ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › harshab ರವರ ಬ್ಲಾಗ್

ಹC- ಬಿC ರಗಳೆ - ೧

June 28, 2008 - 7:15pm — harshab

floating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು,
ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು,
static ಆಗಿರುವ ನಿನ್ನ ಹ್ರುದಯವನ್ನು, ಚೂರು globaಲ್ಲು ಮಾಡಿ ನೋಡೆ ಗೆಳತಿ,
access ಮಾಡುವೆ ನಾನದನ್ನು, using exterನ್ನು...... Eye-wink

  • C - ಸಾಹಿತ್ಯ
~.~
  • harshab ರವರ ಬ್ಲಾಗ್
  • Login or register to post comments
  • 387 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2008 - 9:22pm — varunbhatbm

ಉ: ಹC- ಬಿC ರಗಳೆ - ೧

varunbhatbm's picture

ಹರ್ಷ,
ಇತ್ತೀಚೆಗೆ ನಿಮ್ಮ ಬರೀತಿರೋದನ್ನ ನೋಡಿದ್ರೆ, ಕೆಲಸ(ಕೋಡು) ಸ್ವಲ್ಪ ಜಾಸ್ತಿನೇ ಇದೆ ಅನ್ಸುತ್ತೆ.......

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 10:22am — Sunil Jayaprakash

ಉ: ಹC- ಬಿC ರಗಳೆ - ೧

Sunil Jayaprakash's picture

ಕೋಡುಮನ Smiling ಕೋಡುಗೈ Smiling ಕೋಡಿನೋಲೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 12:20pm — harshab

ಉ: ಹC- ಬಿC ರಗಳೆ - ೧

harshab's picture

ಬರೀ ಅಷ್ಟ ಅಲ್ರೀ.., ಅನ್ನದಲ್ಲಿ - ಕೋಡು, ಮಾತಲ್ಲಿ - ಕೋಡು, ಕನಸಲ್ಲಿ - ಕೋಡು Smiling
ಸರ್ವಂ ಕೋಡುಮಯಂ....... Smiling:)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 10:07am — ಶ್ರೀನಿಧಿ

ಉ: ಹC- ಬಿC ರಗಳೆ - ೧

ಶ್ರೀನಿಧಿ's picture

ಸೂಪರ್ರು !
ಆದರೂ ನೀವು ತುಂಬಾ ತಲೆ ಕೆಡಿಸಿಕೊಳ್ದೇ ನೇರವಾಗಿ ಅಸೆಂಬ್ಲಿಯಲ್ಲಿ ಮಾತಾಡಿ, general purpose registersಗೆ ನಿಮ್ಮ ಭಾವನೆ ಹೇಳಿಕೊಂಡರೆ, ನಿಮಗೆ ಸ್ವಲ್ಪ ಹೊತ್ತು DMA ಸಿಗಬಹುದು Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 2:05pm — harshab

ಉ: ಹC- ಬಿC ರಗಳೆ - ೧

harshab's picture

ನಾನೇನೋ low-leveಲಲ್ಲಿ ಮಾತಾಡಕೆ ರೆಡಿ, ಆದ್ರ "ಹುಡ್ಗಿರ್ಗೆ high-level ಭಾಷೆನೇ ಅರ್ಥ ಆಗೋದು" ಅಂತ ನಾ ಕೇಳಿದ್ದೆ. ಆವ್ರೆಲ್ಲಾ high-level ನೋಡೋದಂತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 2:30pm — mahesha

ಉ: ಹC- ಬಿC ರಗಳೆ - ೧

mahesha's picture

ಏನ್ರೀ ಹುಡಗೀರು ಬರೀ Object orientedಡ?

ಅವರು ಒಂದ C ಇದಕ್ಕ ಹಾಗೆ.. ಕೆಲವು ಸರತಿ ಈಸಿಯಾಗಿ for, while if else return break ಎಲ್ಲದಕ್ಕೂ ಸಿಗ್ತಾರೆ, ಹಲವೊಮ್ಮೆ pointer, lvalue, address, structure, ಅಂತ ತಲೆ ತಿಂತಾರೆ.. Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 2:37pm — ಶ್ರೀನಿಧಿ

ಉ: ಹC- ಬಿC ರಗಳೆ - ೧

ಶ್ರೀನಿಧಿ's picture

ಕೆಲವೊಂದು ಸರ್ತಿ ಹೀಗೂ ಮಾಡ್ಬಿಡ್ತಾರೆ

love:
goto heck;
.
.
.
.
heck:
goto love;

Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 2:46pm — harshab

ಉ: ಹC- ಬಿC ರಗಳೆ - ೧

harshab's picture

ಹಾ ನೋಡಿ ನನಗೆ C ಬಿಟ್ಟು ಬೇರೆ ಬರಲ್ಲಾ.. ಅವ್ರು object-oriented ಅಂತ ಇವಾಗ confirm ಆಯ್ತು.. Smiling

ಮ್ ಮ್ ಮ್ ಮ್....... ಹುಡ್ಗೀರ್ "ಕೋಡ್ಸು" ಅರ್ಥ ಮಾಡ್ಕಳಾ Interpreter ನಿಮ್ಮ ಹತ್ರ ಇದ್ರೆ ಕೋಡ್ತೀರಾ....? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 2:54pm — ಶ್ರೀನಿಧಿ

ಉ: ಹC- ಬಿC ರಗಳೆ - ೧

ಶ್ರೀನಿಧಿ's picture

ನಾನೂ ಅರ್ಥ ಮಾಡ್ಕೊಳ್ಳೋ interpreter ಹುಡುಕ್ತಿದ್ದೀನಿ. ಆದ್ರೆ ವಿಚಿತ್ರ ಅಂದ್ರೆ ನೀವು ಯಾವ languageನಲ್ಲಿ ಬರೆದರೂ, ಯಾವ interpreter/compiler ತಕೊಂಡ್ರೂ ಅವರಿಗೆ ಬೇಕಾದ output ಮಾತ್ರ ಬರುತ್ತೆ. ಆದ್ರೆ warnings ಅಂತೂ ಬೇಕಾದಷ್ಟು ಸಿಗ್ತಾವೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 3:01pm — mahesha

ಉ: ಹC- ಬಿC ರಗಳೆ - ೧

mahesha's picture

ಅದೊಂತರ Java, compile ಮಾಡಿದ್ದರೂ run-time interpreter ಕೂಡ load ಮಾಡಿಕೊಂಡು ಓಡಿಸಬೇಕು..

ಏನೆಲ್ಲ ಮಾಡಿದ್ರೂ ಕೆಲವು ಸರತಿ class not found exception ಅಂತ ಬಂದುಬಿಡತ್ತೆ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 11:23am — mahesha

ಉ: ಹC- ಬಿC ರಗಳೆ - ೧

mahesha's picture

Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 3:09pm — girish.rajanal

ಉ: ಹC- ಬಿC ರಗಳೆ - ೧

girish.rajanal's picture

ಹರ್ಷ ನಿಮ್ಮ ಸಿ ರಗಳಿ ಭಾರಿ ಐತ್ರಿ.
ಹಿಂಗ ಮತ್ತ infinite loopನ್ಯಾಗ ಹೋಗೀರಿ ಮತ್ತ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 7:08pm — harshab

ಉ: ಹC- ಬಿC ರಗಳೆ - ೧

harshab's picture

ತೆಂಕ್ಯೂ - ತೆಂಕ್ಯೂ. Smiling

"ಹಿಂಗ ಮತ್ತ infinite loopನ್ಯಾಗ ಹೋಗೀರಿ ಮತ್ತ."

ಅಂದ್ರ ’ಮತ್ತ - ಮತ್ತ ಹಿಂಗ ಬರಕಂತ ಹೋಗ್ಬ್ಯಾಡೋ ಮಾರಾಯಾ’, ಅಂತ ಹೇಳಾಕತ್ತಿರ..? Eye-wink ಯೋಚ್ನಿ ಮಾಡ್ಬ್ಯಾಡ್ರಿ, break ಇಟಗಂಡ loopನ್ಯಾಗ ಹೋಕನಿ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಲವೆಂದರೇನು?
  • ಹೀಗೇ ಸುಮ್ಮನೆ : Feel my love ಗೆಳತಿ, ಒಮ್ಮೇ ಒಮ್ಮೆ.
  • ಹೂವೆ ನಿನ್ನ ನಗುವ ನೋಡೆ...
  • ಕರಿನೆರಳು
  • ನಿರಾಳ
Syndicate content

ಲೇಖಕರು

harshab's picture

ಪೂರ್ಣ ಹೆಸರು
ಹರ್ಷ ಬಿ

ಪರಿಚಯ

ಒಬ್ಬ ಸಾಮಾನ್ಯ ಮನುಷ್ಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator