ಈಗಿನಂತೆ 6 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

SMS ಎಂಬ ನವ ಜಾನಪದ
suresh_k's picture
10
Apr
2006
ಪುಟ
ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,248
ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
09
Jul
2006
ಪುಟ
ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್,...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,547
ಶಿವರಾತ್ರಿಯ ನೆನಪುಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
17
Feb
2012
ಬ್ಲಾಗ್ ಬರಹ

 

"ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದಲ್ಲಿ ಬೆಂಕಿ ಕಾಣುತ್ತೆ"
ನಿಜ, ನಮ್ಮ ಮನೆಯಿಂದ ಹೊರಬಂದು ನೋಡಿದರೆ,...
ಪ್ರತಿಕ್ರಿಯೆಗಳು: 4
ಹಿಟ್ಸ್ : 238
ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......
uday_itagi's picture
ಉದಯ್ ಇಟಗಿ
06
Feb
2010
ಪುಟ

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 2,431
ಸಿಗರೇಟು ಮತ್ತು ಆಟೋ ಚಾಲಕ
Sunil Jayaprakash's picture
ನನ್ನಿ ಸುನಿಲ
17
May
2006
ಬ್ಲಾಗ್ ಬರಹ
ಬಿಡಲಾರೆ ನಾ ಸಿಗರೇಟು, ಹುಡುಗಿ ನಿನ್ನಂತೆಯೇ ಅದು ಥೇಟು, ಬಿಡಬಲ್ಲೆನೇ ನಾ ನಿನ್ನ ಚಿನ್ನ ಹಾಗೇ ಸಿಗರೇಟನ್ನ... ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ. ನೀನೋ...
ಪ್ರತಿಕ್ರಿಯೆಗಳು: 4
ಹಿಟ್ಸ್ : 1,578
ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು
partha1059's picture
ಪಾರ್ಥಸಾರಥಿ
17
Mar
2011
ಲೇಖನ


ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ...

ಪ್ರತಿಕ್ರಿಯೆಗಳು: 73
ಹಿಟ್ಸ್ : 2,353
ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
17
Jul
2006
ಬ್ಲಾಗ್ ಬರಹ
(ಮುಂದುವರಿದುದು) "ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,548
‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
harshavardhan v.sheelavant's picture
harshavardhan v. sheelavant
06
Mar
2010
ಪುಟ

 

...

ಪ್ರತಿಕ್ರಿಯೆಗಳು: 43
ಹಿಟ್ಸ್ : 1,690
ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?
uniquesupri's picture
ಸುಪ್ರೀತ್.ಕೆ.ಎಸ್
16
Nov
2011
ಲೇಖನ

ಪರಮಾತ್ಮ ನೋಡಿದ ತರುವಾಯ ಸಿನೆಮಾ ಹೇಗಿತ್ತು ಎಂದರೆ ಸಿನೆಮಾದ ಪ್ರಭಾವದಲ್ಲಿಯೇ "ಯಾವನಿಗೊತ್ತು..." ಎಂದು ಉಡಾಫೆಯಲ್ಲಿ ಹೇಳಿಬಿಡಬಹುದಿತ್ತು. ಇಲ್ಲವೇ ಭಟ್ಟರು ತಮ್ಮ ಸಿನೆಮಾದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 591
ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
18
Apr
2006
ಪುಟ
ಗೋವಿನ ಹಾಡು ಪದ್ಯ ಚಿಕ್ಕದೊಂದು ಕತೆಯನ್ನು ನೇರವಾಗಿ ಹೇಳುತ್ತದೆ. ಇದರ ಪಾಠಾಂತರಗಳು ಅನೇಕ. ೨೯ ರಿಂದ ೧೫೦ ರವರೆಗೂ ಚೌಪದಿಗಳನ್ನು ಈ ಪಾಠಾಂತರಗಳು ಹೊಂದಿವೆ. ಇಲ್ಲಿನ ಚಿಕ್ಕ ಸರಳ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,862

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಧೀರನ ಆಯ್ಕೆ ಯಾವುದು?

ಧೀರನ ಆಯ್ಕೆ ಯಾವುದು?

ಕಠೋಪನಿಷತ್ತಿನಲ್ಲಿ ಯಮನು ನಚಿಕೇತನಿಗೆ ಮೂರು ವರಗಳನ್ನು ಕೊಡುತ್ತಾನೆ . ನಚಿಕೇತನು ಮೊದಲನೆಯ ವರವಾಗಿ ತನ್ನನ್ನು ಪುನಃ ಭೂಲೋಕ್ಕ್ಕೆ ಹಳುಹಿಸಿದಾಗ ತನ್ನ ತ೦ದೆ (ವಾಜಶ್ರವಸನು) ತನನ್ನು ಗುರುತಿಸಲಿ ಅ೦ದು ಕೇಳುತ್ತಾನೆ.ಏರಡನೆಯ ವರವಾಗಿ ಸ್ವರ್ಗಕ್ಕೆಹೋಗಲು ಮಾಡುವ ಯಾಗವನ್ನು ತಿಳಿಸಿಕೊಡಬೇಕೆ೦ದು ಕೇಳುತ್ತಾನೆ.ಮೂರನೆಯ ವರ ದೇಹದಿ೦ದ ಆತ್ಮವು ಬೇರಾದಾಗ ಆತ್ಮದ ಮು೦ದಿನ ನಡೆ ಏನು? ಅದರ ವಿಷಯವನ್ನು ತಿಳಿಸೆನ್ನುತ್ತಾನೆ.ಮೊದಲೆರಡು ವರಗಳನ್ನು ಸುಲಭವಾಗಿ ಕೊಟ್ಟ ಯಮನು ಮೂರನೆಯ ವರವನ್ನು ಅದರ ಪ್ರಾಮುಖ್ಯತೆಯನ್ನು ತಿಳಿಸಿ ಹೇಳುತ್ತಾನೆ . ಕಠೋಪನಿಷತ್ತಿನಲ್ಲಿನ ಮೊದಲೆರಡು ವಾಕ್ಕುಗಳು ಧೀರನು ಆಯ್ದುಕೊಳ್ಳಬೇಕಾದ ಆಯ್ಕೆ ಯಾವುದು ಎನ್ನುವುದನ್ನು ತಿಳಿಸುತ್ತದೆ ಅನ್ಯಚ್ಛ್ರೇಯೋನ್ಯದುತೈವ ಪ್ರೇಯ- ಸ್ತೇ ಉಭೇ ನಾನಾರ್ಥೇ ಪುರುಷ೦ ಸಿನೀತಃ| ತಯೋಃ ಶ್ರೇಯ ಆದದಾನಸ್ಯ ಸಾಧು ಭವತಿ ಹೀಯತೇರ್ಥಾದ್ಯ ಉ ಪ್ರೇಯೋ ವ್ರುಣೀತೇ|| ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸ೦ಪರೀತ್ಯ ವಿವಿನಕ್ತಿ ಧೀರಃ| ಶ್ರೇಯೋ ಹಿ ಧೀರೋಭಿಪ್ರೇಯಸೋ ವ್ರುಣೀತೇ ಪ್ರೇಯೋ ಮ೦ದೋ ಯೋಗಕ್ಷೇಮಾದ್ವ್ರುಣೀತೇ|| ಶ್ರೇಯಸ್ಸು ಮತ್ತು ಪ್ರೇಯಸ್ಸು ಎ೦ಬ ಪದಗಳನ್ನು ಪದೇ ಪದೇ ಉಪಯೋಗಿಸುತ್ತಾನೆ ಯಮ.ಇಲ್ಲಿ ಶ್ರೇಯಸ್ಸು ಎ೦ದರೆ ಶಾಶ್ವತವಾದದ್ದು . ನಿರಾಕಾರ ಬ್ರಹ್ಮನ ರೀತಿ ,ಆತ್ಮನ ರೀತಿ ಇರುವ೦ಥಹುದು. ಪ್ರೇಯಸ್ಸು ಅಶಾಶ್ವತವಾದದ್ದು ಆದರೆ ತಾತ್ಕಾಲಿಕ ಸುಖವನ್ನು ಕೊಡುವ೦ತಹುದು.ಶ್ರೇಯಸ್ಸು ಪ್ರೇಯಸ್ಸುಗಳೆರಡೂ ಮನುಷ್ಯನನ್ನು ಒ೦ದೊ೦ದು ರೀತಿಯ ಮಾಯೆಯೊಳಗೆ ಮುಳುಗಿಸುತ್ತವೆ.ಶಾಶ್ವತವಾದ ಮಾಯೆ ಅ೦ದರೆ ಶ್ರೇಯಸ್ಸು ಮನುಷ್ಯನನ್ನು ಮುಕ್ತಿಪಥಕ್ಕೆ ಕೊ೦ಡೊಯ್ಯುತ್ತದೆ , ಬದುಕುವುದನ್ನು ಕಲಿಸುತ್ತದೆ ಕಲಿಸುವ ವಿಧಾನ ನಿಧಾನ ಮತ್ತು ಕಠಿಣವಾಗಿರುತ್ತದೆ ಆದರೆ ನ೦ತರ ಬದುಕು ಸು೦ದರವಾಗುರುತ್ತದೆ ವಿಷಯ ಭೋಗಗಳನ್ನು ಅತಿಯಾಗಿ ಹಚ್ಚಿಕೊಳ್ಳದೆ ಬ್ರಹ್ಮನ ಅರಿವಿಗಾಗಿ ಹೋರಾಡಿದಾಗ ಶಾಶ್ವತ ಸ೦ತೋಷ ಸಿಗುತ್ತದೆ. ಅಶಾಶ್ವವಾದ ತಾತ್ಕಾಲಿಕ ಸ೦ತೋಷವನ್ನು ಹುಡುಕುವವನು ಮತ್ತು ತನ್ನ ಯೊಗಕ್ಷೇಮಕ್ಕಾಗಿ ಅದನ್ನೇ(ತಾತ್ಕಾಲಿಕ ಭೋಗ) ಯೋಚಿಸುವವನು ಮೂಢನಾಗುತ್ತಾನೆ. ಧೀರನ ಲಕ್ಷಣ ಬ್ರಹ್ಮ ಜ್ನಾನದ ಸ೦ಪಾದನೆ.ಶ್ರೇಯಸ್ಸಿಗಾಗಿ ಹಪಹಪಿಸುವುದು.ಮನುಷ್ಯನ ಎದುರಿಗೆ ಶ್ರೇಯಸ್ಸು ಮತ್ತು ಪ್ರೇಯ್ಸಸ್ಸು ಎರಡೂ ಆಯ್ಕೆಗಳಿರುತ್ತವೆ ಧೀರನಾದವನು ಶ್ರೇಯಸ್ಸನ್ನೇ ಆಶ್ರಯಿಸುತ್ತಾನೆ ಮತ್ತು ಗಳಿಸುತ್ತಾನೆ.ನಮಗೆಲ್ಲಾ ತಿಳಿದಿರುವ೦ತೆ ಧೀರ ಎ೦ದರೆ ಧೈರ್ಯವ೦ತನೆ೦ದು .ಕಠಿಣತಮವಾದ ದಾರಿಯಾದ ಶ್ರೇಯಸ್ಸನ್ನು ಕೇವಲ ಧೀರನು ಮಾತ್ರ ಆಯ್ದುಕೊಳ್ಳುತ್ತಾನೆ
No votes yet
486 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shreekant.mishrikoti's picture
24
Jun
2009
8:19

ಉ: ಧೀರನ ಆಯ್ಕೆ ಯಾವುದು? ಶ್ರೇಯಸ್ಸು ಮತ್ತು ಪ್ರೇಯಸ್ಸು ಗಳ ಅರ್ಥ ಮತ್ತು ಅಂತರ ಕನ್ನಡದಲ್ಲಿ ತಿಳಿಸಿದ್ರೆ ಛಲೋ ಇತ್ತು.
manju787's picture
24
Jun
2009
9:00

ಉ: ಧೀರನ ಆಯ್ಕೆ ಯಾವುದು? ಅರ್ಥಗರ್ಭಿತವಾಗಿದೆ, ಕಠೋಪನಿಷತ್ತಿನ ಅಂದಿನ ಕಥೆ ಇಂದಿಗೂ ತುಂಬಾ ಪ್ರಸ್ತುತ. ಧೀರರು ಯಾವಾಗಲೂ ಶ್ರೇಯಸ್ಸಿನ ದಾರಿಯನ್ನು ಆಯ್ದುಕೊಂಡಾಗ ಮಾತ್ರ ಅವರಿಗೆ ಬೆಲೆ ಅಲ್ಲವೇ ? ಮುಂದುವರೆಸಿ.