~
hndivya
ನನ್ನ ಅನಿಸಿಕೆಗಳು.
hndivya ರವರ ಬ್ಲಾಗ್
ಇದು ನಮ್ಮ ಬೆಂಗಳೂರು ವಿಶ್ವ ವಿದ್ಯಾನಿಲಯ !!!!!!!!!!!
November 16, 2008 - 5:35pm — hndivyaBA, Bsc, Bcom, ಇದನ್ನು ಓದುತ್ತಿರುವ ಬೆಂಗಳೂರಿನ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದಲ್ಲಿ ಎದುರುಸುತ್ತಿರುವ ಸಮಸ್ಯೆ ಎಂದರೆ (RESULT) ಫಲಿತಾಂಶ.ನಾವು ಉತ್ತರ ಪತ್ರಿಕೆಯಲ್ಲಿ ಬರೆದಸ್ಟು ಅಂಕ ನಮ್ಮ ಫಲಿತಾಂಶದಲ್ಲಿ ಬರುವುದಿಲ್ಲ. ಸರಿಯಾದ ವೇಳೆ ಗೆ ಫಲಿತಾಂಶ ಬರುವುದಿಲ್ಲ. ಎಸ್ಟೋ ಜನರ ಫಲಿತಾಂಶ ಬಂದೆ ಇಲ್ಲ. ಮುಂದೆ ಓದಿ »

- Login or register to post comments
- 178 hits
- ನಿರ್ವಾಹಕರ ಗಮನಕ್ಕೆ ತನ್ನಿ
ನಿಮ್ಮ ಗೆಳೆಯ ಅಥವಾ ಗೆಳತಿಯರ ಮೇಲೆ ನಿಮಗೆ ಅನುಮಾನ ಬಂದಲ್ಲಿ ನೀವು ಏನು ಮಾಡುತೀರಾ???????????
November 12, 2008 - 5:56pm — hndivya೧. ಅವರಲ್ಲಿ ಮಾತಾಡಿ ಅನುಮಾನ ನ ಬಗೆ ಹರಿಸಿಕೊಳ್ಳುತೀರ?
೨. ಅವರ ಜೊತೆ ಸ್ನೇಹವನ್ನೇ ಕಿತ್ತು ಹಾಕುತೀರ?
೩. ಅವರ ಜೊತೆ ಜಗಳ ಆಡುತೀರ?
೪. ಅವರನ್ನು ಕೆಟ್ಟ ಪದಗಳಿಂದ ಬಯ್ದು ಅವರ ಸ್ನೇಹ ಬಿಟ್ಟು ಬಿಡುತೀರಾ?
೫. ಅಥವಾ ಅವರನ್ನು ವಿಚಾರಿಸಿ ಅವರ ಜೊತೆಗೆ ಅನುಸರಿಸಿ ಕೊಂಡು ಹೋಗುವಿರ?
೬. ಅಥವಾ ನಿಮ್ಮ ಅನುಮಾನವೇ ನಿಜ ಎಂದು ನಿಮ್ಮನ್ನು ನೀವು ಸಮರ್ಥಿಸಿ ಕೊಳ್ಳುತೀರ?

- 7 ಪ್ರತಿಕ್ರಿಯೆಗಳು
- 376 hits
- ನಿರ್ವಾಹಕರ ಗಮನಕ್ಕೆ ತನ್ನಿ
URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
October 18, 2008 - 2:47pm — hndivya"URBANLADS" ಇದು ಕನ್ನಡ ದಲ್ಲಿ ಪ್ರಪ್ರಥಮ ವಾಗಿ ಬಂದಿರುವ ಪಾಶ್ಚಿಮಾತ್ಯ hiphop, ಕನ್ನಡ + ಇಂಗ್ಲಿಷ್ =ಕಂಗ್ಲಿಷ್, ಆಲ್ಬಮ್ ಹಾಡುಗಳು. ಇದನ್ನು ಮಾಡಿರುವವರು ಕಾಲೇಜ್ ಹುಡುಗರು. ಇವರ ಟೀಮ್ ಹೆಸರೇ URBANLADS. ಇವರು ಮಾಡಿರುವ ಹಾಡುಗಳೆಲ್ಲ ಈಗಿನ ಕಾಲಕ್ಕೇ ತಕ್ಕಂತೆ ಇದೆ. ಇವರ ಟೀಮ್ ನಲ್ಲಿ ಏಳು ಜನ ಇದ್ದರೆ ಎಲ್ಲರೂ ಯುವಕರು. ಮುಂದೆ ಓದಿ »

- 10 ಪ್ರತಿಕ್ರಿಯೆಗಳು
- 370 hits
- ನಿರ್ವಾಹಕರ ಗಮನಕ್ಕೆ ತನ್ನಿ
www.techbangalore.com .. ಏನು ಗೊತ್ತೇ ??????????
October 4, 2008 - 5:18pm — hndivyaಇದು ಒಂದು ವೆಬ್ ಸೈಟ್. ಇದರಲ್ಲಿ ಹೊಸ ಟೆಕ್ನಾಲಜಿ ಗಳ ಬಗ್ಗೆ ಹಾಗು ಕಂಪ್ಯೂಟರ್ ಸಾಫ್ಟ್ ವೇರ್ ಗಳ ಬಗ್ಗೆ ಹಾಗು ಮೊಬೈಲ್ gprs ಗಳ ಬಳಕೆ ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತೆ. ಇದು ಬೆಂಗಳೂರಿನ ಒಬ್ಬ ಹುಡುಗ ಮಾಡಿರುವ ಒಂದು ವೆಬ್ಸೈಟ್. ಇದರಲ್ಲಿ ಬೆಂಗಳೂರಿನ ಟೆಕ್ನಾಲಜಿ ಗಳ ಬಗ್ಗೆ ಮಾಹಿತಿ ಗಳು ತುಂಬ ಇದೆ. ಮುಂದೆ ಓದಿ »

- Login or register to post comments
- 252 hits
- ನಿರ್ವಾಹಕರ ಗಮನಕ್ಕೆ ತನ್ನಿ
ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
October 3, 2008 - 5:43pm — hndivyaನಾನು ಮತ್ತು ನನ್ನ ತಾಯಿ ಇಬ್ಬರು ಅಂಗಡಿಗೆ ಹೋಗಬೇಕು ಎಂದು ನಾನು ನನ್ನ ಪಾಸ್ ನ ಬ್ಯಾಗ್ ಇಂದ ತೆಗೆದು ಕೊಂಡು ಅಂಗಡಿಗೆ ಹೋಗಿ ಬಂದ್ವಿ . ಮಾರನೇ ದಿನ ಕಾಲೇಜ್ ಗೆ ಹೋಗೋ ಗಡಿ ಬಿಡಿ ಯಲ್ಲಿ ಪಾಸ್ ನ ಬ್ಯಾಗ್ ಗೆ ಹಾಕಿ ಕೊಳ್ಳುವುದನ್ನ ಮರೆತು ಬಿಟ್ಟೆ . ಹಾಗೆಯೇ ಬಸ್ ಹತ್ತಿಬಿಟ್ಟೆ . ನನ್ನ ದುರದೃಷ್ಟಕ್ಕೆ ಚೆಕ್ಕಿಂಗ್ ನವರು ಬಂದಿಬಿಟ್ಟರು . ಮುಂದೆ ಓದಿ »

- 21 ಪ್ರತಿಕ್ರಿಯೆಗಳು
- 489 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: