ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › honnung ರವರ ಬ್ಲಾಗ್

ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

June 14, 2008 - 11:32am — honnung

ನಾನು ತುಂಬಾ ದಿನಗಳಿಂದ ಏರ್ ಟೆಲ್ ಬಳಸುತ್ತಿದ್ದೇನೆ. ಅವರ ಸೈಟ್ ನನ್ನ ಲಿನಕ್ಸ್ ಡಬ್ಬದಲ್ಲಿನ ಫೈರ್ ಫಾಕ್ಸ್ ಜೊತೆಗೆ ಸರಿಯಾಗಿಯೇನೋ ಕಾಣುತ್ತಿತ್ತು. ಆದರೆ ನಾನು ಬಿಲ್ ತುಂಬುವುದು ಆನ್ ಲೈನ್ ಆಗಿಯೇ. ಆದರೆ ಅವರ ಸೈಟ್ ನಿಂದ ಸಿಟಿಬ್ಯಾಂಕ್ ಬಿಲ್ ಪೇಮೆಂಟ್ ಗೇಟ್ ವೇ ಗೆ ಫಾರ್ವರ್ಡ್ ಮಾಡುತ್ತಿರಲಿಲ್ಲ. ಕಾರಣ ಕೇಳಿದರೆ ಫೈರ್ ಫಾಕ್ಸ 256 ಬಿಟ್ ಎನ್ ಕ್ರಿಪ್ಷನ್ ಬಳಸುವುದಿಲ್ಲ ಎಂಬ ಬೊಗಳೆ. ಸರಿ ಕೇವಲ ಬಿಲ್ ತುಂಬಲು ಒಪೆರಾ ಬಳಸಿದೆ.

ಈಗ ಅವರ ವೆಬ್ ಸೈಟ್ ಬದಲಾಯಿಸಿದ್ದಾರೆ. ಅದು ನನ್ನ ಫೈರ್ ಫಾಕ್ಸಿನಲ್ಲಿ ತೆರೆಯುವುದೇ ಇಲ್ಲ. ಕಾರಣ ಕೇಳಿದರೆ, ನಮ್ಮ್ ವೆಬ್ ಸೈಟ್ ಸರಿಯಾಗಿದೆ ಹಾಗೂ ನಿಮ್ಮ ಬ್ರೌಸರ್ ಸರಿಯಾಗಿಲ್ಲ ಎಂದು ಹೇಳಿದರು. ನೀವು ಬರೀ ಇಂಟರ್ನೆಟ್ ಎಕ್ಸಪ್ಲೋರರ ಬಳಸಬೇಕು ಎಂಬ ಪುಗಸಟ್ಟೆ ಸಲಹೆ ಬೇರೆ.

ಇದೇ ರೀತಿ ಅನೇಕ ಸೈಟುಗಳು ನಮ್ಮ ಫೈರ್ಫಾಕ್ಸಿನಲ್ಲಿ ತೆರೆಯುವುದಿಲ್ಲ ಅಥವಾ ಸರಿಯಾಗಿ ಕಾಣುವುದಿಲ್ಲ. ಇದಕ್ಕೆ ನಾವು ಏನಾದರು ಮಾಡಬಹುದೆ? ಬೇರೆ ಆಪರೇಟಿಂಗ್ ಸಿಸ್ಟೆಮ್ ಮತ್ತು ಬೇರೆ ಬ್ರೌಸರ್ ಬಳಸಿ ಎಂಬ ವ್ಯರ್ಥ ಸಲಹೆ ದಯವಿಟ್ಟು ಬೇಡ.

  • ಏರ್‌ಟೆಲ್
  • ಫೈರ್‌ಫಾಕ್ಸ್‌
  • ಮುಕ್ತ ತಂತ್ರಾಂಶ
~.~
  • honnung ರವರ ಬ್ಲಾಗ್
  • Login or register to post comments
  • 399 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 14, 2008 - 2:34pm — hpn

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

hpn's picture

ನಾನು ಬಳಸೋದು ಕೂಡ firefox. ಅವರು ವೆಬ್ಸೈಟು ಬದಲಾಯಿಸುವ ಮುನ್ನ ಕೆಲವು ತೊಂದರೆಗಳಿದ್ವು. ಬದಲಾಯಿಸಿದ ನಂತರ ಸರಿಯಾಗಿಯೇ ಬರುತ್ತಿದೆ. ಆದರೆ ಬಿಲ್ ಪಾವತಿ ಮಾಡೋದಕ್ಕೆ ತೊಂದರೆಯಾಗಿದ್ದಿಲ್ಲ (ಅವರು ಬಿಲ್ ಡೆಸ್ಕ್ ಅನ್ನೋ ಒಂದು ಸರ್ವೀಸ್ ಬಳಸ್ಕೊಳ್ತಿದ್ದಾರೆ)

ಮತ್ತೊಮ್ಮೆ ಪ್ರಯತ್ನಿಸಿ ನೋಡು ಶಶಿ. ಬಹುಶಃ ಏನೋ ಮಿಸ್ ಮಾಡಿರಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 2:47pm — hpn

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

hpn's picture

ಶಶಿ, ಅವರ ಸೈಟು ಮುರಿದು ಬಿದ್ದೆಯಂತೆ. ಈಗ ತಾನೆ ಫೋನ್ ಮಾಡಿದ್ದೆ. ಒಂದೆರಡು ದಿನ ಕಾಯಲೇಬೇಕು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 12:44pm — kannadakanda

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

kannadakanda's picture

ಕನ್ನಡ ಅಕ್ಷರಗಳು Windows XP OSನ ಮೇಲೆ Firefox browserನಲ್ಲಿ ಸರಿಯಾಗಿ ತೋಱುವುದಿಲ್ಲ. ಇದಕ್ಕೆ ತಾಂತ್ರಿಕ ಕೊಱತೆಗಳೇನಾದರೂ ಇದ್ದು ಅದಕ್ಕೆ ಪೂರಕ softwareನ್ನೇನಾದರೂ ಕೆೞಗಿಳಿಸಿಕೊಳ್ಳಬೇಕೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 7:22pm — hpn

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

hpn's picture

http://dev.sampada.net/Kannada_on_Windows_XP

ನೋಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:40pm — honnung

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

honnung's picture

ಈಗ ಗೊತ್ತಾಯಿತು ಹರಿ. ನಾನು NoScript ಪ್ಲಗಿನ್ ಬಳಸುತ್ತಿದ್ದೇನೆ. ಅವರ ಸೈಟಿನಲ್ಲಿ ಜಾವಾಸ್ಕ್ರಿಪ್ಟ್ ಬಳಸಿ ಫಾರ್ವರ್ಡ್ ಮಾಡುತ್ತಿದ್ದಾರೆ. ಹಾಗಾಗಿ ಏನೂ ಕಾಣುತ್ತಿರಲಿಲ್ಲ. ಅವರ ಸೈಟಿಗೆ ಜಾವಾಸ್ಕ್ರಿಪ್ಟ್ ಪರವಾನಗಿ ಕೊಟ್ಟೆ. ಈಗ ಸರಿಯಾಗಿ ಬರುತ್ತಿದೆ. Smiling

ಆದರೆ ಅವರ ಪ್ರತಿಕ್ರಿಯೆ ಮಾತ್ರ ಖರಾಬ್ ಆಗಿತ್ತು. ಮತ್ತೆ ಅದೇ ಹಳೆ ರಾಗ. ಫೈರ್ಫಾಕ್ಸ 128 ಬಿಟ್ ಎನ್ಕ್ರಿಪ್ಷನ್ ಬಳಸುವುದಿಲ್ಲವಂತೆ. ಬೇರೆ ಯಾವುದೇ ಬ್ಯಾಂಕುಗಳು ಅದನ್ನು ಬಳಸುವುದಿಲ್ಲವಂತೆ, ಇತ್ಯಾದಿ, ಇತ್ಯಾದಿ ಕಂತೆ ಪುರಾಣ. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 7:21pm — hpn

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

hpn's picture

ಶಶಿ, ನಿನಗೆ ತೊಂದರೆಯಾದದ್ದು ಯಾವುದರಿಂದ ಅನ್ನೋದನ್ನ ಕೇಳಿ ನಗು ಬಂತು.

ಈಗಷ್ಟೇ ಈ ತಿಂಗಳ ಏರ್ಟೆಲ್ ಬಿಲ್ ಆನ್ಲೈನ್ ಕಟ್ಟಿದೆ. ನನಗನ್ನಿಸುವ ಮಟ್ಟಿಗೆ ಏರ್ಟೆಲ್ ವೆಬ್ಸೈಟು ಭಾರತದ ಬೇರೆ ಯಾವುದೇ ಸೆಲ್ ಕಂಪೆನಿಯ ವೆಬ್ಸೈಟಿಗಿಂತ ಉತ್ತಮ.
ಕಾಲ್ ಸೆಂಟರ್ ಜನ ಕೂಡ ಕನ್ನಡದಲ್ಲಿ ಮಾತನಾಡಬಲ್ಲರು (ಇಂಗ್ಲೀಷಿನಲ್ಲಿ ಸರಿಯಾಗಿ ಸಂವಹನ ಸಾಧ್ಯವಾಗದವರಿಗೆ ಇದು ಬಹಳ ಮುಖ್ಯವಾದದ್ದು). ಇವರ ಸರ್ವೀಸು ಕೂಡ ಇದ್ದಿದ್ದರಲ್ಲಿ ಎಷ್ಟೋ ಉತ್ತಮ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.
  • ನನ್ನ ಹೊಸ ಕಾರ್ಟೂನ್ ವೆಬ್ ಸೈಟ್
  • ನೆಟ್ ಸ್ಕೇಪ್ ಗೆ ಇನ್ನು ವಿದಾಯ
  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಫೈರ್ ಫಾಕ್ಸ್ ನಲ್ಲಿ ಕನ್ನಡ
Syndicate content

ಲೇಖಕರು

honnung's picture

ಪರಿಚಯ

A fellow kannadiga like to see much of Kannada on net world

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator