ಬೀಸಣಿಗೆಯ ನೆಪದಲ್ಲಿ ...
May 9, 2008 - 1:20am — hemashreeಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು . ಮುಂದೆ ಓದಿ »

- ೧ ಪ್ರತಿಕ್ರಿಯೆ
- 126 hits
- Email this blog



ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...
May 8, 2008 - 5:48am — hemashreeಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.
LA MISMA LUNA ( Under the same moon )
- Director: Patricia Riggen .
ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.
ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.
ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ. ಮುಂದೆ ಓದಿ »

- Login or register to post comments
- 150 hits
- Email this blog



ಕ್ಷಣ - ಬದುಕು
May 2, 2008 - 12:24am — hemashreeಬದುಕು ಅಂದರೆ ಇಷ್ಟೇ ... ಅಂತ ಅನ್ನಿಸುವಾಗಲೂ ...
ವಾಹ್ ...
ಪ್ರತಿ ಕ್ಷಣದ ಸಂವಾದ ... ಸಂವಹನ ... ಮಾತು ... ಮೌನ !
ನಮ್ಮ ನಮ್ಮ ಜತೆಗೇ... ... ಮತ್ತೊಂದಷ್ಟು ... ಅಲ್ಲಿ ಇಲ್ಲಿ ...
ಎಷ್ಟು ಹತ್ತಿರ ... ಅಷ್ಟು ದೂರ .
ಮತ್ತೆ ಕೆಲವೊಮ್ಮೆ ... ಅಷ್ಟು ದೂರ ಅನ್ನಿಸಿದ್ದೂ ಇಲ್ಲೇ ಎದೆಬಡಿತ ಸನಿಹ .
ದಿನದ ಧಾವಂತದಲ್ಲಿ ... ಕ್ಷಣದ ಗಣನೆ ...
ಸಾಧ್ಯವೇ ! ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 178 hits
- Email this blog



ಡೈಸಿ ರಿಡ್ಜ್ ಡೈರಿ
April 15, 2008 - 6:22am — hemashreeಹೊಸತು ಅಂದುಕೊಂಡ ಬದುಕು ....
ಸ್ವಲ್ಪ ಸ್ವಲ್ಪ ಹಳತನ್ನೇ ಹೋಲುತ್ತದೆ...
ಮತ್ತೆ ಕೆಲವೊಮ್ಮೆ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಹೊಸತಾಗಿದೆ.
ನೆನಪುಗಳ ಜತೆ...
ಹೊಸ ಅನುಭವದ ಮೆಲುಕು ...
ಈ ಪುಟ್ಟ ಜಾಗದಲ್ಲಿ...

- Login or register to post comments
- 159 hits
- Email this blog



ಇಲ್ಲಿ.......
April 15, 2008 - 6:20am — hemashreeಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

- Login or register to post comments
- 132 hits
- Email this blog




RSS: