22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!

October 18, 2008 - 2:47pm
hndivya
"URBANLADS" ಇದು ಕನ್ನಡ ದಲ್ಲಿ ಪ್ರಪ್ರಥಮ ವಾಗಿ ಬಂದಿರುವ ಪಾಶ್ಚಿಮಾತ್ಯ hiphop, ಕನ್ನಡ + ಇಂಗ್ಲಿಷ್ =ಕಂಗ್ಲಿಷ್, ಆಲ್ಬಮ್ ಹಾಡುಗಳು. ಇದನ್ನು ಮಾಡಿರುವವರು ಕಾಲೇಜ್ ಹುಡುಗರು. ಇವರ ಟೀಮ್ ಹೆಸರೇ URBANLADS. ಇವರು ಮಾಡಿರುವ ಹಾಡುಗಳೆಲ್ಲ ಈಗಿನ ಕಾಲಕ್ಕೇ ತಕ್ಕಂತೆ ಇದೆ. ಇವರ ಟೀಮ್ ನಲ್ಲಿ ಏಳು ಜನ ಇದ್ದರೆ ಎಲ್ಲರೂ ಯುವಕರು. ಇವರು ಮಾಡಿರುವ ಹಾಡುಗಳೆಲ್ಲ ಕನ್ನಡ ಹಾಗು ಇಂಗ್ಲಿಷ್ ಮಿಶ್ರಣ ಹೊಂದಿರುವ ಗೀತೆಗಳು. ಇದು ಜನವರಿ ಐದು 2008 ರಂದು ಬಿಡಗಡೆ ಆಗಿದೆ. ಇವರ ಇನ್ನೊಂದು ಆಲ್ಬಮ್ ಹಾಡು ಗಳು ಜನವರಿ 2009 ರಂದು ಬಿಡುಗಡೆ ಆಗಲಿದೆ. ಇವರೆಲ್ಲರಿಗೂ ನಿಮ್ಮ ಪ್ರೋತ್ಸಾಹ ನೀಡಿ. ಹಾಗೆಯೇ ಇವರು ಕನ್ನಡ ಚಿತ್ರ ರಂಗದಲ್ಲೂ ಕಾಲಿಟ್ಟಿದ್ದಾರೆ. ಈ ತಂಡ ದಿಂದ ಬರುತಿರುವ ಚಲನ ಚಿತ್ರದ ಹೆಸರು "bachulors". ಈ ಒಂದು ಯುವ ಪೀಳಿಗೆಯ ಹುಡುಗರಿಗೆ ನಮ್ಮೆಲರ ಪ್ರೋತ್ಸಾಹ ನೀಡೋಣ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Nagaraj.G on
bachulors ಟೈಟಲ್ ನೋಡ್ತಾ ಇದ್ರೆ ಇದು ತೆಲುಗು ಚಿತ್ರದ ರಿಮೇಕ್ ಇರೋ ಹಾಗೆ ಇದೆ ಆಲ್ವಾ. ತೆಲುಗಿನಲ್ಲಿ ಚಿತ್ರ ನೋಡಿದ್ದೇನೆ. ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hndivya on
ಖಂಡಿತ ವಾಗಿ ಇದು ಯಾವುದೇ ಸಿನಿಮಾ ರಿಮೇಕ್ ಅಲ್ಲ. ಇದು ಅವರದೇ ಕತೆ ಹಾಗು ಅವರದೇ ಸ್ವಂತ ಸಿನಿಮಾ. ಕನ್ನಡದ ಕುವರಿ ದಿವ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
bachulors ಟೈಟಲ್ ನೋಡ್ತಾ ಇದ್ರೆ ಇದು ತೆಲುಗು ಚಿತ್ರದ ರಿಮೇಕ್ ಇರೋ ಹಾಗೆ ಇದೆ ಆಲ್ವಾ. ತೆಲುಗಿನಲ್ಲಿ ಚಿತ್ರ ನೋಡಿದ್ದೇನೆ. ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithasr on
1. Lifeನಲ್ಲಿ ಏನ್ ಮಾಡ್ಬೇಕು ಅಂದ್ರೆ there are 1000 ಥಿಂಗ್ಸ್...'ಆದ್ರೆ ಏನ್ ಮಾಡಬಾರದು'.. thats important...'ಮಾಡಬೇಡ' ಸಾಂಗಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ :D 2. ಗರಿ ಗರಿಯಾಗಿ ಹಾರಾಡಿದೆ ಹೃದಯ... ಮಿರಿ ಮಿರಿ ಮಿಂಚೋ ಈ ಭಾವದ ಉದಯ... ಪರಿಚಯವೊಂದು ಪರಿಮಳವಾಗಿ... ಸರಿಗಮವಾಗಿದೆ ಸಮಯ...... 'ಪ್ರೀತಿಯಿಲ್ಲದೆ ಏನಿದೆ'....very soothing ಸಾಂಗ್ for soul :) ! 3. 'ನನ್ನ girlfriend ಹೇಗಿರಬೇಕು-Intro', 'ಬಿಂದು-Just Missu', 'Bangalorization', 'Dual Mind' ಹಾಡುಗಳೂ ಸಕ್ಕತ್ತಾಗಿವೆ. ಹೆಚ್ಚಿಗೆ ವಿಷಯ---> www.urbanlads.net MP3ಪ್ಲೇಯರಲ್ಲಿ ಹೊಸ ಹಾಡುಗಳನ್ನ ಹಾಕ್ಲಿಕ್ಕೇ ಮನಸಾಗ್ತಿಲ್ಲ...3 ವಾರದಿಂದ ಸಿಕ್ಕಾಪಟ್ಟೆ ಸಲ ಈ ಹಾಡುಗಳನ್ನೇ ಕೇಳ್ತಾ ಇದ್ದೀನಿ....:) (ಕಂಗ್ಲೀಷ್ ಹಾಡುಗಳಲ್ವಾ....ಅದಕ್ಕೇ ಕಂಗ್ಲೀಷ್ ಪ್ರತಿಕ್ರಿಯೆ!:) ) -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hndivya on
ಹೌದು, ಹಾಡು ಗಳು ಮಾತ್ರ ತುಂಬಾ ಚೆನ್ನಾಗಿದೆ. ಕನ್ನಡದ ಕುವರಿ ದಿವ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shobha.koppad on
ಅರ್ಬನ್ ಲ್ಯಾಡ್ಸ್ ಫೆಬ್ರವರಿಯಲ್ಲೇ ಬಿಡುಗಡೆ ಆಗಿರೋ ಅಲ್ಬಮ್ ಅದರ ಬಗ್ಗೆ ನಾನು ಓದಿದ್ದು ಇಲ್ಲಿ: http://karnatique.bl... ಶೋಭಾ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ದಿವ್ಯ ಅಕ್ಕ ಖಂಡಿತವಾಗಿಯೂ ನಿನ್ನ ಯಾವುದೇ ಬರಹ/ ಬ್ಲಾಗ್ ನಲ್ಲಿ ನನಗೆ ಅಕ್ಷೆಪಿಸುವಂತ ತಪ್ಪು(ನೀನು ನಿನ್ನ ಪ್ರೊಫೈಲ್ನಲ್ಲಿ ಏನಾದರು ಬರೆಯುವಲ್ಲಿ ತಪ್ಪಿದ್ದರೆ ಕ್ಷಮಿಸುವಂತೆ ಕೇಳಿದ್ದಿಯ) ಕಾಣಿಸಲಿಲ್ಲ ಸೋ ನಿನ್ನ ಬರಹ ಶುದ್ಧವಾಗಿದೆ, ಇನ್ನು ನಿನ್ನ ಅರ್ಬನ್ ಲದ್ಸ್ ಆಲ್ಬಮ್ ಬಗೆಗಿನ ಲೇಖನ ಓದಿದೆ, ಚೆನ್ನಾಗಿದೆ. ನಾನು ಅರ್ಬನ್ ಲಾಡ್ಸ್ ಕೇಳಿದ್ದೇನೆ, ಎಲ್ಲ ಹಾಡುಗಳು ಸಕ್ಕತ್ತಾಗಿವೆ... ಅವರ ಪ್ರಯತ್ನ ಖಂಡಿತವಾಗಿಯೂ ಮೆಚ್ಚಬಹುದು... ನಿಮ್ಮ ಇನ್ನಿತರ ಬರಹ ಕೂಡ ಓದಿ ಪ್ರತಿಕ್ರಿಯಿಸುತ್ತೇನೆ... ಸರೀನಾ?.... ಅಲ್ಲಿವರೆಗೆ ...... v
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hndivya on
ನಿಮ್ಮ ಪ್ರತಿಕ್ರಿಯೆ ಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಹೀಗೆಯೇ ನನ್ನ ಎಲ್ಲ ಬರಹಗಳನ್ನು ನೋಡಿ ನನಗೆ ಸೂಕ್ತವಾದ ಮಾರ್ಗಧರ್ಶನ ನೀಡಿ. ಕನ್ನಡದ ಕುವರಿ ದಿವ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಈಗ ಕಂಗ್ಲೀಷ್ ಸಾಮಾನ್ಯವಾಗಿದೆ "bachulors"ನ ಏಳು ಜನ ಯಾರು ಅಂತ ಹೇಳಲೇ ಇಲ್ಲ. ಯಾರು ಅವರು. ಪ್ರೀತಿಯಿಂದ ನಿಮ್ಮವ, ಮಾ.ಕೃ.ಮಂಜು http://makrumanju.bl...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hndivya on
Bachulers ನಲ್ಲಿ ಏಳು ಜನ ಇಲ್ಲ. ಅದ್ರಲ್ಲಿ ಬರೀ ನಾಲ್ಕು ಜನ. ಇದರ ಡೈರೆಕ್ಟರ್-ಸಂದೀಪ್ (ತೆವ್ಲ) ಮತ್ತು ಆ ನಾಲ್ಕು ಜನ ಹುಡುಗರುಹೆಸರು ನನಗೆ ಸರಿ ಯಾಗಿ ಗೊತ್ತಿಲ್ಲ ತಿ ಶೀಗ್ರದಲ್ಲೇ ನಾನು ನಿಮಗೆ ತಿಳಿಸುತ್ತೇನೆ. ಕನ್ನಡದ ಕುವರಿ ದಿವ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.