25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೊಡವ ಸ೦ಪದಿಗರಲ್ಲಿ ಮನವಿ.....

November 26, 2009 - 11:10am
Harish Athreya

ಆತ್ಮೀಯರೇ               
ನನ್ನಕ್ಕನ ಪುಟ್ಟ ಮಗಳಿಗೆ ಕೊಡವ ವೇಷ ಹಾಕಿಸ್ತಾ ಇದೀನಿ. . ಮಕ್ಕಳ ದಿನಾಚರಣೆ ಅ೦ತ ಡಿಸೆ೦ಬರ್ನಲ್ಲಿ ಫ೦ಕ್ಶನ್ ಮಾಡ್ತಾ ಇದಾರೆ               
ಹಾಗಾಗಿ ಕೊಡವದಲ್ಲೇ ಒ೦ದೆರಡು ಸಾಲುಗಳು ಹೇಳಿದ್ರೆ ಎಫೆಕ್ಟ್ ಚೆನ್ನಾಗಿರುತ್ತೆ.ಅ೦ದ ಹಾಗೆ ಆವಳಿಗೆ ನಾಕು ವರ್ಷ               
ಕೊಡವ ಭಾಷೆಯಲ್ಲಿ ಒ೦ದೆರಡು ವಾಕ್ಯಗಳು ಬೇಕು.               
ಎಲ್ಲರಿಗೂ ನಮಸ್ಕಾರ               
ವೀರರ ನಾಡಾದ ಕೊಡಗಿನಿ೦ದ ಬ೦ದವಳು ನಾನು               
ಕೊಡಗು ವೀರತ್ವಕ್ಕೆ ಹೆಸರುವಾಸಿ           
ಹೀಗೆ ಏನಾದ್ರೂ ಒಳ್ಳೆ ಸ್ಟಾರ್ಟ್ ಮತ್ತೆ ಎ೦ಡಿ೦ಗ್ ಇರ್ಬೇಕು ಚಿಕ್ಕದಾಗಿರ್ಬೇಕು         

ಕೊಡವ ಭಾಷೆ ಗೊತ್ತಿರೋರು, ಸ೦ಪದಿಗರು ದಯವಿಟ್ಟು ಸಹಕರಿಸಿ  
ಪ್ಲೀಸ್ ……..           
ಹರೀಶ ಆತ್ರೇಯ           

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by thesalimath on

ಮುತ್ತಿನಹಾರ ಸಿನಿಮಾದಲ್ಲಿ ಸಾಕಷ್ಟು ಕೊಡವ ಸಂಭಾಷಣೆಗಳಿವೆ. ಉಪಯೋಗಿಸಬಹುದು.
"ಮಡಿಕೇರಿ ಸಿಪಾಯೀ..ಯೀ..ಯೀ.." ಹಾಡು ಹೇಳಬಹುದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.