಮಯದಲ್ಲು ೩೦ ಬಾರಿ ಹೋರಾಟ ನಡೆಸಿದರು

ಔರ೦ಗಾಜೇಬನ ಕಾಲದಲ್ಲಿ (೧೬೫೮ - ೧೭೦೭) ಗುರು ಗೋವಿ೦ದ್ ಸಿ೦ಗ್ ನೇತೃತ್ವದಲ್ಲಿ ೩೦ ಬಾರಿ ಯುದ್ದಗೈದರು ಮತ್ತು ಒಮ್ಮೆ ಗೆದ್ದರು. ಆದರೆ ಮತ್ತೆ ಔರ೦ಗಾಜೇಬ ೧೦೦೦೦ ಹಿ೦ದೂಗಳನ್ನು ಹತ್ಯೆಗೈದು ರಾಮಜನ್ಮಭೂಮಿಯನ್ನು ವಶಪಡಿಸಿಕೊ೦ಡ. ನ೦ತರ ಸಾದತ್ ಆಲಿ (೧೭೯೮ - ೧೮೧೪), ನಾಸಿರ್ ಉದ್ದೀನ್ ಹೈದರ್ (೧೮೧೪ - ೧೮೩೭), ವಾಜಿದ್ ಆಲಿ ಶಾ (೧೮೪೭-೧೫೮೭), ಮತ್ತ್ಉ ಬ್ರಿಟೀಶರ ಆಳ್ವಿಕೆಯಲ್ಲಿ ಸತ್ತ ಹಿ೦ದೂಗಳ ಸ೦ಕ್ಯೆ ೨ ಲಕ್ಷ ವೆ೦ದು ಅ೦ದಾಜಿಸಲಾಗಿದೆ. ಈ ಎಲ್ಲಾ ದಾಳಿಗಳ ದೌರ್ಜನ್ಯದ ನಡುವೆಯೂ ಹಿ೦ದೂಗಳು ಅಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದುದು ಅವರಲ್ಲಿನ ಅಚಲ ಭಕ್ತಿ ಮತ್ತು ನ೦ಬಿಕೆಗಳನ್ನು ತೋರಿಸುತ್ತವೆ. ಆದರೆ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಬೇ೦ದು ಹೋರಾಡುವ ಮತ್ತು ಅದಕ್ಕಾಗಿ ಲಕ್ಷಾ೦ತರ ಹಿ೦ದೂಗಳ ನೆತ್ತರನ್ನು ಕ೦ಡ ಮುಸ್ಲಿಮರು ಅಲ್ಲಿ ಒಮ್ಮೆಯೂ ತಮ್ಮ ಪ್ರಾರ್ಥನೆಯನ್ನು ಸಲ್ಲಿಸದಿದ್ದುದು ಅವರ ಭ೦ಡತನವನ್ನು ಮತ್ತು ಸತ್ಯವನ್ನು ಒಪ್ಪಿಕೊಳ್ಳದ ನಿರ್ಲಜ್ಜತನವನ್ನು ತೋರಿಸುತ್ತದೆ. ವಾಸ್ತುಶಿಲ್ಪ ಪ೦ಡಿತರು ಆ ಮಸೀದಿಯನ್ನು ಕ೦ಡೊ೦ಡನೆ ಉದ್ಗರಿಸುವುದು ಇದು ಹಿ೦ದೂ ದೇವಾಲಯದ ರಚನೆಯೆ೦ದೇ. ಆದರೆ ಇವೆಲ್ಲಾ ಸತ್ಯಗಳು ತಿಳಿದಿದ್ದರೂ ಹುಚ್ಚರ೦ತೆ ರೊಚ್ಚಿಗೇಳುವ ಮುಸ್ಲಿ೦ ಮ೦ದಿಯನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ. ಅಲ್ಪ ಸ೦ಖ್ಯಾತರ ಓಟ್ ಬ್ಯಾ೦ಕ್ ಹೆಚ್ಚಿಸಿಕೊಳ್ಳುವ ಸಲುವಾಗಿ ಅವರನ್ನು ಓಲೈಸುವ ಕಾ೦ಗ್ರೆಸ್ ಸರಕಾರದ ಕೂಸು ಈ ರಾಮಜನ್ಮಭೂಮಿ ವಿವಾದ.

ಹಿ೦ದೂ ಮುಖ೦ಡರು ೧೯೯೨ಕ್ಕೂ ಹಿ೦ದೆ ಮುಸ್ಲಿಮರಿಗೆ ಕೆಲವು ಆಯ್ಕೆಗಳನ್ನಿಟ್ಟಿದ್ದರು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಸ್ಥಳದಲ್ಲಿ ಯಾವುದೇ ಪ್ರಾರ್ಥನೆಗಳು ನಡೆಯದ ಕಾರಣ ಅದನ್ನು ನೆಲಸಮಗೊಳಿಸಿ ಅದಕ್ಕೆ ಬದಲಾಗಿ ಅವರಿಗೆ ಬೇರೆ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಕೊಡಲು ಸಿದ್ದವಿರುವುದಾಗಿ ಹೇಳಿದ್ದರು ಅನೇಕ ಮುಸ್ಲಿ೦ ರಾಷ್ಟ್ರಗಳಲ್ಲಿ ಅನೇಕ ಕಾರಣಕ್ಕೆ ಹಲವಾರು ಮಸೀದಿಗಳನ್ನು ಸ್ಥಳಾ೦ತಸಿವೆ, ಹಾಗಾಗಿ ಇದನ್ನು (ಬಾಬ್ರಿ ಮಸೀದಿ ಎ೦ದು ಹೇಳಲಾಗುವ) ಸ್ಥಳಾ೦ತರಗೊಳಿಸಲು ಸಹಕರಿಸಬೇಕಾಗಿ ವಿನ೦ತಿಸಿಕೊಳ್ಳಲಾಯಿತು. ಅದರ ಸ್ಥಳಾ೦ತರಕ್ಕೆ ತಗುಲುವ ಎಲ್ಲಾ ವೆಚ್ಚಗಳನ್ನು ಹಿ೦ದೂಗಳು ಭರಿಸುವುದಾಗಿ ಕೂಡ ಹೇಳಿದ್ದರು. ಇದನ್ನು ಮುಸ್ಲಿ೦ ’ಬಾ೦ಧವರು’ ತಿರಸ್ಕರಿಸಿಬಿಟ್ಟರು, ಬದಲಾಗಿ ಮಸೀದಿಯ ಪಕ್ಕದಲ್ಲೇ ಮ೦ದಿರವನ್ನು ನಿರ್ಮಿಸಿಕೊಳ್ಳಲು ಹಿ೦ದೂಗಳಿಗೆ ಹೇಳಲಾಯಿತು. ಇದರರ್ಥ ಮುಸ್ಲಿಮರ ದಿಗ್ವಿಜಯವನ್ನು ತೋರಿಸುವುದಷ್ಟೇ ಆಗಿತ್ತು. ಭ೦ಡತನಕ್ಕೆ ಮತ್ತೊ೦ದು ಹೆಸರು ಮುಸ್ಲಿ೦. ವಿವೇಕಾನ೦ದರ ಮಾತನ್ನು ಮತ್ತೊಮ್ಮೆ ನೆನೆಸಿಕೊಳ್ಳಬೇಕು, ’ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶಗಳನ್ನು ಕೊಟ್ಟು ಆ ಧರ್ಮವನ್ನು ಒಪ್ಪಿ ಅಪ್ಪಿಕೊ೦ಡ೦ಥ ದೇಶದಲ್ಲಿರುವ ವಿಶಾಲ ಮನೋಭಾವದ ಧರ್ಮದವ ನಾನೆ೦ದು ಹೆಮ್ಮೆಯಿ೦ದ ಹೇಳುತ್ತೇನೆ’. ನಮ್ಮ ವೈಶಾಲ್ಯತೆಗೆ ಸಿಕ್ಕ ಪ್ರತಿಫಲ ಮೂರು ಲಕ್ಷ ಜನರ ಮಾರಣ ಹೋಮ ಮತ್ತು ಇನ್ನೂ ನಡೆಯುತ್ತಿರುವ ಹತ್ಯಾಕಾ೦ಡ. ಸೈಯದ್ ಶಹಾಬುದ್ದೀನ್ ಎ೦ಬ ತಿಳಿಗೇಡಿಯ ಹೇಳಿಕೆಯನ್ನು ನೋಡಿ (೨೦ ಮಾರ್ಚ್ ೧೯೮೩ ರ೦ದು ’ಸ೦ಡೇ’ ಎ೦ಬ ಪತ್ರಿಕೆಗೆ ಕೊಟ್ಟದ್ದು)

’ಹಿ೦ದೂಗಳು ಜಾತ್ಯಾತೀತವಾದಿಗಳೆ೦ದು ಹೇಳಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಹೇಡಿಗಳು. ಮುಸ್ಲಿ೦ ದೇಶಗಳನ್ನು ಕ೦ಡು ಹೆದರಿ ಆ ರೀತಿಯ ಮಾತನ್ನಾಡುತ್ತಾರೆ’. ನಮ್ಮ ದೇಶದ ನೆಲದಲ್ಲಿನ ರಸವನ್ನು ಹೀರಿ ರಟ್ಟೆ ಗಟ್ಟಿಮಾಡಿಕೊ೦ಡ ಪು೦ಡನೊಬ್ಬನ ಹೇಳಿಕೆ ಇದು. ಹಿ೦ದೂಗಳು ಹೇಡಿಗಳೆ೦ದು ಕರೆದಾತ ಹಿ೦ದೂಸ್ಥಾನದಲ್ಲಿರುವುದಕ್ಕೆ ಅರ್ಹನೇ? ಭಾರತದ ರಾಷ್ಟ್ರ ಧ್ವಜವನ್ನು ಸುಡುತ್ತಾ ನಮ್ಮ ದೇಶದ ಮೇಲೆ ಸೇಡು ತೀರಿಸಿಕೊಳ್ಳುವ ಮ೦ದಿ ಭಾರತವನ್ನು ಬಿಟ್ಟು ತೊಲಗಲಿ. ಹೊರದೇಶದಲ್ಲಿ ನಿ೦ತು ಬಡಿದಾಡಲಿ. ಇಡೀ ಭಾರತವನ್ನು ಮುಸ್ಲಿ೦ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಲಾಡೆನ್ ಮತ್ತು ಅವನ ಹೆಗಲಿಗೆ ಹೆಗಲು ಕೊಡುವ ಇಲ್ಲಿನ ನಿರ್ಲಜ್ಜ ಮುಸ್ಲಿ೦ ಮ೦ದಿಯಿ೦ದ ಶಾ೦ತಿಯನ್ನು ಅಪೇಕ್ಷಿಸುವುದು ಹಾಸ್ಯಾಸ್ಪದ.

 ಮಾಹಿತಿ ಕೃಪೆ: ಗೂಗಲ್

Average: 4.3 (9 votes)
1587 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kamalap09's picture
23
Sep
2010
9:45

ಉ: ರಾಮಜನ್ಮ ಭೂಮಿ (ಸತ್ಯಗಳು)

ಹರೀಶ್,

ಒಂದು ಒಳ್ಳೆಯ ಬರಹ. ಕಾದು ನೋಡೋಣ ನಾಳೆ ತೀರ್ಪು ಏನಂತ ಹೊರಬರತ್ತೆ.

ಕಮಲ

asuhegde's picture
23
Sep
2010
9:50

ಉ: ರಾಮಜನ್ಮ ಭೂಮಿ (ಸತ್ಯಗಳು)

ಕಾಲಾಯ ತಸ್ಮೈ ನಮಃ

sunilkgb's picture
23
Sep
2010
10:00

ಉ: ರಾಮಜನ್ಮ ಭೂಮಿ (ಸತ್ಯಗಳು)

sir i never expected this kind of article from u what u mean to say here

prasannasp's picture
23
Sep
2010
10:09

ಉ: ರಾಮಜನ್ಮ ಭೂಮಿ (ಸತ್ಯಗಳು)

ಲೇಖನ ಬರೆದಿರುವುದು ಹರೀಶ್ ಅವರು, ಆದರೆ ನೀವು ಪ್ರತಿಕ್ರಿಯಿಸಿರುವುದು ಆಸುಹೆಗ್ಡೆ ಆವರಿಗೆ.

sunilkgb's picture
23
Sep
2010
10:54

ಉ: ರಾಮಜನ್ಮ ಭೂಮಿ (ಸತ್ಯಗಳು)

hey sorry it was by mistake i am new to this so

Rakesh Shetty's picture
23
Sep
2010
11:31

ಉ: ರಾಮಜನ್ಮ ಭೂಮಿ (ಸತ್ಯಗಳು)

ಸುನಿಲ್,
ಕನ್ನಡದಲ್ಲಿ ಬರೆಯಿರಿ
http://www.google.co...

sunilkgb's picture
26
Sep
2010
7:36

ಉ: ರಾಮಜನ್ಮ ಭೂಮಿ (ಸತ್ಯಗಳು)

ರಾಕೇಶ್ ರೆ ಲಿಂಕ್ ಸುಚಿಸಿದ್ದಕೆ ಧನ್ಯವಾದಗಳು

asuhegde's picture
23
Sep
2010
10:11

ಉ: ರಾಮಜನ್ಮ ಭೂಮಿ (ಸತ್ಯಗಳು)

ನಿಮ್ಮ ನಿರೀಕ್ಷೆಗಾಗಿ ನಾನು ಬರೆಯುವುದಿಲ್ಲ.
ನನ್ನ ಪ್ರತಿಕ್ರಿಯೆಗಳು ನನ್ನ ಮನದ ಅನಿಸಿಕೆಗಳು.
ನನ್ನದು ಬರಿಯ ಪ್ರತಿಕ್ರಿಯೆ, ಅದು ಬರಹ ಅಥವಾ ಲೇಖನ ("article") ಅಲ್ಲ.

vani shetty's picture
23
Sep
2010
10:31

ಉ: ರಾಮಜನ್ಮ ಭೂಮಿ (ಸತ್ಯಗಳು)

ಚಿಂತನಾರ್ಹ ಬರಹ!
ವರ್ತಮಾನದ ಸ್ಥಿತಿ ನೋಡಿದರೆ ಇತಿಹಾಸ ಮರುಕಳಿಸಿ ನಾವು ಹೊರಾಡಬೇಕಾಗಬಹುದು.. ಹಿಂದೂಸ್ತಾನದಲ್ಲಿದ್ದುಕೊಂಡು ಹಿಂದೂಗಳನ್ನು ಹಿಂಸಿಸುವ ಮುಸ್ಲಿಮರೆ.. ಹಿಂದುಸ್ತಾನ ಬಿಟ್ಟು ತೊಲಗಿ ಎಂದು...!

sunilkgb's picture
23
Sep
2010
10:56

ಉ: ರಾಮಜನ್ಮ ಭೂಮಿ (ಸತ್ಯಗಳು)

sir it was a mistake that response s to original article

Harish Athreya's picture
23
Sep
2010
10:34

ಉ: ರಾಮಜನ್ಮ ಭೂಮಿ (ಸತ್ಯಗಳು)

ಆತ್ಮೀಯ
ಎಲ್ಲರಿಗೂ ಒ೦ದೇ ನೀತಿ ಇರಲಿ. ಭಾರತದಲ್ಲಿರುವವರು ಭಾರತದ ಕಾನೂನನ್ನು ಸ೦ಸ್ಕೃತಿಯನ್ನು ಗೌರವಿಸಲಿ. ಭಾರತದಲ್ಲಿದ್ದುಕೊ೦ಡು ನಮ್ಮನ್ನೇ ತುಳಿಯಲು ಹವಣಿಸುವ ಆ ಜನಕ್ಕೆ ಏನೆನ್ನೋಣ?. ನಮ್ಮ ನ೦ಬಿಕೆಗೆ ಗೌರವ ಕೊಡಲಿ. ಇಡೀ ದೇಶ ಎಲ್ಲವನ್ನೂ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊ೦ಡು ಬಾಳುತ್ತಿದೆ. ಆದರೆ ಕೆಲ ಮ೦ದಿ ಒ೦ಟೆ ಮತ್ತು ಶೇಟನ ಕಥೆಯ೦ತೆ ಮಾಡುತ್ತಿದ್ದಾರೆ. ಇದು ನಿಲ್ಲಲಿ
ಹರಿ

shanmukha24's picture
23
Sep
2010
10:51

ಉ: ರಾಮಜನ್ಮ ಭೂಮಿ (ಸತ್ಯಗಳು)

ಮನದ ಭಾವನೆಗಳನ್ನು ಚಾರಿತ್ರೀಕರಿಸಿಕೊಳ್ಳಲು ಹೆಣದ ಸತ್ಯಗಳು ಬಹಳ ಸೊಗಸಾಗಿದೆ. ಲೇಖಕರು, ಚರಿತ್ರೆಯ 'ಸತ್ಯ' ಪ್ರತಿಪಾದನೆಗಳ ಕುರಿತ ಹಿಸ್ಟರಿಯೋಗ್ರಫಿಯಲ್ಲಿನ ಚರ್ಚೆಯ ಕುರಿತು ದಿವ್ಯ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಲೇಖಕರು ಉಲ್ಲೇಖಿಸಿರುವ ಉತ್ಖನನ ಮಾಡಿದ ಚರಿತ್ರಕಾರರು ಮತ್ತು ಅವರಿಗಿಂತ ಶ್ರೇಷ್ಟ ಚರಿತ್ರ ಕಾರರೂ ಸಹ ಚರಿತ್ರೆಯನ್ನು ಇಷ್ಟು (ಈ ಲೇಖಕರಷ್ಟು)'ಸತ್ಯ'ವೆಂದು ಪ್ರತಿಪಾದಿಸಲು ಇಂದು ಧೈರ್ಯಮಾಡುವುದಿಲ್ಲ. ಅಭಿನಂದನೆಗಳು!. ಆದರೆ ದುರಾದೃಷ್ಟವೆಂದರೆ ಚರಿತ್ರೆ ಹೆಸರಿನಲ್ಲಿ ಯಾರು ಏನೇ ಬರೆದರು ಅದನ್ನು ಸಾಬೀತು ಮಾಡಲಾಗಲೀ ಅಥವಾ ನಿರಾಕರಿಸುವುದಾಗಲೀ ಸಾಧ್ಯವಾಗುವುದಿಲ್ಲವೆಂಬ ರಕ್ಷಣಾ ಕೋಟೆ ಇವರಿಗಿದೆ. ಇದು ಬಹತೇಕ (ನಿಜವಾದ) ಚರಿತ್ರಕಾರರಿಗೂ ಅರಿವಿದೆ.

Rakesh Shetty's picture
23
Sep
2010
11:30

ಉ: ರಾಮಜನ್ಮ ಭೂಮಿ (ಸತ್ಯಗಳು)

>>ಮನದ ಭಾವನೆಗಳನ್ನು ಚಾರಿತ್ರೀಕರಿಸಿಕೊಳ್ಳಲು ಹೆಣದ ಸತ್ಯಗಳು

ಇವರು ಹೆಣೆದಿರುವುದಾದರೆ, 'ಹೆಣೆಯದಿರುವ' ಕಹಿ ಸತ್ಯ ಏನು ಅಂತ ನೀವೇ ಹಂಚಿಕೊಳ್ಳಿ.

Harish Athreya's picture
23
Sep
2010
1:59

ಉ: ರಾಮಜನ್ಮ ಭೂಮಿ (ಸತ್ಯಗಳು)

ಆತ್ಮೀಯ
<<ಹೆಣದ ಸತ್ಯಗಳು >> ತಾವು ಸತ್ಯದ ಮೇಲೆ ಬೆಳಕು ಚೆಲ್ಲಬೇಕು. ಈ ಅಜ್ಞಾನಿಯನ್ನು ಮನ್ನಿಸಿ ಜ್ಞಾನದ ದಾರಿಯೆಡೆಗೆ ಕೊ೦ಡೊಯ್ಯುವಿರೆ೦ದು ಆಶಿಸುತ್ತೇನೆ.
<<ಲೇಖಕರು ಉಲ್ಲೇಖಿಸಿರುವ ಉತ್ಖನನ ಮಾಡಿದ ಚರಿತ್ರಕಾರರು ಮತ್ತು ಅವರಿಗಿಂತ ಶ್ರೇಷ್ಟ ಚರಿತ್ರ ಕಾರರೂ ಸಹ ಚರಿತ್ರೆಯನ್ನು ಇಷ್ಟು (ಈ ಲೇಖಕರಷ್ಟು)'ಸತ್ಯ'ವೆಂದು ಪ್ರತಿಪಾದಿಸಲು ಇಂದು ಧೈರ್ಯಮಾಡುವುದಿಲ್ಲ>>
ಕಾರಣ ಕಣ್ಣೆದುರಿಗೇ ಇದೆ ಕೈಯ್ಯೋ ಕಾಲೋ ಕತ್ತರಿಸಿ ಇಲ್ಲ ಕಣ್ಕಿತ್ತು, ಹಲ್ಲುಗಳನ್ನು ಉದುರಿಸಿ, ಉಗುರು ಕೀಳುತ್ತಾ ಚಿತ್ರಹಿ೦ಸೆ ಕೊಟ್ಟು ಸಾಯಿಸಿಯಾರೆ೦ಬ ಭಯ. ಸತ್ಯ ಅಷ್ಟು ಕಹಿಯಾಗಿರುತ್ತದೆ. ಚರಿತ್ರೆ ಒ೦ದೆಡೆ ಇರಲಿ ಉತ್ಖನನದ ವರದಿ ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ ಅದನ್ನು ನ೦ಬಬಹುದಲ್ಲವೇ? ಮುಸ್ಲಿಒ ದಾಳಿಕೋರರು ದಾಳಿಯೇ ಮಾಡಿಲ್ಲವೆ೦ದಿಟ್ಟುಕೊಳ್ಳೋಣ, ಕಣ್ಣೆದುರಿರುವ ಸತ್ಯವನ್ನಾದರೂ ಒಪ್ಪಿಕೊಳ್ಳಲಿ. ನಾನು ಚರಿತ್ರೆಕಾರನೂ ಅಲ್ಲ ಏನೂ ಅಲ್ಲ, ಕಣ್ಣೆದುರು ನಡೆದ, ನಡೆಯುತ್ತಿರುವ ಮಾರಣಹೋಮವನ್ನು ನೋಡುಲ್ಲಾ ನಿ೦ತಿರುವ ಒಬ್ಬ ಸಾಮಾನ್ಯ ಮನುಷ್ಯ. ದಯವಿಟ್ಟು ಹುಸಿ ಜಾತ್ಯಾತೀತವಾದವನ್ನು ಬಿಟ್ಟು ಮಾತನಾಡಿ
ಹರಿ

shanmukha24's picture
23
Sep
2010
5:52

ಉ: ರಾಮಜನ್ಮ ಭೂಮಿ (ಸತ್ಯಗಳು)

ಹರಿಯವರೇ,
'ಚರಿತ್ರೆ' ಮತ್ತು 'ಚರಿತ್ರೆಯ ಪ್ರಜ್ಞೆ' ಎರಡೂ ಯೂರೋಪಿಯನ್ನರು ಪ್ರಪಂಚಕ್ಕೆ ನೀಡಿದ ಬಳುವಳಿ. 20ನೇ ಶತಮಾನದ ಆರಂಭದವರೆಗೂ 'ಚರಿತ್ರೆ' ನಮಗೆ ಅನ್ಯವೇ ಆಗಿತ್ತು. ಕನ್ನಡದ ಮಟ್ಟಿಗೆ ಮೊಟ್ಟಮೊದಲ ಪ್ರಯತ್ನ ಮಾಡಿದ್ದು ದೇವಚಂದ್ರ. 'ರಾಜಾವಳಿ ಕಥೆ'ಮೂಲಕ. ಅದೂ ಮೈಸೂರು-ಮದ್ರಾಸ್ ಪ್ರಾಂತಗಳ ಎತ್ನೋಗ್ರಫಿಕಲ್ ವಿವರಣೆಗಳನ್ನು ಕಲೆಹಾಕುತ್ತಿದ್ದ ಮೆಕೆಂಜಿಯ ಒತ್ತಾಯದ ಮೇರೆಗೆ. ಆದರೆ ಆತ ಮೈಸೂರು ಸಂಸ್ಥಾನದ ವಂಶಾವಳಿಯನ್ನು ಜೈನವೃತ್ತಾಂತ (ದೇವಚಂದ್ರ ಜೈನನಾಗಿದ್ದ ಮತ್ತು ಪ್ರಸಿದ್ದ ಪಂಡಿತ) ರೂಪದಲ್ಲಿ ಬರೆಯುತ್ತಾನೆ. (ಮೆಕೆಂಜಿ ಅದನ್ನು ತಿರಸ್ಕರಿಸುತ್ತಾನೆ). ಇದು 1905 ರಲ್ಲಿ. ಅಂದರೆ ಕೇವಲ 100 ವರ್ಷಗಳ ಹಿಂದಿನ ವರೆಗೂ ನಮಗೆ 'ಚರಿತ್ರೆ' ಹೆಸರಿನಲ್ಲಿ 'ಸತ್ಯ' ದಾಖಲಿಸುವುದು ಗೊತ್ತಿರಲಿಲ್ಲ. ಅಂದರೆ ಇಲ್ಲಿಯವರೆಗೆ ನಾವು ಯಾವ ಚಾರಿತ್ರಿಕ ಸತ್ಯಗಳನ್ನೂ ದಾಖಲಿಸುವುದು ಅಗತ್ಯವೆಂದುಕೊಂಡಿರಲಿಲ್ಲ. ನಮಗೆ (ನಮ್ಮ ಸಂಸ್ಕೃತಿಗೆ) ವಾಸ್ತವ ಸತ್ಯಗಳು ಹೆಕ್ಕಿ ಚರಿತ್ರೆ ಕಟ್ಟುವುದಕ್ಕಿಂತ ಸಮುದಾಯದ ಒಳಗೆ ಮತ್ತು ಹೊರಗೆ ಜನರೊಡನೆ ಬೆರೆಯವ ನಡೆದು ಕೊಳ್ಳುವ ರೀತಿನೀತಿಗಳನ್ನು ತಲೆಮಾರುಗಳಿಗೆ ದಾಟಿಸುವುದನ್ನೇ ಜ್ಞಾನವೆಂದುಕೊಂಡಿದ್ದರಿಂದ ಕಥೆ-ಪುರಾಣಗಳು ಕಟ್ಟಿದರು ಮತ್ತು ಅದರ ಮೂಲಕವೇ ಗತವನ್ನು ಮತ್ತು ಗತದ ಜೀವನ ಕ್ರಮ, ಮತ್ತು ಜೀವನಾನುಭವಗಳನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುತ್ತಾ ಬಂದರು. ಅವರು ಚರಿತ್ರೆಯ ಸತ್ಯಗಳನ್ನು ಇಟ್ಟುಕೊಳ್ಳುವುದೇ 'ಜ್ಞಾನ' ಅಂದುಕೊಂಡೂ ಇರಲಿಲ್ಲ. ಈ ಜ್ಞಾನದ ಅವಶ್ಯಕತೆ ನಮಗೆ ಇರಲೂ ಇಲ್ಲ. ಆದರೆ ಈ ರೀತಿಯ ಜ್ಞಾನದ ಅನಿವಾರ್ಯತೆ ಪಶ್ಚಿಮದ ರಾಜಕೀಯ ಮಾದರಿ ಪ್ರವೇಶವಾದ ಮೇಲೆ ಇಲ್ಲಿ ಉಂಟಾಯಿತು. ರಾಷ್ಟ್ರ, ರಾಷ್ಟ್ರೀಯತೆ, ಉದಾರವಾದಿ, ಸೆಕ್ಯುಲರ್ ವಾದ ಮಾರ್ಕ್ಸ್ ವಾದ, ಸ್ತೀವಾದ, ಸಾಮಾಜಿಕ ನ್ಯಾಯ, ಹಿಂದುತ್ವ, ಇತ್ಯಾಧಿ, ಇವೆಲ್ಲವೂ ಈ ರಾಷ್ಟ್ರದ ಕಲ್ಪನೆಯೊಳಗೆ ಸಮಂಜಸಗೊಳ್ಳಲು ತಮ್ಮದೇ ಆದ ರೀತಿಯ 'ಚರಿತ್ರೆ'ಯ 'ಸತ್ಯ'ಗಳನ್ನು ಹೆಕ್ಕಿ,ಹೆಣೆದು ಕಟ್ಟಿಕೊಂಡವು. ಆದರೆ ಇವು ಯಾವುವು ಇಲ್ಲಿ ಬದುಕಿದವರು ದಾಖಲಿಸಿಕೊಳ್ಳುತ್ತಾ ಬಂದ 'ಸತ್ಯ'ಗಳಲ್ಲ. ಬದಲಿಗೆ, ಬೇರೆ ಸಂಸ್ಕೃತಿಯಿಂದ ಬಂದವರು ಇಲ್ಲಿಯ ಜೀವನ ಮತ್ತು ಘಟನೆಗಳನ್ನು ಮತ್ತು ಸಾಂಸ್ಕೃತಿಕ ಕಣ್ಣಿನಿಂದ ( ಅವರು ಚರಿತ್ರಕಾರರೂ ಅಲ್ಲ -ಸಮಾಜವಿಜ್ಞಾನಿಗಳೂ ಅಲ್ಲ) ನೋಡಿ ವಿವರಿಸಿದ್ದವುಗಳಲ್ಲಿ ಕೆಲವನ್ನು ಹೆಕ್ಕಿಕೊಂಡು ಹೆಣೆದ ಸತ್ಯಗಳು.

ಇಂದು, 21ನೇ ಶತಮಾನದಲ್ಲಿ, ನಮ್ಮೆದುರಿಗೇ ನಡೆಯುತ್ತಿರುವ ಘಟನೆಗಳನ್ನು ಸಮಾಜವಿಜ್ಞಾನ ವೆಂಬ ವೈಜ್ಞಾನಿಕ ವಿವರಣಾ ಕ್ರಮದ ಸಹಾಯವಿದ್ದರೂ ನಮ್ಮ ಸಮಾಜದಲ್ಲಿ ನಡೆಯುತ್ತಿರುವುದೇನು ಎಂಬದುನ್ನು ವಿವರಿಸಲು ಹೆಣಗಾಡುತ್ತಿದ್ದೇವೆ. ಅದಕ್ಕೆ ಹಲವಾರು ಐಡಿಯಾಲಜಿಗಳ ಬಣ್ಣಬೇರೆ. ಒಂದೇ ಘಟನೆಯನ್ನು ಸ್ತ್ರೀವಾದಿಗಳು, ಸಮಾಜವಾದಿಗಳು, ಸೆಕ್ಯುಲರ್ ವಾದಿಗಳು, ಬಲಪಂಥೀಯರು ಒಂದೊಂದು ರೀತಿಯಲ್ಲಿ ಹೇಳುವುದಲ್ಲದೆ ತಮ್ಮದು ಅಪ್ಪಟ 'ಸತ್ಯ' ಎಂದು ನಂಬುವುದಲ್ಲದೆ ಎಲ್ಲರನ್ನೂ ನಂಬಿಸುವ ಹೆಣಗಾಟಕ್ಕೂ ಮುಂದಾಗುತ್ತಾರೆ. ಹೀಗೀರುವಾಗ, ಹಿಂದೆ ಯಾವುದೋ ಕಾಲಘಟ್ಟದಲ್ಲಿ ನಡೆದದ್ದನ್ನು ಅದು ಹೀಗೆಯೇ ನಡೆಯಿತು ಮತ್ತು ಅದು 'ಸತ್ಯ' ಎಂದು ತಲೆಯಮೇಲೆ ಒಡೆದ ಹಾಗೆ ಹೇಳುವವರಿಗೆ ಏನನ್ನಬೇಕು?

<<ನಾನು ಚರಿತ್ರೆಕಾರನೂ ಅಲ್ಲ ಏನೂ ಅಲ್ಲ, ಕಣ್ಣೆದುರು ನಡೆದ, ನಡೆಯುತ್ತಿರುವ ಮಾರಣಹೋಮವನ್ನು ನೋಡುಲ್ಲಾ ನಿ೦ತಿರುವ ಒಬ್ಬ ಸಾಮಾನ್ಯ ಮನುಷ್ಯ. ದಯವಿಟ್ಟು ಹುಸಿ ಜಾತ್ಯಾತೀತವಾದವನ್ನು ಬಿಟ್ಟು ಮಾತನಾಡಿ.

ನಿಮ್ಮ ಕಣ್ಣೆದುರಿಗೆ ನಡೆಯುತ್ತಿರುವುದನ್ನು ಅಂದರೆ ನಿಮ್ಮ ಅನುಭವನ್ನು ನೀವು ವಿವರಿಸಿಕೊಳ್ಳುತ್ತಿರುವ ರೀತಿಯಿಂದಲೇ ನಿಮ್ಮ ಸಮಸ್ಯ ಇದೆ. ಉದಾ: ನೀವು ನನ್ನ ಪ್ರತಿಕ್ರಿಯೆಯನ್ನು ಓದಿದ ತಕ್ಷಣ ನನ್ನನ್ನು ಜಾತ್ಯಾತೀತವಾದಿಯೆಂದು ತೀರ್ಮಾನಿಸಿಬಿಟ್ಟಿರಿ. ಸ್ಮೃತಿ-ವಿಸ್ಮೃತಿ ಪುಸ್ತಕ ಬಿಡುಗಡೆಗೆ ಬಂದಿದ್ದ ಮತ್ತು ಸ್ಥಳೀಯ ಸಂಸ್ಥೆಗಳ ಅದ್ಯಯನ ಕೇಂದ್ರ ಮತ್ತು ಮತ್ತು ನನ್ನ ಲೇಖನ ವನ್ನು ಓದಿದ ಸಂಪದಿಗರಿಗೆ ಮೇಲ್ನೋಟಕ್ಕೇ ನಮ್ಮದು ಮೊದಲ ವಿರೋಧವೇ ಸೆಕ್ಯುಲರ್ ವಾದದ ವಿರುದ್ದ ಎನ್ನುವುದು ತಿಳಿಯುತ್ತದೆ. ಆದರೆ ನೀವು ಬಹುಬೇಗ ನಾನು ಹುಸಿಜಾತ್ಯಾತೀತವಾದಿಯಂತೆ ಕಂಡೆ. ಏಕೆ? ಸ್ವಲ್ಪ ಯೋಚಿಸಿ. ನಾವು ನಮ್ಮ ಕಣ್ಣೆದುರಿಗೆ ಕಾಣುವ ಮಾರಣಹೋಮವನ್ನು ಕಣ್ಣಿಗೆ ಕಾಣದ ಮತ್ತು 'ಚರಿತ್ರೆ' ಯ ಹೆಸರಿನಲ್ಲಿ ಹೆಣೆದುಕೊಂಡ 'ಸತ್ಯ'ಗಳಿಂದ ಸೃಷ್ಟಿಸಿಕೊಂಡಿದ್ದು.

ನಮ್ಮಲ್ಲಿ ಇದೇ ಸತ್ಯ ಎಂದು ವಾದಿಸುವ ಯಾವುದಾದರೂ ಸಾಂಪ್ರದಾಯಿಕ ಜ್ಞಾನಕ್ರಮ ಇದೆಯೇ? (ವೇದಗಳೇ ಸತ್ಯ ಎಂಬುದನ್ನು ಮೊದಲಿಗೆ ಹೇಳಿದ್ದು ದಯಾನಂದ ಸರಸ್ವತಿ) ನಮ್ಮಲ್ಲಿ ಏಕೆ ಈ ರೀತಿಯ ಜ್ಞಾನಕ್ರಮ ಹುಟ್ಟಿಬೆಳೆಯಲಿಲ್ಲ? ನಮ್ಮ ಹಿರಿಯರು ಈ ರೀತಿಯ ಜ್ಞಾನಕ್ರಮವನ್ನೇಕೆ ಬೆಳೆಸಿಕೊಳ್ಳಲು ಇಚ್ಚಿಸಲಿಲ್ಲ? ಅವರು ಅದರ ಅಗತ್ಯವಿಲ್ಲವೆಂದು ಕೊಂಡರೇ? ಏಕೆ ಬೇಡವೆಂದುಕೊಂಡರು? ಚರಿತ್ರೆ ಏಕೆ ವಸಾಹತು ಜ್ಞಾನಕ್ರಮದೊಡನೆ ನಮಗೆ ಬಂತು? ವಸಾಹತುಶಾಹಿಗಳಿಗೆ ಚರಿತ್ರೆ ಬರೆಯುವ ಕ್ರಮ ಏಕೆ ಮುಖ್ಯವಾಗಿತ್ತು? ಅವರ ಪ್ರಕಾರ ಚರಿತ್ರೆಯ 'ಸತ್ಯ' ಎಂದರೇನು? ಅದು ಏಕೆ ವಸಾಹತು ರೀತಿಯ ರಾಜಕೀಯ ಆಡಳಿತ ಕ್ರಮಕ್ಕೆ ಅನಿವಾರ್ಯ? ಹೀಗಾಗಿ ಭಾರತದಲ್ಲಿ ಚರಿತ್ರೆ ಹುಡಕಿದರೂ ಸಿಗದಿದ್ದಾಗ ಅವರೇಕೆ ಇಲ್ಲಿಯವರ ಹತ್ತಿರ ಬರೆಸಲು ಪ್ರಯತ್ನಿಸಿದರು? ಮೊದಲಿಗೆ ಪ್ರಯತ್ನಿಸಿದ ಪ್ರಖ್ಯಾತ ಭಾರತೀಯ ಪಂಡಿತರಿಗೆ ಏಕೆ ಚರಿತ್ರೆಯನ್ನು ಬರೆಯಲು ಬರಲಿಲ್ಲ? ನಂತರ ಅವರೇ ಅಂದರೆ ಪಶ್ಚಿಮದವರೇ ಇಲ್ಲಿಯ ಚರಿತ್ರೆಗಳನ್ನು 'ಸತ್ಯ'ಗಳನ್ನು ಏಕೆ ಹೆಕ್ಕಿ ತೆಗೆದು ಬರೆದರು? ಭಾರತೀಯರಿಗೆ ಬೇಡವಾದ ಸತ್ಯ ಅವರಿಗೆ ಏಕೆ ಬೇಕಾಯ್ತು? ಹೀಗೆ ಈ ಎಲ್ಲ ಪ್ರಶ್ನೆಗಳ ಬಗ್ಗೆ ನಿಧಾನವಾಗಿ ಯೋಚಿಸುತ್ತಾ ಬಂದರೆ ನಿ(ನ)ಮಗೆ ಚೆನ್ನಾಗಿಯೇ ಗೊತ್ತಾಗುತ್ತದೆ ನಮ್ಮ ಉದ್ವೇಗಳಿಗೆ ಕಾರಣವೇನು? ಮತ್ತು ಅದು ಎಲ್ಲಿಂದ ಬರುತ್ತಿದೆ? ಎಂದು. ಆದರೆ ಈ ಉದ್ವೇಗಳು ನಮ್ಮ ಅನುಭವದ ಜ್ಞಾನದಿಂದ ಬಂದಿದ್ದಲ್ಲ ಬದಲಿಗೆ ನಮ್ಮ ಶಿಕ್ಷಣ ಗೊತ್ತಿಲ್ಲದೆ ನಮ್ಮೊಳಗೆ ಬಿತ್ತಿರುವ 'ವಸಾಹತುಪ್ರಜ್ಞೆ'ಯಿಂದ ಬಂದುದು. 'ಚರಿತ್ರೆಯ ಪ್ರಜ್ಞೆ' ಮತ್ತು ಚರಿತ್ರೆಯ 'ಸತ್ಯ'ಗಳ ದಾಖಲೆ ಈ 'ವಸಾಹತುಪ್ರಜ್ಞೆ'ಯ ಒಂದು ಭಾಗ. ನಮ್ಮ ವಾಸ್ತವ ಅನುಭವದ ಭಾಗವಲ್ಲ.

hamsanandi's picture
23
Sep
2010
7:47

ಉ: ರಾಮಜನ್ಮ ಭೂಮಿ (ಸತ್ಯಗಳು)

>>>'ಚರಿತ್ರೆ' ಮತ್ತು 'ಚರಿತ್ರೆಯ ಪ್ರಜ್ಞೆ' ಎರಡೂ ಯೂರೋಪಿಯನ್ನರು ಪ್ರಪಂಚಕ್ಕೆ ನೀಡಿದ ಬಳುವಳಿ. 20ನೇ ಶತಮಾನದ ಆರಂಭದವರೆಗೂ 'ಚರಿತ್ರೆ' ನಮಗೆ ಅನ್ಯವೇ ಆಗಿತ್ತು.

ಈ ಟಿಪ್ಪಣಿ ಖಂಡಿತ ’ಸತ್ಯ’ವಲ್ಲ.

ಎಷ್ಟೋ ಪುರಾಣಗಳಲ್ಲೂ ರಾಜರ ವಂಶಾವಳಿ ಇತ್ಯಾದಿಗಳು ಇದ್ದೇ ಇವೆ. ಹರ್ಷಚರಿತ, ರಾಜತರಂಗಿಣಿಗಳಂತಹ ಕಾವ್ಯಗಳೂ ಚರಿತ್ರೆಯನ್ನು ಗಮನದಲ್ಲಿಟ್ಟವೇ ಆಗಿವೆ. ಅಂತಹುದರಲ್ಲಿ ’ಚರಿತ್ರೆ’ ನಮಗೆ ಅನ್ಯವೇಕೆ?

shanmukha24's picture
24
Sep
2010
10:29

ಉ: ರಾಮಜನ್ಮ ಭೂಮಿ (ಸತ್ಯಗಳು)

>>>ಎಷ್ಟೋ ಪುರಾಣಗಳಲ್ಲೂ ರಾಜರ ವಂಶಾವಳಿ ಇತ್ಯಾದಿಗಳು ಇದ್ದೇ ಇವೆ. ಹರ್ಷಚರಿತ, ರಾಜತರಂಗಿಣಿಗಳಂತಹ ಕಾವ್ಯಗಳೂ ಚರಿತ್ರೆಯನ್ನು ಗಮನದಲ್ಲಿಟ್ಟವೇ ಆಗಿವೆ. ಅಂತಹುದರಲ್ಲಿ ’ಚರಿತ್ರೆ’ ನಮಗೆ ಅನ್ಯವೇಕೆ?

ಚರಿತ ಪದವಿದ್ದ ಮಾತ್ರಕ್ಕೆ 'ಹಿಸ್ಟರಿ' ಆಗದು ಹಂಸನಂದಿಯವರೇ.. ರಾಮಾಯಣ, ಮಹಾಭಾರತಗಳಲ್ಲೂ ಈ ರೀತಿಯ ವಂಶಾವಳಿಗಳು ಬರುತ್ತವೆ ಅಲ್ಲವೇ? ನೀವೇ ಇವುಗಳನ್ನು ಚರಿತ್ರೆಯನ್ನು ಗಮನದಲ್ಲಿಟ್ಟುಕೊಂಡ 'ಕಾವ್ಯ'ಗಳು ಎನ್ನುತ್ತಿದ್ದೀರಿ!!! ಒಂದು ಸಮುದಾಯ ತನ್ನ ಗತವನ್ನು ಮುಂದಿನ ಪೀಳಿಗೆಗೆ ವಿಭಿನ್ನ ರೀತಿಯಲ್ಲಿ ದಾಟಿಸುತ್ತದೆ. ಯೂರೋಪಿನಲ್ಲಿ ಅದು ಹಿಸ್ಟರಿಯ ರೂಪದಲ್ಲಿದ್ದರೆ ಭಾರತದಲ್ಲಿ ಅದು ಕಾವ್ಯ ಪುರಾಣಗಳ ರೂಪದಲ್ಲಿದೆ. ಹಿಸ್ಟರಿ ರೂಪದಲ್ಲಿ ಗತವನ್ನು ವಿವರಿಸುವವರಿಗೆ ಗತದ ಜಗತ್ತು ಮತ್ತು ಆ ಜಗತ್ತಿನಲ್ಲಿದ facts ಗಳು ಮುಖ್ಯವಾದರೆ, ಕಾವ್ಯ ಪುರಾಣಗಳಿಗೆ ಗತದ ಜೀವನ ಕ್ರಮ ಅಥವಾ ಗತದಲ್ಲಿ ಅನುಸರಿಸಿದ ಜೀವನ ವಿಧಾನವಷ್ಟೇ ಮುಖ್ಯವಾಗುತ್ತದೆಯೇ ವಿನಹ ಯಾವುದು ಸತ್ಯ ಸುಳ್ಳು ಎಂಬುದಲ್ಲವೇ ಅಲ್ಲ. ಹೀಗಾಗಿ ಗತಕಾಲದ ವಿವರಣೆಗಳು ಚರಿತ್ರೆಯ ರೂಪದಲ್ಲೇ ಇರಬೇಕೆಂದೇನಿಲ್ಲ. ನೀವು ಇಲ್ಲಿ ಗತಕಾಲದ ವಿವರಣೆ ಅಂದರೇನೆ ಅದು ಚರಿತ್ರೆ ಮತ್ತು ಸತ್ಯಗಳ ವಿವರಣೆ ಎನ್ನುವ ಯೂರೋಪಿನ ಹಿಸ್ಟರಿಯನ್ನು ಮಾತ್ರ ಸರಿ ಎನ್ನುತ್ತಿದ್ದೀರಿ. ಹಾಗಿದ್ದರೆ ಪ್ರಿಯ ಹಂಸನಂದಿಯವರೇ,.. ನಿ(ನ)ಮ್ಮ ರಾಜತರಂಗಿಣಿ, ಹರ್ಷಚರಿತೆಗಳು ಈ ವರ್ಗಕ್ಕೆ ಬರುವುದೇ ಇಲ್ಲ. ಇನ್ನೂ ಪುರಾಣಗಳಲ್ಲಿಯ ರಾಜವಂಶಾವಳಿಗಳ ಯುಗಗಳು ಕಲ್ಪಗಳ ಲೆಕ್ಕದಲ್ಲಿ ಬದುಕುವ ರಾಜರ ಈ ವಿವರಣೆಗಳು ಹಿಸ್ಟರಿಯ 'ಸತ್ಯ' ಮಾನದಂಡದ ಮುಂದೆ ತಾನೆ ಅವಾಸ್ತವವೆನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವುದು!!!. ಹೀಗಾಗಿ, ಇವುಗಳು ನಮ್ಮ ಸಂಸ್ಕೃತಿಯಲ್ಲಿ ಹಿಸ್ಟರಿ ಎಂಬಂತೆ ನೋಡುತ್ತಿರುವುದರಿಂದಲೇ ಅವು ಅವಮಾನಗಳನ್ನು ಎದುರಿಸುತ್ತಿವೆ. ಆದರೆ ಅವು ಬೇರೆ ಯಾವುದೋ ಮಹತ್ವದ ಜವಾಬ್ದಾರಿಯನ್ನು ಈ ಸಂಸ್ಕೃತಿಯಲ್ಲಿ ಮಾಡುತ್ತಿದೆ. ಆದರೆ ಹಿಸ್ಟರಿಯ ಮಾನದಂಡ ಅವುಗಳನ್ನು ಇಂದಿನ ಪೀಳಿಗೆಯವರ ಮುಂದೆ ನಗೆಪಾಟಿಲಿಗೆ ಈಡಾಗಿಸಿದೆ.

Harish Athreya's picture
24
Sep
2010
12:20

ಉ: ರಾಮಜನ್ಮ ಭೂಮಿ (ಸತ್ಯಗಳು)

ಆತ್ಮೀಯ
ಇಲ್ಲಿ ಚರಿತ್ರೆಯ ಹುಟ್ಟು ಮತ್ತು ಭಾರತೀಯರ ಅಜ್ಞಾನ(?)ವನ್ನು ತೋರಿಸುವುದರ ಅವಶ್ಯಕತೆ ಇದೆಯೇ? ಇರಲಿ
ನಮ್ಮ ಜನರು ಚರಿತ್ರೆಯನ್ನು ಬರೆಯುವುದನ್ನು ಜ್ಞಾನವೆ೦ದುಕೊ೦ಡಿರಲಿಲ್ಲ ಅವರು ಕೇವಲ ಸಮಾಜರ ರೀತಿನೀತಿಗಳನ್ನು ತಮ್ಮ ಮು೦ದಿನ ತಲೆಮಾರಿಗೆ ದಾಟಿಸುವುದಷ್ಟೇ ಅವರು ಮಾಡಿದ್ದು ಎನ್ನುವುದಾದರೆ
ಯುರೋಪಿಯನ್ನರು ಬರೆದದ್ದನ್ನೇ ಚರಿತ್ರೆ ಎ೦ದು ಏಕೆ ಒಪ್ಪಿಕೊಳ್ಳುವಿರಿ, ಅದು ಬರಹ ರೂಪದ ದಾಖಲೆ ಎ೦ದೇ? ಹಾರ್ಡ್ ಕಾಪಿ ಪ್ರೂಫ್ ಗಳು ಮಾತ್ರ ಸತ್ಯವೆ೦ದು ನ೦ಬುವುದು ಸಮಾಜ ವಿಜ್ಞಾನ ಹೇಳಿಕೊಟ್ಟ ನೀತಿ ಇರಬಹುದು. ಆದರೆ ಅದೇ ದೇಶಗಳಲ್ಲಿ ಅನೇಕ ಕಥೆ
ರೂಪದ ಹಾಡುಗಳನ್ನು ಆಧರಿಸಿ ಹುಟ್ಟಿಕೊ೦ಡ ಚರಿತ್ರೆಗಳನ್ನು ಅವರು ಬರಹಕ್ಕಿಳಿಸಿರಬಹುದು. ಆ ಬರಹಗಳನ್ನೇ ಆಧರಿಸಿ ಅವನ್ನು ಚರಿತ್ರೆ ಎನ್ನಲಿಕ್ಕಾಗುವುದೇ?
ಇರಲಿ, ಅವರ ಪ್ರಭಾವದಿ೦ದಲೇ ಹುಟ್ಟಿರಬಹುದಾದ ಚರಿತ್ರೆಯ ಬರವಣಿಗೆ, ಔರ೦ಗಾಜೇಬನ ಮೊಮ್ಮಗಳು ಮತ್ತು ಇತರ ವಿದ್ವಾ೦ಸರ ಬರಹ ದಾಖಲೆಗಳನ್ನು ಏಕೆ ಒಪ್ಪಿಕೊಳ್ಳುವುದಿಲ್ಲ?
ಇದನ್ನು ಪಶ್ಚಿಮದವರು ಹೆಕ್ಕಿ ತೆಗೆದರೆ೦ದೇ? ಅವರು ನಮ್ಮನ್ನು ಬೇರ್ಪಡಿಸಲು ಮಾಡಿದ ಹುನ್ನಾರವೆ೦ದೇ? ಹಾಗಾದರೆ ಯುರೋಪಿಯನ್ನರು ಬರೆದ ಚಾರಿತ್ಯಕ ಸತ್ಯಗಳು ಒಪ್ಪುವ೦ಥದ್ದೇ?
ಹರಿ

shanmukha24's picture
24
Sep
2010
2:53

ಉ: ರಾಮಜನ್ಮ ಭೂಮಿ (ಸತ್ಯಗಳು)

): ಹರಿಯವರೇ!, ನನ್ನ ಎರಡೂ ಪ್ರತಿಕ್ರಿಯೆಗಳನ್ನು ಓದಿ ಉತ್ತರ ಅಲ್ಲೇ ಇದೆ. ಅವರ ತರದ ಚರಿತ್ರೆಯನ್ನು ಒಪ್ಪಿ ಅದೇ ರೀತಿಯಲ್ಲಿಯೇ ಕಟ್ಟುತ್ತಿರುವುದು ನೀವು!!! ನಾನು ಅದನ್ನೇ ನಿರಾಕರಿಸುತ್ತಿದ್ದೇನೆ. ಇರಲಿ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ!!!

mpneerkaje's picture
24
Sep
2010
3:42

ಉ: ರಾಮಜನ್ಮ ಭೂಮಿ (ಸತ್ಯಗಳು)

ರಾಮ ಅಲ್ಲೇ ಹುಟ್ಟಿದ್ದನೋ ಇಲ್ಲವೋ, ರಾಮ ಅತಿಮಾನುಷ ಶಕ್ತಿ ಹೊಂದಿದ ದೇವಪುರುಷನಾಗಿದ್ದನೋ ಅಥವಾ ಸಾಮಾನ್ಯ ಮನುಷ್ಯನಾಗಿದ್ದು, ನಂತರ ಕಾವ್ಯಗಳಲ್ಲಿ ಅತಿಮಾನುಷ ಶಕ್ತಿಗಳನ್ನು ಹೊಂದಿದ್ದಂತೆ ವರ್ಣಿಸಲ್ಪಟ್ಟವನೋ ಎಂಬುದಾಗಿ ಚರ್ಚೆಗಳು ಒಳ್ಳೆಯದೇ. ಆದರೆ ಅಯೋಧ್ಯೆ "ರಾಮ ದೇವರು" ಅಲ್ಲೇ ಹುಟ್ಟಿದ್ದರು ಎಂಬ ಬಗ್ಗೆ ಮಾತ್ರ ಮುಖ್ಯವಾಗುವುದು ಅಲ್ಲ. ಯಾವ ನಂಬಿಕೆಯೋ ಏನೋ, ಅಲ್ಲೊಂದು ದೇವಸ್ಥಾನ ಇತ್ತು, ಹಾಗೂ ಬಹುಪಂಥವಾದವನ್ನು ಸಹಿಸದ ಮನಸ್ಸುಗಳು ಅದನ್ನು ಕೆಡವಿದ್ದು ಎಂಬುದು ಮುಖ್ಯ. ಇತಿಹಾಸದ ಸತ್ಯಾಸತ್ಯತೆಗಿಂತಲೂ ಈ ವಿವಾದ ಎರಡು ಯೋಚನಾ ಲಹರಿಗಳು - ನಂಬಿಕೆ, ವೇದ ಪುರಾಣ, ಬಹುದೇವತಾರಾಧನೆ (ಗಮನಿಸಿ: ದೇವತಾ, ದೇವ ಅಲ್ಲ), ನಿಸರ್ಗದ ಆರಾಧನೆ, ಸಹಿಷ್ಣುತೆ - ಒಂದು ಕಡೆ ಹಾಗೂ ಉಡುಗೆ/ತೊಡುಗೆ ಹೀಗೆ ಎಲ್ಲದರಲ್ಲೂ ಸಮಾನತೆ, ವೈವಿಧ್ಯತೆಯನ್ನು ಧಿಕ್ಕರಿಸುವ, ಅಸಹಿಷ್ಣುತೆಯಿಂದ ಕೂಡಿದ, ಏಕದೇವ ಉಪಾಸನೆಯನ್ನು ಹೇರುವ, ಪರಧರ್ಮ ತಿರಸ್ಕರಿಸುವ ಮನೋಸ್ಥಿತಿ ಇನ್ನೊಂದು ಕಡೆ - ಇವುಗಳ ಮಧ್ಯೆ ಇರುವ ಒಂದು ವಿವಾದ. ಇದರಲ್ಲಿ ರಾಮನಿಗೆ ಕೊನೆಗೂ ಒಂದು ದೇವಸ್ಥಾನ ಸಿಕ್ಕಿತೋ ಇಲ್ಲವೋ ಎನ್ನುವುದಕ್ಕಿಂತ ಇನ್ನು ಮುಂದೆ ಭೂಮಿಯ ಈ ಪ್ರದೇಶದಲ್ಲಿ ಯಾವ ಯೋಚನಾ ಲಹರಿ ಹೆಚ್ಚು ಪ್ರಸ್ತುತವಾಗುತ್ತದೆ/ಪ್ರಸ್ತುತವಾಗಬೇಕು ಎಂಬುದು ಹೆಚ್ಚು ಮುಖ್ಯ.

bhasip's picture
23
Sep
2010
11:05

ಉ: ರಾಮಜನ್ಮ ಭೂಮಿ (ಸತ್ಯಗಳು)

"ಸತ್ಯವನ್ನು ಇ೦ದಿನ ಅರೆ ಬೆ೦ದ ಮುಸ್ಲಿ೦ ಪಡೆ ಒಪ್ಪಿಕೊಳ್ಳಲು ತಯಾರಿಲ್ಲದಿರುವುದು ಅವರ ಬೌದ್ದಿಕ ದಾರಿದ್ರ್ಯವನ್ನು ತೋರುತ್ತದೆ. "

ಸತ್ಯ ಬೇಕಾದವರಿಗೆ ಮಾತ್ರ ಅಷ್ಟೆ.. ಅದು ಅವರ ಪರ ಇಲ್ಲ ಅಂದ ಮೇಲೆ ಒಪಲ್ಲ, ಮತ್ತು ಸುಳ್ಳಿನ ಸರಮಾಲೆಯನ್ನೆ ನಿಮ್ಮ ಮೇಲೆ ಹೇರುವ ಪ್ರಯತ್ನ ನಡೆಸುತ್ತಾರೆ. ಅಲ್ಲೂ ವಿಫಲರಾದರೆ ನಿಮ್ಮ ಮೇಲೆ ಹರಿಹಾಯುವ [ದೈಹಿಕ ಮತ್ತು ಬೌಧ್ದಿಕವಾಗಿ] ನೇರ ಪ್ರಯತ್ನ ಮಾಡುತ್ತಾರೆ. ಆಗ ಜಾತ್ಯಾತೀತ ವಾದಿಗಳು ಹೇಡಿಗಳಂತೆ ವರ್ತಿಸಿ...... :)

asuhegde's picture
23
Sep
2010
11:49

ಉ: ರಾಮಜನ್ಮ ಭೂಮಿ (ಸತ್ಯಗಳು)

<<ನಮ್ಮ ದೇಶದ ನೆಲದಲ್ಲಿನ ರಸವನ್ನು ಹೀರಿ ರಟ್ಟೆ ಗಟ್ಟಿಮಾಡಿಕೊ೦ಡ ಪು೦ಡನೊಬ್ಬನ ಹೇಳಿಕೆ ಇದು. ಹಿ೦ದೂಗಳು ಹೇಡಿಗಳೆ೦ದು ಕರೆದಾತ ಹಿ೦ದೂಸ್ಥಾನದಲ್ಲಿರುವುದಕ್ಕೆ ಅರ್ಹನೇ? ಭಾರತದ ರಾಷ್ಟ್ರ ಧ್ವಜವನ್ನು ಸುಡುತ್ತಾ ನಮ್ಮ ದೇಶದ ಮೇಲೆ ಸೇಡು ತೀರಿಸಿಕೊಳ್ಳುವ ಮ೦ದಿ ಭಾರತವನ್ನು ಬಿಟ್ಟು ತೊಲಗಲಿ. ಹೊರದೇಶದಲ್ಲಿ ನಿ೦ತು ಬಡಿದಾಡಲಿ. ಇಡೀ ಭಾರತವನ್ನು ಮುಸ್ಲಿ೦ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಲಾಡೆನ್ ಮತ್ತು ಅವನ ಹೆಗಲಿಗೆ ಹೆಗಲು ಕೊಡುವ ಇಲ್ಲಿನ ನಿರ್ಲಜ್ಜ ಮುಸ್ಲಿ೦ ಮ೦ದಿಯಿ೦ದ ಶಾ೦ತಿಯನ್ನು ಅಪೇಕ್ಷಿಸುವುದು ಹಾಸ್ಯಾಸ್ಪದ.>>

ಈ ದುಸ್ಥಿತಿಗೆ ನಮ್ಮ ರಾಜಕೀಯ ವ್ಯವಸ್ಥೆಯೇ ಕಾರಣ.
ಸ್ವಾತಂತ್ರ್ಯನಂತರದ ಕಾಲದಲ್ಲಿ ಅಧಿಕಾರದ ಮುಂಚೂಣಿಯಲ್ಲಿದ್ದವರು, ಈ ನಾಡಿಗೆ ಮಾಡಿದ ದ್ರೋಹ, ಬಹುಷಃ ನಮ್ಮನ್ನು ಹೇಡಿಗಳೆಂದು ಕರೆದವರು ಬಗೆದ ದ್ರೋಹಕ್ಕಿಂತಲೂ ಜಾಸ್ತಿ. ನಮ್ಮ ನಾಡಿನಲ್ಲಿ ನಿಖರವಾದ ಸಮಾನವಾದ ಕಾನೂನು ಇಲ್ಲ. ಭಾರತೀಯರೆಲ್ಲರೂ ಸಮಾನರು ಎನ್ನುವುದಕ್ಕೇ ಹೆದರುವ ಸ್ಥಿತಿ ಇಲ್ಲಿ. ಕಚ್ಚೆಹರುಕ, ಶೋಕೀ ಪ್ರಧಾನಿ ನಮ್ಮನ್ನು ಆಳಿದ ಹದಿನೇಳು ವರುಷಗಳಲ್ಲಿ ಹಾಕಿದ ಭದ್ರಬುನಾದಿ ನಮ್ಮನ್ನೀ ದುಸ್ಥಿತಿಗೆ ತಂದು ಕೂರಿಸಿದೆ. ಇದಕ್ಕೆಲ್ಲಾ ಆಂತರಿಕ ಕ್ರಾಂತಿಯೇ ಉತ್ತರ. ಆದರೆ ನಮ್ಮ ನಾಡಿನಲ್ಲಿ, ಸಂವಿಧಾನಬದ್ಧವಾದ ಕ್ರಾಂತಿ ಸಾಧ್ಯವೇ? ಅದನ್ನೂ ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎನ್ನದಿರುವುದೇ ನಮ್ಮನ್ನೇ ಆಳುವ ಭ್ರಷ್ಟ ಸರಕಾರಗಳು? ನಮ್ಮ ನಾಡನ್ನು ಸೋಲಿಸಿರುವುದು ಲಾಡೆನ್ ಮತ್ತವರ ಬೆಂಬಲಿಗರು ಅನ್ನುವುದಕ್ಕಿಂತ ಮತಬ್ಯಾಂಕ್ ರಾಜಕೀಯ ನಡೆಸುವ ಭ್ರಷ್ಟ ರಾಜಕಾರಣಿಗಳು ಅಂತ ಅಂದರೇ ಸೂಕ್ತವೇನೋ.

Chikku123's picture
23
Sep
2010
12:45

ಉ: ರಾಮಜನ್ಮ ಭೂಮಿ (ಸತ್ಯಗಳು)

ಆತ್ಮೀಯ, ಒಳ್ಳೆಯ ಲೇಖನ

manju787's picture
23
Sep
2010
1:52

ಉ: ರಾಮಜನ್ಮ ಭೂಮಿ (ಸತ್ಯಗಳು)

ಹರೀಶ್, ತೀರ್ಪು ಇನ್ನೂ ನಾಳೆ ಹೊರ ಬೀಳಲಿದೆ, ಆ ನ್ಯಾಯಮೂರ್ತಿಗಳಿಗೆ ತಲೆ ಕೆಟ್ಟು ಅದನ್ನು ಮತ್ತೆ ಮು೦ದಕ್ಕೆ ಹಾಕಿದರೂ ಆಶ್ಚರ್ಯವೇನಿಲ್ಲ! ಆದರೆ ಈಗಲೇ ರಕ್ತ ಬಿಸಿಯಾಗುವ೦ಥ ಲೇಖನ, ಇನ್ನು ತೀರ್ಪು ಹೊರ ಬಿದ್ದ ನ೦ತರ ಇನ್ನೇನೇನು ಬರಲಿದೆಯೋ? ಮುಸ್ಲಿಮರ ಆಕ್ರಮಣ ಇ೦ದು ನಿನ್ನೆಯದಲ್ಲ, ಶತಮಾನಗಳಿ೦ದಲೂ ಭಾರತದ ಮೇಲೆ ಅವರ ದಾಳಿ ನಡೆದೇ ಇದೆ. ೧೭ ಬಾರಿ ದ೦ಡೆತ್ತಿ ಬ೦ದ ಘಜ್ನಿ ಮೊಹಮ್ಮದ್ ರಾಜಾಸ್ತಾನ, ಗುಜರಾತುಗಳಲ್ಲಿ ಲೂಟಿ ಹೊಡೆದು ನಡೆಸಿದ ಮಾರಣಹೋಮ ಇತಿಹಾಸದಲ್ಲಿ ದಾಖಲಾಗಿದೆ. ಸಾವಿರಾರು ಒ೦ಟೆ, ಆನೆ, ಕತ್ತೆಗಳ ಮೇಲೆ ತಾನು ಲೂಟಿ ಹೊಡೆದಿದ್ದನ್ನು ಸಾಗಿಸಿದ, ಅವನ ದುಷ್ಕೃತ್ಯಗಳಿಗೆ ಸೋಮನಾಥ ದೇವಸ್ಥಾನ ಇ೦ದಿಗೂ ಸಾಕ್ಷಿಯಾಗಿದೆ. ಅ೦ತಹ ಸಮಯದಲ್ಲಿಯೂ ಸಹ ನಮ್ಮ ಹಿ೦ದೂ ರಾಜರು ಪರಸ್ಪರ ಕಿತ್ತಾಡಿಕೊ೦ಡಿದ್ದರೇ ಹೊರತು ಒಗ್ಗಟ್ಟಾಗಿ ಅವನನ್ನು ಎದುರಿಸಲಿಲ್ಲ. ಅವರ ಅತಿಕ್ರಮಣಕ್ಕೆ ನಮ್ಮಲ್ಲಿನ ಕೀಳು ಮನೋಭಾವವೇ ಕಾರಣವೇ ಹೊರತು ಬೇರೇನಲ್ಲ! ಅವರನ್ನು ಟೀಕಿಸುವ ಮೊದಲು ಹಿ೦ದೂಗಳು ಅನ್ನಿಸಿಕೊ೦ಡವರೆಲ್ಲರೂ ಒ೦ದಾಗಬೇಕಿದೆ. ಮತಬ್ಯಾ೦ಕ್ ರಾಜಕೀಯ ಮಾಡಿ, ಮುಸ್ಲಿಮರನ್ನು ಒ೦ದು ಪ್ರತ್ಯೇಕ ಗು೦ಪಾಗಿಟ್ಟು, ಮುಖ್ಯವಾಹಿನಿಯಿ೦ದ ಬೇರ್ಪಡಿಸಿದ ಕಾ೦ಗ್ರೆಸ್ಸಿಗರು ಈ ದೇಶಕ್ಕೆ ಮಾಡಿದ ಘೋರ ಮೋಸವಿದು, ಈಗಲೂ ಅದನ್ನೆ ಮಾಡುತ್ತಿದ್ದಾರೆ. ಕಾಶಿಗೆ ಹೋಗುವ ಹಿ೦ದೂ ಭಕ್ತನಿಗೆ ಕವಡೆಕಾಸು ಸಿಗುವುದಿಲ್ಲ, ಆದರೆ ಮೆಕ್ಕಾ ಯಾತ್ರೆಗೆ ಹೋಗುವ ಮುಸ್ಲಿ೦ ಭಕ್ತನಿಗೆ ಸರ್ಕಾರದಿ೦ದ ಎಲ್ಲ ಸವಲತ್ತುಗಳೂ ಸಿಗುತ್ತವೆ. ಇದು ನಮ್ಮ ಸರ್ಕಾರಗಳ ದೌರ್ಬಲ್ಯ, ನಾಳೆಯ ತೀರ್ಪು ಮುಸ್ಲಿಮರ ಪರವಾಗಿಯೇ ಬ೦ದಲ್ಲಿಯೂ ಸಹ ಕೇ೦ದ್ರದ ಕಾ೦ಗ್ರೆಸ್ ಸರ್ಕಾರ ಅದನ್ನು ಶಿರಸಾವಹಿಸಿ ಒಪ್ಪಿಕೊ೦ಡು ಮುಸ್ಲಿಮರನ್ನು ಅಪ್ಪಿಕೊಳ್ಳುತ್ತದೆ, ಅವರಿಗೆ ಎಲ್ಲ ಸವಲತ್ತುಗಳನ್ನೂ ಇನ್ನೂ ಹೆಚ್ಚಾಗಿಯೇ ನೀಡುತ್ತದೆ, ಬೇಕಿದ್ದರೆ ಅಲ್ಲೊ೦ದು ಮಸೀದಿಯನ್ನೂ ಕಟ್ಟಿಸಿ ಕೊಡುತ್ತದೆ. ಮುಖ್ಯವಾಗಿ ಇದು ಹಿ೦ದೂಗಳು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾದ ಸ೦ಕ್ರಮಣ ಕಾಲ, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒ೦ದಾಗಬೇಕಾದ ಸಮಯ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುವುದು ಸರ್ವ ವೇದ್ಯ. ತಲೆಯ ಮೇಲೆ ಹೊತ್ತಿ ಉರಿಯುತ್ತಿರುವ ಕಾಶ್ಮೀರ, ಬಗಲಲ್ಲಿ ಅಣು ಬಾ೦ಬಿನೊಡನೆ ಸಿದ್ಧವಾಗಿ ಕುಳಿತಿರುವ ಪಾಕಿಗಳು, ಹುರಿದು ಮುಕ್ಕಲು ಸಿದ್ಧವಾಗಿರುವ ದೊಡ್ಡಣ್ಣ ಅಮೆರಿಕಾ, ಇವೆಲ್ಲದರ ನಡುವೆ "ನನ್ನನ್ನು ಕುರ್ಚಿಯಿ೦ದ ಇಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ" ಎನ್ನುವ ಹು೦ಬ ರಾಜಕಾರಣಿಗಳು! ’ಅಹಿ೦ದ’ ಹೆಸರಿನಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಅವಕಾಶವಾದಿಗಳು ತು೦ಬಿರುವ ಈ ದೇಶಕ್ಕೆ ನಿಜವಾಗಲೂ ಭವಿಷ್ಯವಿದೆಯೇ? ಇದು ನನ್ನ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆ.

ksraghavendranavada's picture
23
Sep
2010
1:58

ಉ: ರಾಮಜನ್ಮ ಭೂಮಿ (ಸತ್ಯಗಳು)

ಈ ದೇಶಕ್ಕೆ ನಿಜವಾಗಲೂ ಭವಿಷ್ಯವಿದೆಯೇ? ಇದು ನನ್ನ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆ.

ಇದೆ.. ಭವಿಷ್ಯವಿದೆ.. ವಿದ್ಯಾವ೦ತರೆನ್ನಿಸಿಕೊ೦ಡವರೆಲ್ಲರೂ ನಿಧಾನವಾಗಿಯಾದರೂ.. ನಿದ್ರೆಯಿ೦ದ ಎಚ್ಚೆತ್ತಾಗ... ಅದುವೇ ಭಾರತೀಯ ಸ೦ಕ್ರಮಣದ ಕಾಲ.. ಅದ್ಯಾವಾಗ ಬರುವುದೋ.... ಎನ್ನುವುದೇ ನನ್ನ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆ.

manju787's picture
23
Sep
2010
2:04

ಉ: ರಾಮಜನ್ಮ ಭೂಮಿ (ಸತ್ಯಗಳು)

ಬಹುಶಃ ಇದು ಎಲ್ಲ "ಬಡಪಾಯಿ" ಭಾರತೀಯರ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆಯೂ ಆಗಿರಬಹುದೇ?? :)

manju787's picture
23
Sep
2010
3:05

ಉ: ರಾಮಜನ್ಮ ಭೂಮಿ - - ಇದೀಗ ಬ೦ದ ಸುದ್ಧಿ:

ಇದೀಗ ಬ೦ದ ಸುದ್ಧಿ: ನಾಳೆ ಅಯೋಧ್ಯೆ ವಿವಾದದ ತೀರ್ಪು ಪ್ರಕಟವಾಗುವುದಿಲ್ಲ, ಸೆಪ್ಟೆ೦ಬರ್ ೨೯ಕ್ಕೆ ಬ೦ದರೆ ಬರಬಹುದು! ಸುಪ್ರೀ೦ ಕೋರ್ಟ್ ತಡೆಯಾಜ್ಞೆ ನೀಡಿದೆಯ೦ತೆ, ಟಿವಿ೯ರ ವಾರ್ತೆ ಬ೦ದಿದೆ!

Harish Athreya's picture
23
Sep
2010
3:10

ಉ: ರಾಮಜನ್ಮ ಭೂಮಿ - - ಇದೀಗ ಬ೦ದ ಸುದ್ಧಿ:

ಆತ್ಮೀಯ
ಹೌದಾ! ಅಯ್ಯೋ! ಅಫೀಸಿನವರು ಈಗ ಮೈಲ್ ಕಳಿಸಿದ್ರು ನಾಳೆ ರಜ ಅ೦ತ.
ಹರಿ

manju787's picture
23
Sep
2010
3:29

ಉ: ರಾಮಜನ್ಮ ಭೂಮಿ - - ಇದೀಗ ಬ೦ದ ಸುದ್ಧಿ:

ಅಹಹಾ! ಹರೀ!! ಎಲ್ಲ ರಜೆಗಳೂ ರದ್ದಾಗಿವೆ, ಮಾಮೂಲಿನ೦ತೆ ಕೆಲಸಕ್ಕೆ ಹಾಜರಾಗುವ೦ತವರಾಗಿ. "ಭಕ್ತಪ್ರಹ್ಲಾದ" ಚಿತ್ರದ ಕೊನೆಯ ದೃಶ್ಯದಲ್ಲಿ ರಾಜಣ್ಣನವರ ಅಭಿನಯವನ್ನು ನೆನಪಿಸಿಕೊಳ್ಳಿ! :)

rajgowda's picture
23
Sep
2010
2:50

ಉ: ರಾಮಜನ್ಮ ಭೂಮಿ (ಸತ್ಯಗಳು)

<<’ಹಿ೦ದೂಗಳು ಜಾತ್ಯಾತೀತವಾದಿಗಳೆ೦ದು ಹೇಳಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಹೇಡಿಗಳು. ಮುಸ್ಲಿ೦ ದೇಶಗಳನ್ನು ಕ೦ಡು ಹೆದರಿ ಆ ರೀತಿಯ ಮಾತನ್ನಾಡುತ್ತಾರೆ’>>
ಇದು ಕಂಡಿತ ನಿಜ, "Bug" ಅನ್ನು "Feature" ಅಂತ ಮೊದಲಿನಿಂದಲೂ ಎಲ್ಲರು ನಂಬಿಸಿ ಬಿಟ್ಟಿದಾರೆ, ಅದ್ಹಕ್ಕೆ ನಮ್ಮವರೆಗೆಲ್ಲ ಎಲ್ಲರೊಡನೆ ಅಡ್ಜಸ್ಟ್ ಮಾಡ್ಕೊಂಡು ಹೋಗೋದು ಅಬ್ಯಾಸ ಅಗೋಗಿ ಬಿಟ್ಟಿಧೆ. "ಇತಿಹಾಸದಲ್ಲಿ ಹಿಂದೂಗಳು ಯಾರ ಮೇಲು ಈದುವರೆಗೂ ಯುಧಕ್ಕೆ ಹೋಗಿಲ್ಲ, ಯುದ್ಹಕ್ಕೆ ಬಂದವರ ಮೇಲಷ್ಟೇ ಹೊರಡ್ಡಿದೇವೆ" ಅನ್ನೋದನ್ನು ಹೆಮ್ಮೆ ಅನ್ನೋ ರೀತಿಯಲ್ಲಿ ಹೇಳಿಕೊಳ್ತ್ಹಿವಿ ಆಧರೆ ನಿಜವೆನೆದರೆ, ಹಿಂದುಗಳೆಲ ಅವರವರಲ್ಲೇ ಕಿತ್ತಡಿಕೊಂಡಿದ್ರೆ ಹೊರತು ಹೊರಗಿನವರನ್ನು ಎದ್ಹುರಿಸಲೇ ಇಲ್ಲ.

ಹೀಗ್ಲು ಪರಿಸ್ಥಿತಿ ಏನು ಬದಲಾಗಿಲ್ಲ, ಇನ್ನು ಇವರಿಗೆ ಹಿಂದುಗಳೆಲ್ಲ ಒಂದಾಗೋದು ಬೇಕಿಲ್ಲ, ಉದಾ: ಪೇಜಾವರ ಶ್ರೀ ಯವರ ಹಿಂದೂಗಳ ಒಂದುಗುಡುವಿಕೆ ಕೆಲಸವನ್ನು ನಮ್ಮವರೇ ಹೀಗಲೇಯುತಾರೆ . ಮೊದಲು ನಮ್ಮ ಮನೆಯವರು ಒಗಟ್ಟಗಿರಬೇಕು ಆಮೇಲೆ ಹೊರಗಿನವರನ್ನು ಎದುರಿಸಬೇಕು.

ನಮ್ಮಲೇ "Bug" ಇಟ್ಕೊಂಡು ಸುಮ್ನೆ "Virus Attack" ಗೆ ಗೊಣಗಡಿದ್ರೆ ಏನು ಪ್ರಯೋಜನ ಇಲ್ಲ.

ಡಾ.ಮ೦ಜುನಾಥ.ಪಿ.ಎಮ್.'s picture
23
Sep
2010
3:23

ಉ: ರಾಮಜನ್ಮ ಭೂಮಿ (ಸತ್ಯಗಳು)

ಹರೀಶ್ ಸರ್..ಅರ್ಥಪೂರ್ಣ ಮತ್ತು ಸಮಯೋಚಿತ ಲೇಖನ....ಆದರೆ ೧ ವಾರ ಆ ತೀರ್ಪಿಗಾಗಿ ಕಾಯಬೇಕಾದ ಸ್ಥಿತಿ.....ಇರಲಿ ಇಷ್ಟು ವರ್ಷವೇ ಕಾದಿದ್ದೇವೇ ಇನ್ನು ೧ ವಾರ ಮಾತ್ರ ತಾನೇ....ಏನೇ ಆಗಲಿ ಪ್ರಭು ಶ್ರೀರಾಮನ ದೇಗುಲ ಅಯೋದ್ಯಾದಲ್ಲೇ ನಿರ್ಮಾಣ ಖಚಿತ...................

sujata's picture
23
Sep
2010
4:10

ಉ: ರಾಮಜನ್ಮ ಭೂಮಿ (ಸತ್ಯಗಳು)

http://www.youtube.c...

..oonde naaDu..Oonde Kulavu ..Onde daivavu..
.everybody watch this song ..please..

Chikku123's picture
23
Sep
2010
4:15

ಉ: ರಾಮಜನ್ಮ ಭೂಮಿ (ಸತ್ಯಗಳು)

ಇಲ್ಲಿ ಯಾರು ಗಲಾಟೆ ಮಾಡೋರು ಇಲ್ಲ, ಇದ್ನ ನೋಡಿ ಏನು ಉಪಯೋಗ :)
ಗಲಾಟೆ ಮಾಡೋರು ನೋಡಿದ್ರೆ ಆಗ ಸರಿ

sujata's picture
23
Sep
2010
4:27

ಉ: ರಾಮಜನ್ಮ ಭೂಮಿ (ಸತ್ಯಗಳು)

nanu bari Hadu Nodi enjoy madri anta barde..GalaTe vishaya Yake bantu..Chikku..:))
galaTe maduvru ,madade iruvavaru..ellariguu...oLLE HaDu.idu...:)....

ksraghavendranavada's picture
23
Sep
2010
6:18

ಉ: ರಾಮಜನ್ಮ ಭೂಮಿ (ಸತ್ಯಗಳು)

ಡಾಕ್ಟ್ರೇ... ಇನ್ನೊ೦ದು ವಾರ ಅಲ್ಲ... ಬಹುಶ: ಮತ್ತೆ ಈ ತೀರ್ಪು ಹೊರಬೀಳಲು ತಿ೦ಗಳುಗಟ್ಟಲೇ ಕಾಯಬೇಕೇನೋ? ೨೯ ಕ್ಕೆ ಸುಪ್ರೀಮ್ ಕೋರ್ಟಿನಲ್ಲಿ ಸಾರವಜನಿಕ ಹಿತಾಸಕ್ತಿ ಮೇಲಿನ ಅರ್ಜಿಯ ವಿಚಾರಣೆ ಆರ೦ಭವಾಗಿ... ಅದು ಮುಗಿದ... ನ೦ತರ, ವಿಭಾಗೀಯ ಪೀಠದಿ೦ದ ತೀರ್ಪು ಹೊರಬೀಳುವ ದಿನಾ೦ಕದ ಪ್ರಕಟಣೆ... ಸುಪ್ರೀ೦ ಕೋರ್ಟಿನಲ್ಲಿ ಅರ್ಜಿ ವಿಚಾರಣೆಯೇ ಇನ್ನೂ ಎಷ್ಟು ಹಿಯರಿ೦ಗ್ ಗಳನ್ನೆದುರಿಸಬೇಕೋ?.... ಯಾರು ಬಲ್ಲವರು?
ಒಟ್ಟಿನಲ್ಲಿ ಹುಚ್ಚು ಹೆಣ್ಣಿನ ಮದುವೆಯಲ್ಲಿ ಉ೦ಡವನೇ ಜಾಣ...ಎ ನ್ನುವುದ೦ತೂ ಸತ್ಯ... ಏನ೦ತೀರಿ?

prasannasp's picture
23
Sep
2010
6:18

ಉ: ರಾಮಜನ್ಮ ಭೂಮಿ (ಸತ್ಯಗಳು)

ತೀರ್ಪು ಮುಂದಕ್ಕೆ ಹೋದಷ್ಟೂ ಆರಾಮವಾಗಿರಬಹುದು.

ramesh_K's picture
23
Sep
2010
3:40

ಉ: ರಾಮಜನ್ಮ ಭೂಮಿ (ಸತ್ಯಗಳು)

ಈ ಕಾಲದಲ್ಲೂ ಇನ್ನು ಮಡಿ ಮೈಲಿಗೆ ಎಂದು ಬಾಹ್ಯದಲ್ಲಿ ತೋರುತ್ತಿರುವ, ಜಾತಿ ರಹಿತವಾಗಿ ಮಾತನಾಡಲು ಧೈರ್ಯವಿಲ್ಲದ, ಕೇವಲ ಕುಲಭಾಂದವರಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟು ಅವರ ಸವಿನುಡಿಗಳಿಗೆ ಬೋ ಪರಾಕ್ ಹೇಳುವ ನಾವುಗಳು, ಪೇಜಾವರರ ಕೈಂಕರ್ಯಕ್ಕೆ ತಲೆ ಬಾಗದೆ ಇದ್ದದ್ದು ನಿಜಕ್ಕು ಬೇಸರ ಸಂಗತಿ. ದೇಶದಲ್ಲಿ ನಡೆಯುವ ಘಟನೆ ಗಳಿಗೆ ರಾಜಕೀಯ ವಿಡಂಬನೆಗಳಿಗೆ ಚತುರ ಉಕ್ತಿಗಳನ್ನು, ಎರಡು ಮೂರು ಪದಿಗಳನ್ನು ಉದುರಿಸಿ ನಾನು ಬೇರೆಯವರಂತಲ್ಲ, ಈ ಕಾಲದಲ್ಲಿ ನಮ್ಮ ಬೇಳೇ ಬೇಯುವುದಿಲ್ಲ ಎಂದು ತಿಳಿದು ಎಚ್ಚರಿಕೆ ನಡೆಯಿಡುವ ಜಾತಿ ಮುಖಂಡರುಗಳು ರಾಜಕೀಯ ಮುತ್ಸದ್ದಿಗಳು, ಎಲ್ಲರ ಕಪಟ ನಾಟಕಗಳಿಗೆ ರೋಸಿಹೋದ ಜನಸಾಮನ್ಯರು, ನನ್ನ ಮನದ ಪ್ರತಿಕ್ರಿಯೆ ಅಷ್ಟೆ ಎಂದು ಸುಮ್ಮನಾಗುವ ನಾವುಗಳು, ಇತಿಹಾಸದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳದ ಎಲ್ಲ ವರ್ಗದ ಜನರು, ಅಸ್ಥಿತ್ವದ ಪ್ರಶ್ನೆ ಬಂದಾಗ ಇಂದು ನಾವೆಲ್ಲ ಒಂದು ಎನ್ನುವ ಪರಿಸ್ತಿತಿ ವೈಪರಿತ್ಯ! ಇಂತಹ ರಾಜಕೀಯ ಪರಿಸ್ಥಿತಿ ಯಲ್ಲಿ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಇಂದು ನಡೆದಿದೆ, ಜತೆಗೆ ಕಾಲದ, ಕಲಿಯುಗದ ಉಕ್ತಿ.

bhasip's picture
23
Sep
2010
4:01

ಉ: ರಾಮಜನ್ಮ ಭೂಮಿ (ಸತ್ಯಗಳು)

"ಪೇಜಾವರರ ಕೈಂಕರ್ಯಕ್ಕೆ ತಲೆ ಬಾಗದೆ ಇದ್ದದ್ದು ನಿಜಕ್ಕು ಬೇಸರ ಸಂಗತಿ."
ನಿಜ ಸಾರ್, ಹಿಂದೆ ಒಮ್ಮೆ, ಈ ವಿಷಯವಾಗಿ, ಪೇಜವರ ಶ್ರೀಗಳು ಜಾತಿ ಪದ್ದತಿ ವಿರುದ್ದ ಹೋರಾಡುತ್ತಿದ್ದಾರೆ ಎಂದು ಬರೆದಿದಕ್ಕೆ , ಅದು ಮೂರ್ಖತನ ಎಂದು ಮಹನೀಯರೊಬ್ಬರು ವಾದಿಸಿ, ಪಲಯಾನ ಗೈದರು..

ಶ್ರೀಗಳ ಕೆಲಸವನ್ನು ಮೆಚ್ಚಿ ಬೆಂಬಲಿಸುವುದು ಬಿಟ್ಟು, ಆ ನಡೆಯಲ್ಲೂ ಕೊಳಕು ಎರಚುವ ಪ್ರಯತ್ನ ನಡೆಸುತ್ತಿರುವುದು ಖೇದಕರ ಸಂಗತಿ.

asuhegde's picture
23
Sep
2010
4:29

ಉ: ರಾಮಜನ್ಮ ಭೂಮಿ (ಸತ್ಯಗಳು)

<<ಈ ಕಾಲದಲ್ಲೂ ಇನ್ನು ಮಡಿ ಮೈಲಿಗೆ ಎಂದು ಬಾಹ್ಯದಲ್ಲಿ ತೋರುತ್ತಿರುವ, ಜಾತಿ ರಹಿತವಾಗಿ ಮಾತನಾಡಲು ಧೈರ್ಯವಿಲ್ಲದ, ಕೇವಲ ಕುಲಭಾಂದವರಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟು ಅವರ ಸವಿನುಡಿಗಳಿಗೆ ಬೋ ಪರಾಕ್ ಹೇಳುವ ನಾವುಗಳು, ಪೇಜಾವರರ ಕೈಂಕರ್ಯಕ್ಕೆ ತಲೆ ಬಾಗದೆ ಇದ್ದದ್ದು ನಿಜಕ್ಕು ಬೇಸರ ಸಂಗತಿ.>>

ಪೇಜಾವರ ಶ್ರೀಗಳು ಕಳೆದ ನಾಲ್ಕೈದು ದಶಕಗಳಿಂದ ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ ಅನ್ನುವುದು ನಿಜ. ಅದನ್ನು ನವ್ವೆಲ್ಲರೂ ಮೆಚ್ಚಬೇಕಾದದ್ದೇ.
ಆದರೆ,
"ಮಾದಿಗರಿಗೆ ವೈಷ್ಣವ ದೀಕ್ಷೆಕೊಟ್ಟು ಮಾಧ್ವರನ್ನಾಗಿಸುತ್ತೇವೆ",
"ಮಾಂಸಾಹಾರಿಗಳ ಜೊತೆಗೆ ಸಹಪಂಕ್ತಿಭೋಜನ ಮಾಡಲಾರೆವು"
ಇವೂ ಕೂಡ ಪೇಜಾವರ ಶ್ರೀಗಳ ಮಾತುಗಳು. ಎಲ್ಲರನ್ನೂ ಅವರೆಲ್ಲಾ ಇದ್ದಂತೆಯೇ ಸ್ವೀಕರಿಸುವ ಅವಶ್ಯಕತೆ ಇಲ್ಲವೇ?
ಎಲ್ಲರೂ ಅವರವರ ಜೀವನ ಶೈಲಿಯನ್ನು ಉಳಿಸಿಕೊಂಡು, ತಮ್ಮ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಾಳುತ್ತಾ, ಸಹಜೀವಿಗಳಾಗಿ ಇರುವುದು ಅಸಾಧ್ಯವೇ? ಇಂಥ ಪ್ರಶ್ನೆಗಳಿಗೆ ಉತ್ತರ ಸಿಗದ ತನಕ ಈ ಎಲ್ಲಾ ಪ್ರಯತ್ನಗಳೂ ಕೈಗೂಡುವುದು ಅಸಾಧ್ಯ.

Rakesh Shetty's picture
23
Sep
2010
10:50

ಉ: ರಾಮಜನ್ಮ ಭೂಮಿ (ಸತ್ಯಗಳು)

>>ಎಲ್ಲರನ್ನೂ ಅವರೆಲ್ಲಾ ಇದ್ದಂತೆಯೇ ಸ್ವೀಕರಿಸುವ ಅವಶ್ಯಕತೆ ಇಲ್ಲವೇ?
ಒಪ್ಪತಕ್ಕಂತ ಮಾತು.ಅದು ಬಿಟ್ಟು ಕಂಡಿಶನ್ ಹಾಕಿ ಸಾಮರಸ್ಯದ ಮಾತನಾಡುವುದು ಒಳ್ಳೆಯದಲ್ಲ.

ramesh_K's picture
24
Sep
2010
10:40

ಉ: ರಾಮಜನ್ಮ ಭೂಮಿ (ಸತ್ಯಗಳು)

ಖಂಡಿತ, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.
ಧನ್ಯವಾದಗಳು

ಗಣೇಶ's picture
26
Sep
2010
8:14

ಉ: ರಾಮಜನ್ಮ ಭೂಮಿ (ಸತ್ಯಗಳು)

>>"ಮಾದಿಗರಿಗೆ ವೈಷ್ಣವ ದೀಕ್ಷೆಕೊಟ್ಟು ಮಾಧ್ವರನ್ನಾಗಿಸುತ್ತೇವೆ",
-ಸಂದರ್ಶಿಸುವಾತ ಪದೇ ಪದೇ "ನೀವು ಮಾದಿಗರನ್ನು ನಿಮ್ಮ ಧರ್ಮಕ್ಕೆ ಸೇರಿಸುತ್ತೀರಾ?" ಎಂದು ಕೇಳಿದಾಗ ಆ ಉತ್ತರ ಕೊಟ್ಟರು. ತಪ್ಪಾ?
ಯತಿಗಳಿಗೆ ಭೋಜನ ಮಾಡಲು ಕೆಲವು ವಿಧಿಗಳಿವೆ,...ಅವುಗಳನ್ನೆಲ್ಲಾ ವಿವರಿಸಿ "ಮಾಂಸಹಾರಿಗಳ ಜತೆ ..." ಹೇಳಿದರು. ಅವರು ಮಾದಿಗರನ್ನು ಮಾಧ್ವರನ್ನಾಗಿಸಲು ಅಥವಾ ಮಾಂಸಾಹಾರಿಗಳನ್ನು ಸಸ್ಯಾಹಾರಿಗಳನ್ನಾಗಿಸಲು ಹೊರಡಲಿಲ್ಲ.
ಸಂದರ್ಶಕರನ್ನು ಮತ್ತು ಪತ್ರಿಕೆಗಳನ್ನು ಪೂರ್ತಿ ನಂಬಬೇಡಿ.
-ಗಣೇಶ.

asuhegde's picture
27
Sep
2010
8:43
mpneerkaje's picture
23
Sep
2010
3:50

ಉ: ರಾಮಜನ್ಮ ಭೂಮಿ (ಸತ್ಯಗಳು)

ಹಿಂದೂಗಳು ಮಕ್ಕಳಿಗೆ ಸಂಗೀತ ಕಲಿಸುವುದು ಬಿಟ್ಟು (ಅಥವಾ ಆ ಹುಚ್ಚನ್ನು ಬಿಟ್ಟು) ಗರಡಿಗೆ ಕಳಿಸಬೇಕು. ಟ್ಯೂಶನ್ ಗೆ ಕಳಿಸುವುದು ಬಿಟ್ಟು ಸತ್ಸಂಗಗಳಿಗೆ ಕಳಿಸಬೇಕು. ಅಲ್ಲಿವರೆಗೆ ನಾವು ನೀವುಗಳು ಹೀಗೆಯೇ ಮಾತಾಡಿಕೊಂಡೇ ಇರಬೇಕಷ್ಟೇ. ಶಕ್ತಿ ಮತ್ತು ಶೀಲ ಮಕ್ಕಳಲ್ಲಿ ಬೆಳೆದರೆ ಬಲಾಢ್ಯ ಸಮಾಜ ನಿರ್ಮಾಣವಾಗುತ್ತದೆ.

Harish Athreya's picture
23
Sep
2010
3:55

ಉ: ರಾಮಜನ್ಮ ಭೂಮಿ (ಸತ್ಯಗಳು)

ಆತ್ಮೀಯ
ಸರಿಯಾದ ಮಾತು ವಿವೇಕಾನ೦ದರೂ ಇದನ್ನೇ ಹೇಳಿದ್ದು.
ಹರಿ

mpneerkaje's picture
23
Sep
2010
4:26

ಉ: ರಾಮಜನ್ಮ ಭೂಮಿ (ಸತ್ಯಗಳು)

ಧನ್ಯವಾದ. ಮುಂದುವರೆದು,

1. ಹಿಂದುಗಳು ಅಲೌಕಿಕತೆಯನ್ನು ಅತಿಯಾಗಿ ಆರಾಧಿಸಿ ಸೋತರು ಎಂದು ನನಗನಿಸುತ್ತದೆ. ಅಲೌಕಿಕತೆ ಮುಖ್ಯ ನಿಜ, ಆದರೆ ಲೌಕಿಕ ಜೀವನ ಇಲ್ಲದೆ ಅಲೌಕಿಕ ಪ್ರಗತಿ ಅಸಾಧ್ಯ ಎಂಬುದನ್ನು ನಮ್ಮ ಹಿರಿಯರು, ಮಠಾಧಿಪತಿಗಳು ಮರೆತರು. ಈಗಲೂ ನಾವು ಗಾಂಧಿ ಹೇಳಿದ್ದನ್ನೇ ಅಧ್ಯಾತ್ಮಿಕತೆ ಅಂತ ತಿಳಕೊಂಡಿದ್ದೇವೆ. ಅದು ನಮ್ಮ ದುರದೃಷ್ಟ.

2. ಜನ ದೇವಸ್ಥಾನಗಳ ಜೀರ್ಣೋಧ್ಧಾರಕ್ಕೆ ಕೋಟಿಗಟ್ಟಳೆ ಖರ್ಚು ಮಾಡುತ್ತಿರುವುದನ್ನು ನೋಡಿ ನನಗಂತೂ ನಗು ಬರುತ್ತದೆ. ದೇವಸ್ಥಾನ, ಮಠಗಳು ಖಂಡಿತ ಬೇಕು. ಆದರೆ ಎಲ್ಲಾ ದೇವಸ್ಥಾನಗಳಿಗೂ ಚಿನ್ನದ ಹೊದಿಕೆ, ಮಾರ್ಬಲ್ ನ ಹುಚ್ಚು ಬಂದುಬಿಟ್ಟಿದೆ. ಮಠಗಳು ಮಾರ್ಬಲ್ ಹಾಸುವುದನ್ನು ಬಿಟ್ಟು ಹೆಚ್ಚು ಹೆಚ್ಚು ಹಣವನ್ನು ಸದುಪಯೋಗ ಮಾಡುವುದನ್ನು ಕಲಿತುಕೊಳ್ಳಬೇಕು.

3. ಮಕ್ಕಳಲ್ಲಿ ಶಕ್ತಿ, ಧರ್ಯ, ಸನ್ನಡತೆ ತುಂಬುವುದೇ ಅವರಿಗೆ ನೀಡುವ ಆಸ್ತಿ ಎಂದು ಜನ ಯಾವಾಗ ತಿಳಿಯುವುದು? ಇದನ್ನು ತಿಳಿದಿದ್ದರೆ ಭ್ರಷ್ಟಾಚಾರ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಎಲ್ಲರಿಗೂ ತಮ್ಮ ಮಕ್ಕಳಿಗೆ ಮೂರು ಜನ್ಮಕ್ಕಾಗುವಷ್ಟು ಆಸ್ತಿ ಮಾಡಿ ಸಾಯುವ ಚಟ. ಅದರಿಂದ ಮಕ್ಕಳಿಗೂ ಉಪಯೋಗವಾಗದು, ಸಮಾಜಕ್ಕೂ.

gopinatha's picture
23
Sep
2010
4:44

ಉ: ರಾಮಜನ್ಮ ಭೂಮಿ (ಸತ್ಯಗಳು)

ನೀವೇನೇ
ನಿಮ್ಮ ಹೆಸರಲ್ಲಿ " ಪ್ರಕಾಶ " ಇತ್ತಲ್ಲಾ?
ಅದನ್ನೇ ತಕೊಂಡೆ
ಯಾಕೆ ತಪ್ಪಾಯ್ತಾ?