ಕ್ಷಣ - ಬದುಕು
ಬದುಕು ಅಂದರೆ ಇಷ್ಟೇ ... ಅಂತ ಅನ್ನಿಸುವಾಗಲೂ ...
ವಾಹ್ ...
ಪ್ರತಿ ಕ್ಷಣದ ಸಂವಾದ ... ಸಂವಹನ ... ಮಾತು ... ಮೌನ !
ನಮ್ಮ ನಮ್ಮ ಜತೆಗೇ... ... ಮತ್ತೊಂದಷ್ಟು ... ಅಲ್ಲಿ ಇಲ್ಲಿ ...
ಎಷ್ಟು ಹತ್ತಿರ ... ಅಷ್ಟು ದೂರ .
ಮತ್ತೆ ಕೆಲವೊಮ್ಮೆ ... ಅಷ್ಟು ದೂರ ಅನ್ನಿಸಿದ್ದೂ ಇಲ್ಲೇ ಎದೆಬಡಿತ ಸನಿಹ .
ದಿನದ ಧಾವಂತದಲ್ಲಿ ... ಕ್ಷಣದ ಗಣನೆ ...
ಸಾಧ್ಯವೇ !
ಸಾಧ್ಯವಾಗಿಸುವ ಪ್ರತಿ ಪ್ರಯತ್ನದಲ್ಲೂ ಬದುಕು ಇದೆ.

- hemashree ರವರ ಬ್ಲಾಗ್
- Login or register to post comments
- 186 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕ್ಷಣ - ಬದುಕು
ಕವನ ಚೆನ್ನಾಗಿದೆ ತುಂಬಾ ಚೆನ್ನಾಗಿದೆ !
ಉ: ಕ್ಷಣ - ಬದುಕು
ಕವನಾನಾ ?