ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › hndivya ರವರ ಬ್ಲಾಗ್

hndivya

ನನ್ನ ಅನಿಸಿಕೆಗಳು.

ಹುಡುಗಿಯರೇ ಹುಷಾರ್

October 2, 2008 - 4:52pm — hndivya

ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು ಹೊಸ ಸಿನಿಮಾ ಬರುತ್ತದೆ. ಅದಕ್ಕಂತೂ ಕಾಲೇಜ್ ಹುಡುಗ ಹುದುಗೀಯರೇ ಫುಲ್ ಹೌಸ್ ಮಾಡಿರ್ತಾರೆ. ನಾನು ಕೂಡ ಕಾಲೇಜ್ ಹುಡುಗಿನೇ. ಇತೀಚಿನ ದಿನಗಳಲ್ಲಿ ಹುಡುಗಿಯರಿಗೆ ಬಾಯ್ ಫ್ರೆಂಡ್ಸ್ ಇರೋಧು ಸರ್ವೇ ಸಾಮಾನ್ಯ ಆಗಿ ಹೋಗಿದೆ. ಅವರ ಮನಸ್ಸು ಗಳು ಚಂಚಲ ವಾಗುವುದು ಸಹಜ, ಹಾಗಂತ ಎಡವಲು ಹೋಗಬಾರದು. ಈಗಂತೂ ಕಾಲೇಜ್ ಹುಡುಗಿಯರಲ್ಲದೆ ಸಣ್ಣ ಸಣ್ಣ ಹೆಣ್ಣು ಮಕ್ಕಳು ಇನ್ನು 10th, 9th classes ನಲ್ಲಿ ಓದ್ಹುಥಿರೋ ಹುಡುಗಿಯರಿಗೂ ಬಾಯ್ ಫ್ರೆಂಡ್ಸ್. ಅವರಿಗಿನ್ನ ಪ್ರಪಂಚ ಜ್ಞಾನವೂ ಕಡಿಮೆ ಇರುತ್ತದೆ , ಅವರಿಗೆ ನಾವು ಬುದ್ಹಿ ಹೇಳಲು ಹೋಗಿದರೆ ಅವರು ನಮಗೆ ಬುದ್ಹಿ ಹೇಳಿ ಕಳುಹಿಸುತಾರೆ. ಆದ್ದರಿಂದ ಆ ಮಕ್ಕಳ ತಂದೆ ತಾಯಿ ಅವರನ್ನು ಗಮನಿಸುಥಿರ ಬೇಕು. ಹಾಗಂತ ಅವ್ರು ತಪ್ಪು ಮಾಡಿದರೆ ಅಂಥ ಅವ್ರ್ಗೆ ಅತಿಯಾದ ಹಿಂಸೆ ಕೊಡಬಾರದು. ಅವರನ್ನು ಹುಷಾರಾಗಿ ದಾರಿಗೆ ತರಬೇಕಾಗಿರುವುದು ತಂದೆ ತಾಯಿಯ ಕರ್ತವ್ಯ. ಹಾಗೆಯೆ ಕಾಲೇಜ್ ಹುಡುಗಿಯರೂ ಅಸ್ಟೇ ಅವರು ತಮ್ಮ ಚಂಚಲ ಮನಸನ್ನು ಹಿಡಿತ ಧಲ್ಲಿ ಇಟ್ಟುಕೊಂಡು ಅಬ್ಯಾಸದ ಕಡೆ ಗಮನವಿರಬೇಕು. ಈಗಂತು ಯಾವ ಹುಡುಗರನ್ನು ನಂಬಲು ಹೋಗಬೇಡಿ, ಯಾಕೆಂದರೆ ಕೆಲವೊಮ್ಮೆ ತಂದೆ ತಾಯಿ ಹುಡುಕಿರೂ ಗಂಡುಗಳೇ ಸರಿ ಇರುವುದಿಲ್ಲ ಇನ್ನು ನಾವೇ ಹುಡುಕಿ ಕೊಂಡ ಗಂಡು ಹೇಗೆ ಸರಿ ಇರುತಾನೆ!!!!. ಸರಿ ಇದ್ರು ಸಹ ನಮ್ಮ ತಂದೆ ತಾಯಿ ಗಳ ವಿರುಧ ಹೋಗುವುದು ತುಂಬಾ ತಪ್ಪು ಅದರಿಂದ ನಿಮ್ಮ ಲೈಫ್ ನಿಮ್ಮ ಕಯ್ಯಲ್ಲಿ ಇದೆ. ಅದನ್ನ ನೀವು ಕಾಪಾಡಿ ಕೊಳ್ಳ ಬೇಕು.ಒಂದು ಸಲ ನೀವು ಮೋಸ ಹೋದಿರಿ ಅಂದರೆ ನೀವು ತಿಂದು ಎಸೆದ ಬಾಳೆ ಎಲೆ ತರ, ಎನ್ಜಿಲನ್ನು ಯಾರು ಮೂಸಿ ಸಹ ನೋಡುವುದಿಲ್ಲ. ಅದರಿಂದ ಹುಡುಗಿಯರೇ ನೀವು ಹುಷಾರ್ ................

  • ಹುಡುಗಿ
~.~
  • hndivya ರವರ ಬ್ಲಾಗ್
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 2, 2008 - 4:56pm — guru.bhp

ಉ: ಹುಡುಗಿಯರೇ ಹುಷಾರ್

guru.bhp's picture

chennagide........saamajika kaalaji iruvudu ee blog nalli

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 6:43pm — hndivya

ಉ: ಹುಡುಗಿಯರೇ ಹುಷಾರ್

hndivya's picture

thumba thaks guruprasad.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 10:43pm — hamsanandi

ಉ: ಹುಡುಗಿಯರೇ ಹುಷಾರ್

hamsanandi's picture

ಸಂಪದದಲ್ಲಿ ಕಂಗ್ಲೀಷ್ ನಲ್ಲಿ ಬರೆಯೋ ಹಾಗಿಲ್ಲ!

ದಯವಿಟ್ಟು ನಿಮಗಿಷ್ಟವಾದ ಟ್ರಾನ್ಸ್‍ಲಿಟೆರೇಶನ್ ಬಳಸಿ, ಕನ್ನಡಲಿಪಿಯಲ್ಲಿ ಬರೆಯಿರಿ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 3:56pm — hndivya

ಉ: ಹುಡುಗಿಯರೇ ಹುಷಾರ್

hndivya's picture

ಹೌದು ಸರ್ ತಪ್ಪಾಗಿದೆ ಕ್ಷಮಿಸಿ ಮುಂದೆ ಲಿಪಿ ಎಲ್ಲ ಕನ್ನಡ ದಲ್ಲೇ ಇರುತೆ .

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 7:49am — nekkar_guru

ಉ: ಹುಡುಗಿಯರೇ ಹುಷಾರ್

nekkar_guru's picture

ಬರಿ ಹುಡುಗರ ಮೇಲೆ ಗೂಬೆ ಕೂರಿಸುದು ತಪ್ಪು... ಎರಡು ಕೈ ಸೇರಿದರೇನೆ ಚಪ್ಪಾಳೆ...

ಇಂತೀ ನಿಮ್ಮ
ರಾಜ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 3:58pm — hndivya

ಉ: ಹುಡುಗಿಯರೇ ಹುಷಾರ್

hndivya's picture

ಇಲ್ಲ ಬರೀ ಹುಡುಗರದೆ ತಪ್ಪು ಅಂತ ನಾ ಹೇಳುತ್ತಿಲ್ಲ ಹುಡುಗಿಯರ ಮನಸ್ಸು ಸ್ವಲ್ಪ ಚಂಚಲ ಅದನ್ನ ಸ್ವಲ್ಪ ಹಿಡಿತ ದಲ್ಲಿ ಇಟ್ಟುಕೊಳ್ಳಿ ಹಾಗು ಈಗಿನ ಕಾಲದ ಹುಡುಗರನ್ನು ಸುಲಭ ವಾಗಿ ನಂಬುವುದು ತಪ್ಪುಅಂತ ನನ್ನ ಅಭಿಪ್ರಾಯ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:34am — shaamala

ಉ: ಹುಡುಗಿಯರೇ ಹುಷಾರ್

shaamala's picture

ರಾಜ ಅವರೇ,
ತಪ್ಪು ಯಾರದ್ದಾದರೂ ತೊಂದರೆ ಹುಡುಗಿಯರಿಗೇ ಅಲ್ಲವೇ? ಅದಕ್ಕೆ ಅವರು ಬಹಳ ಹುಷಾರಾಗಿರಬೇಕು.

ಒಳ್ಳೆಯ ಹಿತವಚನ ಹೇಳಿದ್ದೀಯ ದಿವ್ಯ- ವಿದ್ಯಾರ್ಥಿ ದೆಸೆ ಒಮ್ಮೆ ಹೋದರೆ ಮತ್ತೆ ಸಿಗುವಂಥದಲ್ಲ. ಆಗ ಓದಿನ ಕಡೆ ಗಮನ ಇರಬೇಕು. ಹುಡುಗ ಹುಡುಗಿಯರಿಬ್ಬರೂ ವಿದ್ಯೆ ಚೆನ್ನಾಗಿ ಕಲಿತು ಸ್ವಾವಲಂಬಿಗಳಾದ ಮೇಲೆ ಜೋಡಿಯ ಯೋಚನೆ, ಸಂಸಾರ ಬೆಳಸುವ ಯೋಚನೆ ಮಾಡಿದರೆ ಸುಂದರವಾದ ಜೀವನ ನಡೆಸಲು ಬೇಕಾದಷ್ಟು ಸಮಯವಿರುತ್ತದೆ.

ಶಾಮಲ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 12:29pm — hndivya

ಉ: ಹುಡುಗಿಯರೇ ಹುಷಾರ್

hndivya's picture

ತುಂಬಾ ಧನ್ಯವಾದಗಳು . ಹಾಗೆಯೇ ನೀವು ಹೇಳಿರುವ ಮಾತು ಗಳು ನಿಜಕ್ಕೂ ಸತ್ಯ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 4:06pm — mahesha

ಉ: ಹುಡುಗಿಯರೇ ಹುಷಾರ್

mahesha's picture

ಮೊಗ್ಗಿನ ಮನಸ್ಸು ಸಿನಿಮ ನೋಡಿದ್ರ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 4:10pm — hndivya

ಉ: ಹುಡುಗಿಯರೇ ಹುಷಾರ್

hndivya's picture

ಇಲ್ಲ ನಾ ಆ ಸಿನಿಮಾ ನೋಡಿಲ್ಲ ಯಾಕೆ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 4:18pm — mahesha

ಉ: ಹುಡುಗಿಯರೇ ಹುಷಾರ್

mahesha's picture

ಆದರೆ ನೋಡಿರಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 4:22pm — hndivya

ಉ: ಹುಡುಗಿಯರೇ ಹುಷಾರ್

hndivya's picture

ಸರಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 4:24pm — girish.rajanal

ಉ: ಹುಡುಗಿಯರೇ ಹುಷಾರ್

girish.rajanal's picture

ಮಾಯ್ಸರೇ,
ಯಪ್ಪಾ ನನ್ನ ಬಾಯಾಗಿನ ಮಾತು ಕಸಗೊಂಡ್ರಿ ನೀವು....ನಾನು ಇದ ಕೇಳ್ಮೆ ಕೇಳಬೇಕಂತಿದ್ಯಾ...Smiling
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 5:42pm — Sunil Jayaprakash

ಉ: ಹುಡುಗಿಯರೇ ಹುಷಾರ್

Sunil Jayaprakash's picture

ಮಹೇಶ ಹೇಳಿದೆ ಹಾಗೆ, ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಈ ವಿಷಯಗಳ ಬಗ್ಗೆ ತುಂಬಾ ಚೆನ್ನಾಗಿ ಚರ್ಚೆಗಳಾಗಿವೆ. ಅದಕ್ಕೆ ನಾನು ಹೇಳಿದ್ದು, ಕನ್ನಡ ಸಿನಿಮಾಗಳು ಚೆನ್ನಾಗಿಲ್ಲ ಅಂತ ಸಾರಾಸಗಟಾಗಿ ಭಾವಪರವಶರಾಗಿ ಹೇಳಬೇಡಿ. ಮೊಗ್ಗಿನ ಮನಸ್ಸು ಈ ನಿಟ್ಟಿನಲ್ಲಿ ನನ್ನ ಮಟ್ಟಿಗೆ, ಒಂದು ಪುಟವಿಟ್ಟ ಚಿನ್ನ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 5:46pm — hndivya

ಉ: ಹುಡುಗಿಯರೇ ಹುಷಾರ್

hndivya's picture

ನನಗೆ ಮೊಗ್ಗಿನ ಮನಸ್ಸು ಚಿತ್ರ ಬೇಡ. ನನ್ನ ಅನಿಸಿಕೆ ಗಳನ್ನ ನಾನ್ ಇಲ್ಲಿ ಹಾಕಿದ್ದೀನಿ ಅಸ್ಟೆ. ನಾ ಇದರಲ್ಲಿ ಹುಡುಗರದೆ ತಪ್ಪು ಹುಡುಗಿಯರದೇ ತಪ್ಪು ಅಂಥ ನಾ ಹೇಳುತ್ತಿಲ್ಲ . ಎರಡು ಕೈ ಸೇರಿದರೇನೆ ಚಪ್ಪಾಳೆ . ಆದರೆ ನಂಬಿಸಿ ಮೋಸ ಮಾಡುವವರು ಜಾಸ್ತಿ ಜನ ಇರುತ್ತಾರೆ ಹುಷಾರಾಗಿರಿ ಅಂಥ ಹೇಳುತಿದೇನೆ ಅಸ್ಟೆ .

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:47pm — Sunil Jayaprakash

ಉ: ಹುಡುಗಿಯರೇ ಹುಷಾರ್

Sunil Jayaprakash's picture

ಒಂದು ಸಂತೋಷದ ವಿಷಯವೆಂದರೆ, ಈ ರೀತಿಯ ವಿಷಯದ ಬಗ್ಗೆ ನೀವು (=ಒಬ್ಬರು ಹೆಣ್ಣು) ಬರೆಯುತ್ತಿರುವುದು. ಈ ರೀತಿಯ ವಿಚಾರಗಳನ್ನು ಇಲ್ಲಾ ಹುಡುಗರು ಬರೀತಾರೆ ಇಲ್ಲಾ ಹಿರಿಯರು ಹೇಳ್ತಾರೆ. ಒಬ್ಬ ಹುಡುಗಿ ತನ್ನ ಓರಗೆಯ ಹುಡುಗಿಯರಿಗೆ, ಹುಷಾರ್ ಅಂತ ಎಚ್ಚರಿಸಿದ್ದು ತುಂಬಾ ಮೆಚ್ಚುಗೆಯಾಯಿತು. ಹೀಗೆ ಬರೀತಾ ಇರಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 10:24am — hndivya

ಉ: ಹುಡುಗಿಯರೇ ಹುಷಾರ್

hndivya's picture

ತುಂಬಾ ದನ್ಯವಾದ ಗಳು. ಇದಕ್ಕೆ ಕಾರಣ ನನ್ನ ತಾಯಿ .

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:40pm — Nagaraj.G

ಉ: ಹುಡುಗಿಯರೇ ಹುಷಾರ್

Nagaraj.G's picture

ಹೌದು ರೀ ದಿವ್ಯಾರವರೇ ನೀವು ಹೇಳೋದು ಸರಿನೇ ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲ ಎಲ್ಲಾ ಕಡೆನೂ ಇದೆ ತರಾನೆ ಇದೆ. ಅದ್ರು ನೀವು ಒಬ್ಬ ಹುಡಿಗಿಯಾಗಿ ಬರಿತಾ ಇದ್ದೀರಲ್ಲ ಮೆಚ್ಚಲೇಬೇಕು.
ಮತ್ತೆ ನಿಮ್ಮ ಕನ್ನಡದ ವರ್ಣಮಾಲೆ ಸ್ವಲ್ಪ ಸರಿಮಾಡಿಕೊಳ್ಳಿ!!!!!! Smiling
ನಾಗರಾಜ್. ಜಿ
www.maraa.in

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 5:41pm — hndivya

ಉ: ಹುಡುಗಿಯರೇ ಹುಷಾರ್

hndivya's picture

ಖಂಡಿತ ವಾಗಿ, ಇದನ್ನ ನಾನು ಇತ್ತೀಚಿಗೆ ಅಸ್ತೆ ಬಳಸುತ್ತಿರುವುದು. ಇನ್ನು ಮುಂದೆ ನನ್ನ ವರ್ಣ ಮಾಲೆ ಯಲ್ಲಿ ನಿಮಗೆ ತಪ್ಪು ಕಂಡು ಬರುವುದಿಲ್ಲ .
ಕನ್ನಡದ ಕುವರಿ
ದಿವ್ಯ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 7:27pm — sridhar gangolli

ಉ: ಹುಡುಗಿಯರೇ ಹುಷಾರ್

sridhar gangolli's picture

aatmiya gelati divya,

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 9:10pm — sridhar gangolli

ಉ: ಹುಡುಗಿಯರೇ ಹುಷಾರ್

sridhar gangolli's picture

ಕನ್ನಡ ಕಸ್ತೂರಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 9:16pm — sridhar gangolli

ಉ: ಹುಡುಗಿಯರೇ ಹುಷಾರ್

sridhar gangolli's picture

ಹಲೋ ದಿವ್ಯಾ , ನಿಮ್ಮ ಕನ್ನಡ ನೋಡಿ ಬೇಜಾರಾಯ್ತು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 11:38pm — nithyagiri

ಉ: ಹುಡುಗಿಯರೇ ಹುಷಾರ್

nithyagiri's picture

ಸುಮ್ನಿರಿ,ಈಗಿನ ಕಾಲದ ಹುಡಗಿಯರು ತುಂಬ ಬುದ್ದಿವಂತರು ಕಣ್ರೀ ಅದುಕ್ಕೆ ಬೋಫೆ...ಸಿಸ್ಟಂ...ಬಳಸಿ-ಕೊಲ್ಲತಾರೆ...ಹುಡುಗರನ್ನ

ನಿಮ್ಮ ಅಭಿಪ್ರಾಯದ ಗೆಳೆಯ
"ಕಲಾಸಿ ಗಿರಿ.."

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಂದೆ ತಾಯಿ ಮತ್ತು ಮಕ್ಕಳು
  • Abroad ಅನ್ನೋ ಮಾಯೆ...
  • ನಿವೃತಿ ಜೀವನದ ನೋವು - Part II
  • positive thinking ಅಂದರೆ?
  • ಬೆಂಗಳೂರು ಅಳಿಯ ಬೇಕಾ?
Syndicate content

ಲೇಖಕರು

hndivya's picture

ಪೂರ್ಣ ಹೆಸರು
divya hn

ಪರಿಚಯ

I am divya...
Studying.. and like to write some thing intresting articles
ನಾ ಬರಯುವ articles ಗಳಲ್ಲಿ ತಪ್ಪಿದ್ದರೆ ದಯವಿಟ್ಟು ನನ್ನನು ಬಯ್ಯಬೇಡಿ. ಬದಲಿಗೆ ತಿದ್ದಿಕೊಳ್ಳಲು ಅವಕಾಶ ಮಾಡಿ ಕೊಡಿ Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
  • asuhegde
    ಉ: ಉದ್ದ ಕಾಲಿನ ನೊಣ ೨
    January 9, 2009 - 2:24pm
  • Virupakshagouda
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 2:20pm
  • Rakesh Shetty
    ಉ: ಆಕಾಶದ ಮೋಡದಲ್ಲಿ
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೧
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:11pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:07pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:05pm
  • mahesha
    ಉ: ಮೌನ ಎದೆ
    January 9, 2009 - 2:03pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator