ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್
July 7, 2008 - 4:28pm — honnungನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಿವೆಯಂತೆ. ಅದು ಅನೇಕ ಟ್ರೋಜನ್ ಗಳನ್ನು ಭೇಟಿ ನೀಡಿದ ಕಂಪ್ಯೂಟರಗಳಿಗೆ ಕಳಿಸಿದೆಯಂತೆ. ಇದು ನಿಜವಾಗಿಯೂ ಆತಂಕಕಾರಿ ವಿಷಯವೇ? ಮುಂದೆ ಓದಿ »

- Login or register to post comments
- 96 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ
June 16, 2008 - 5:25pm — honnungನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ
http://getfirefox.com/ ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 342 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
June 14, 2008 - 11:32am — honnungನಾನು ತುಂಬಾ ದಿನಗಳಿಂದ ಏರ್ ಟೆಲ್ ಬಳಸುತ್ತಿದ್ದೇನೆ. ಅವರ ಸೈಟ್ ನನ್ನ ಲಿನಕ್ಸ್ ಡಬ್ಬದಲ್ಲಿನ ಫೈರ್ ಫಾಕ್ಸ್ ಜೊತೆಗೆ ಸರಿಯಾಗಿಯೇನೋ ಕಾಣುತ್ತಿತ್ತು. ಆದರೆ ನಾನು ಬಿಲ್ ತುಂಬುವುದು ಆನ್ ಲೈನ್ ಆಗಿಯೇ. ಆದರೆ ಅವರ ಸೈಟ್ ನಿಂದ ಸಿಟಿಬ್ಯಾಂಕ್ ಬಿಲ್ ಪೇಮೆಂಟ್ ಗೇಟ್ ವೇ ಗೆ ಫಾರ್ವರ್ಡ್ ಮಾಡುತ್ತಿರಲಿಲ್ಲ. ಮುಂದೆ ಓದಿ »

- 6 ಪ್ರತಿಕ್ರಿಯೆಗಳು
- 332 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ತುಘಲಕ್ ನೆನಪು
December 15, 2006 - 9:58am — honnungಇಂದಿನ ಸುದ್ದಿ ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ 5 ಸೆಂಟ್ ನಾಣ್ಯದಲ್ಲಿ ಬಳಸಲಾಗುವ ಒಟ್ಟಾರೆ ತಾಮ್ರದ ಮೌಲ್ಯ 7 ಸೆಂಟ್ ಅಂತೆ. ಹೀಗಾಗಿ ನಾಣ್ಯಗಳನ್ನು ಕರಗಿಸುವುದನ್ನು ಅಥವಾ ರಫ್ತು ಮಾಡುವುದನ್ನು ತಡೆಯುವದಕ್ಕಾಗಿ ಕಾನೂನು ಜಾರಿಗೆ ತರಲಿದ್ದಾರೆ. ಇದಕ್ಕೆ ಮೊದಲು ನಾಣ್ಯಗಳನ್ನು ಅದರಲ್ಲಿರುವ ಲೋಹಕ್ಕಾಗಿ ಕರಗಿಸುವುದು ಅಪರಾಧವೆಂದೇ ತಿಳಿದಿದ್ದೆ. ಮುಂದೆ ಓದಿ »

- Login or register to post comments
- 470 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಕಂಕೆಂಕಿಹಹನೀನೇಬೂಬಿ
September 13, 2006 - 2:43pm — honnungಇದೇನು ವಿಚಿತ್ರ ತಲೆಬರಹ ಎಂದಿರಾ? ಇವು ಕೆಳಗೆ ಕೊಟ್ಟಿರುವ 10 ಬಣ್ಣಗಳ ಹೆಸರುಗಳ ಮೊದಲ ಅಕ್ಷರಗಳು. ಆಂಗ್ಲ ಭಾಷೆಯಲ್ಲಿ ಇವನ್ನು BBROYGBVGW ಕರೆಯುತ್ತಾರೆ. Electronics ಓದಿದ್ದವರು ತಕ್ಷಣ ಇದನ್ನು ಗುರುತು ಹಿಡಿಯಬಲ್ಲರು. ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 550 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: