ಹೊಗೆಯಾಗುಳಿದಿರುವ ನೆನಪುಗಳು
July 3, 2008 - 9:40pm — harshabನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ್ಟಿ ಆಗಲೇ ೨ ವರ್ಶಗಳಾಗಿವೆ. ಸಿಗರೇಟಿನಿಂದ ದೂರವಾಗುವ ವಿಶಯದಲ್ಲಿ ನನ್ನ ನಿಲುವು ಒಂದೇ, Out of Sight is Out of Mind. ಮುಂದೆ ಓದಿ »

- ೧ ಪ್ರತಿಕ್ರಿಯೆ
- 343 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹC - ಬಿC ರಗಳೆ - ೨
June 30, 2008 - 8:50pm — harshabSystemರಾಣಿಯೇ,
ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು,
ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು,
Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ EB + ಮೌನಗಳ ZB + ಮಾತಿನ EB + ಪಿಸುಮಾತಿನ PB + ಮುಗುಳ್ನಗೆಯ TB + ಸಿಟ್ಟಿನ GB + ಲೆಕ್ಕಾಚಾರದ MB
+ ಇತರೆ KB + ಸುಮ್ಮನೆ Baಯ್ಟು + .... nibble + ...Bit )ಗಳಷ್ಟು Dataವನ್ನ ನನ್ನ heart-ಡಿಸ್ಕಲಿ, ಮುಂದೆ ಓದಿ »

- ೧ ಪ್ರತಿಕ್ರಿಯೆ
- 148 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹC- ಬಿC ರಗಳೆ - ೧
June 28, 2008 - 7:15pm — harshabfloating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು,
ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು,
static ಆಗಿರುವ ನಿನ್ನ ಹ್ರುದಯವನ್ನು, ಚೂರು globaಲ್ಲು ಮಾಡಿ ನೋಡೆ ಗೆಳತಿ,
access ಮಾಡುವೆ ನಾನದನ್ನು, using exterನ್ನು...... ![]()

ಅರ್ಥವಾಗದ........
June 26, 2008 - 8:13pm — harshab
ವಿನ್ಯಾಸ(Design)
ಒಂಥರಾ ಗೋಮುಖ ಗಾರ್ದಭ.
ತಪ್ಪು (Segmentation Fault)
ಹನ್ನೊಂದನೇ Signaಲು ತಿವಿ-ತಿವಿದು ಹೇಳಿದ್ದು, ಅದು ನಿನ್ನದಲ್ಲ ಅಥವಾ ಅಲ್ಲೇನೂ ಇಲ್ಲ ಅಂತ...........
ಭ್ರಷ್ಟಾಚಾರ (Corruption)
ಸ್ಮ್ರುತಿಯನ್ನು ಮನಬಂದಂತೆ ಉಪಯೋಗಿಸಿದಾಗ ಎಲ್ಲರೂ ಬಡಬಡಿಸುವ ಶಬ್ದ.
ಸಂಗ್ರಹಿಸುವಲ್ಲಿನ ತಪ್ಪುಗಳು (Compilation Error)
ನೆಗಡಿಯಾದಾಗಿನ ತೆಳು ಸಿಂಬಳದಂತೆ, ಒರೆಸಿಕೊಂಡರು ನಿಲ್ಲದಿರುವವು. ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪರಿಸರ ಸಂರಕ್ಷಣೆ ಅನ್ನೋ ಜೋಕು -
June 6, 2008 - 5:38pm — harshabನಿನ್ನೆ "ವಿಶ್ವ ಪರಿಸರ ದಿನ". ಪರಿಸರ ಸಂರಕ್ಷಣೆಯ ಕೂಗು ಇನ್ನೂ ಬಹಳಷ್ಟು 'ಮಾನವ ಪ್ರಾಣಿಗಳ' ಕಿವಿಗೆ ಬೀಳಬೇಕು. ವಿಪರ್ಯಾಸವೆಂದರೆ, "ಪರಿಸರ ದಿನ" ಅಂತದು ಒಂದಿದೆ ಅಂತ ಜನಕ್ಕೆ (ವಿದ್ಯಾವಂತರು) ಹೇಳಿದರೆ, "ಹಾಗೇನೂ...." ಅಂತಾರೆ ವಿನ:, ಅದರ ಮಹತ್ವ ಯಾರಿಗೂ ಬೇಕಾಗಿಲ್ಲ. ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 163 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: